ವಾರಕ್ಕೊಮ್ಮೆ ಅವಕಾಡೋ ತಿಂದರೆ ಈ ಎಲ್ಲ ಲಾಭಗಳನ್ನು ಪಡೆಯುತ್ತೀರಿ…

ಬೆಣ್ಣೆಹಣ್ಣು/ ಅವಕಾಡೋ ತಿನ್ನುವುದರಿಂದ ಆರೋಗ್ಯಕ್ಕೆ ಭಾರೀ ಲಾಭ ಇದೆ. ಬೇರೆ ದೇಶಗಳಲ್ಲಿ ತಿಂಡಿ, ಊಟ ಎಲ್ಲದರ ಭಾಗವಾಗಿ ಅವಕಾಡೋ ಬಳಸುತ್ತಾರೆ. ಇದರಿಂದ ಏನೆಲ್ಲಾ ಆರೋಗ್ಯಕರ ಲಾಭ ಇದೆ ನೋಡಿ..

 1. ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿ
 2. ಹಲ್ಲುಗಳ ಆರೋಗ್ಯ ವೃದ್ಧಿ
 3. ಚರ್ಮದ ಹೊಳಪು ಹೆಚ್ಚಲು ಅವಕಾಡೋ ತಿನ್ನಿ
 4. ಕಿಡ್ನಿಗಳ ಆರೋಗ್ಯ ವೃದ್ಧಿ
 5. ದೃಷ್ಟಿ ಚುರುಕಾಗುತ್ತದೆ
 6. ಲಿವರ್‌ಗೆ ಒಳ್ಳೆಯದು
 7. ಮಾರ್ನಿಂಗ್ ಸಿಕ್‌ನೆಸ್ ಇರುವವರು ಅವಕಾಡೋ ಸೇವಿಸಬಹುದು.
 8. ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ.
 9. ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
 10. ತೂಕ ಇಳಿಕೆಗೆ ಸಹಕಾರಿ
 11. ಫಂಗಲ್ ಇನ್ಫೆಕ್ಷನ್‌ಗಳು ಆಗದಂತೆ ತಡೆಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!