September 28, 2026
Monday, September 28, 2026
spot_img

ಊಟಕ್ಕೆ ಉಪ್ಪಿನಕಾಯಿಯೇ ಬೇಕಂತಿಲ್ಲ, ಈ ಆಲೂ ಫ್ರೈ ಜೊತೆಗಿದ್ರೆ ರುಚಿ ಡಬಲ್‌

ಸಾಮಾಗ್ರಿಗಳು
ಆಲೂಗಡ್ಡೆ
ಉಪ್ಪು
ಖಾರದಪುಡಿ
ಪೆಪ್ಪರ್‌
ಮ್ಯಾಗಿ ಮಸಾಲಾ
ಸಾಂಬಾರ್‌ ಪುಡಿ
ಎಣ್ಣೆ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಇದು ಕಾದ ನಂತರ ಆಲೂಗಡ್ಡೆ ಹಾಕಿ ಮಿಕ್ಸ್‌ ಮಾಡಿ
ಸ್ವಲ್ಪ ಉಪ್ಪು ಉದುರಿಸಿ ಆಲೂಗಡ್ಡೆ ಬೇಯಲು ಬಿಡಿ.
ಆನಂತರ ಇದಕ್ಕೆ ಖಾರದಪುಡಿ, ಸಾಂಬಾರ್‌ಪುಡಿ, ಮ್ಯಾಗಿ ಮಸಾಲಾ, ಪೆಪ್ಪರ್‌ ಹಾಕಿ ಬಾಡಿಸಿ
ಮತ್ತೆ ಮುಚ್ಚಿ ಒಂದೆರಡು ನಿಮಿಷ ಬೇಯಿಸಿ ಕೊತ್ತಂಬರಿ ಸೊಪ್ಪು ಹಾಕಿದ್ರೆ ಫ್ರೈ ರೆಡಿ
ಮೊಸರನ್ನದ ಜೊತೆ ಇದು ಬೆಸ್ಟ್‌ ಕಾಂಬಿನೇಷನ್‌

Must Read