Friday, December 8, 2023

Latest Posts

ಟ್ವಿಟರ್‌, ಅಮೆಜಾನ್‌ ಬಳಿಕ ಜೊಮ್ಯಾಟೊ ಸರದಿ: ಉದ್ಯೋಗಿಗಳಿಗೆ ಗೇಟ್ ಪಾಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಹಾರ ವಿತರಣಾ ದೈತ್ಯ ಕಂಪೆನಿ ಜೊಮ್ಯಾಟೊ ತನ್ನ ತಂತ್ರಜ್ಞಾನ, ಉತ್ಪನ್ನ ಮತ್ತು ಮಾರ್ಕೆಟಿಂಗ್ ಸೇರಿದಂತೆ ಎಲ್ಲಾ ಕಡೆಗಳಲ್ಲಿನ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದೆ.

ಈ ವಾರದಿಂದಲೇ ಜೊಮ್ಯಾಟೋ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಪ್ರಾರಂಭಿಸಿದ್ದು, ಆಹಾರ ವಿತರಣಾ ವೇದಿಕೆಯು ವೆಚ್ಚಗಳನ್ನು ಕಡಿತಗೊಳಿಸಲು ಮತ್ತು ಲಾಭದಾಯಕ ಉದ್ದೇಶದಿಂದ ಎನ್ನಲಾಗುತ್ತಿದೆ.

ಉದ್ಯೋಗಿಗಳ ಕಡಿತದಿಂದ ಪೂರೈಕೆ ಸರಪಳಿಯಲ್ಲಿರುವ ಜನರ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ, , ಉತ್ಪನ್ನ, ತಂತ್ರಜ್ಞಾನ, ಕ್ಯಾಟಲಾಗ್ ಮತ್ತು ಮಾರ್ಕೆಟಿಂಗ್ನಂತಹ ಕಾರ್ಯಗಳಲ್ಲಿ ಕನಿಷ್ಠ 100 ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!