ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್ವುಡ್ನ ಸ್ಟಾರ್ನಟಿ ಅಮೂಲ್ಯಗೆ ಇಂದು ಜನ್ಮದಿನದ ಸಂಭ್ರಮ.
ಜನ್ಮದಿನಕ್ಕೆ ಪತಿ ಜಗದೀಶ್ ವಿಭಿನ್ನವಾಗಿ ವಿಶ್ ಮಾಡಿದ್ದು, ನನ್ನ ಪತ್ನಿ ಹುಟ್ಟಿದ ದಿನವೇ ನನಗೆ ವ್ಯಾಲೆಂಟೈನ್ಸ್ ಡೇ ಎಂದಿದ್ದಾರೆ.
ಇತ್ತೀಚೆಗಷ್ಟೇ ಟ್ವಿನ್ಸ್ಗೆ ಜನ್ಮ ನೀಡಿದ ಅಮೂಲ್ಯ, ಸದ್ಯ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ವಿಶಸ್ ತಿಳಿಸಿರುವ ಜಗದೀಶ್ ನೀನು ಹುಟ್ಟಿದ ದಿನವೇ ನನಗೆ ವ್ಯಾಲೆಂಟೈನ್ಸ್ ಡೇ, ನೀನು ಯಾವಾಗಲೂ ದೊಡ್ಡ ಸ್ಟಾರ್ ಎಂದಿದ್ದಾರೆ.
ಅಮೂಲ್ಯ ಜನ್ಮದಿನಕ್ಕೆ ಸಿನಿತಾರೆಯರು, ಅಭಿಮಾನಿಗಳು ಶುಭಾಷಯ ಕೋರಿದ್ದಾರೆ.