ಸಾಮಾಗ್ರಿಗಳು
ಹಾಲು
ಈಸ್ಟ್
ಸಕ್ಕರೆ
ಮೊಟ್ಟೆ
ಬೆಣ್ಣೆ
ಉಪ್ಪು, ವೆನಿಲಾ ಎಕ್ಸ್ಟ್ರಾಕ್ಟ್
ನಟ್ಮೆಗ್
ಮೈದಾ ಹಿಟ್ಟು
ಮಾಡು ವಿಧಾನ
ಮೇಲೆ ನಮೂದಿಸಿರುವ ಎಲ್ಲ ಸಾಮಾಗ್ರಿಗಳು ಮೈದಾ ಹಿಟ್ಟಿಗೆ ಹಾಕಿ ಮೃದುವಾಗಿ ನಾದಿಕೊಳ್ಳಿ
ನಂತರ ಕೆಲ ಸಮಯ ಹಾಗೇ ಬಿಡಿ
ನಂತರ ರೋಲ್ ಮಾಡಿ, ಡೋನಟ್ ಶೇಪ್ನಲ್ಲಿ ಕತ್ತರಿಸಿ
ನಂತರ ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ
ನಂತರ ನಿಮ್ಮಿಷ್ಟದ ಟಾಪಿಂಗ್ಸ್ ಹಾಕಿ ತಿನ್ನಬಹುದು.