ಈ ವಿಷಯದಲ್ಲಿ ನೀವು ನನಗೆ ಪೈಪೋಟಿ ನೀಡೋಕೆ ಸಾಧ್ಯವೇ ಇಲ್ಲ, ಸನ್ನಿ ಲಿಯೋನಿಗೆ ಉರ್ಫಿ ಚಾಲೆಂಜ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸನ್ನಿ ಲಿಯೋನಿಗೆ ಅವರದ್ದೇ ಆದ ಫ್ಯಾನ್ ಕ್ರೇಝ್ ಇದೆ. ಸನ್ನಿ ಅವರ ಸೌಂದರ್ಯಕ್ಕೆ ಮನಸೋಲದವರಿಲ್ಲ. ಇದೀಗ ಉರ್ಫಿ ಜಾವೇದ್ ಸನ್ನಿ ಲಿಯೋನಿ ಅವರಿಗೆ ಈ ವಿಷಯದಲ್ಲಿ ನೀವು ನನಗೆ ಕಾಂಪಿಟೇಶನ್ ಕೊಡೋಕೆ ಆಗೋದೇ ಇಲ್ಲ ಎಂದು ಹೇಳಿದ್ದಾರೆ.

ETimesSnapped: From Sunny Leone to Urfi Javed, paparazzi pictures of your  favourite celebs | Photogallery - ETimesಇನ್ಯಾವ ವಿಷಯ ಇರಬಹುದು, ಬಟ್ಟೇ ಸ್ವಾಮಿ! ಹೌದು, ನನ್ನ ರೀತಿ ನೀವು ಬಟ್ಟೆ ಹಾಕೋಕೆ ಆಗೋದಿಲ್ಲ. ಇದೊಂದು ವಿಷಯದಲ್ಲಿ ನನ್ನ ಸ್ಟೈಲ್ ಬೇರೆಯೇ ಇದೆ ಎಂದು ಉರ್ಫಿ ಹೇಳಿಕೊಂಡಿದ್ದಾರೆ.

Sunny Leone on Urfi Javed aka Uorfi's outfit choices; here's what she saidನಿಮ್ಮ ಬಟ್ಟೆ ಚೆನ್ನಾಗಿದೆ ಎಂದು ಸನ್ನಿ ಹೊಗಳಿದ್ದು, ಈ ವೇಳೆ ಉರ್ಫಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ನಾನು ಬಟ್ಟೆಗಳ ಕಾರಣದಿಂದಲೇ ಫೇಮಸ್ ನೀವು ನನಗೆ ಈ ವಿಷಯದಲ್ಲಿ ಪೈಪೋಟಿ ಕೊಡೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!