August 18, 2026
Tuesday, August 18, 2026
spot_img

FOOD | ಹುರುಳಿಕಾಳನ್ನು ನೆನೆಸಬೇಕಿಲ್ಲ, ಮೊಳಕೆ ಬರಿಸಬೇಕಿಲ್ಲ, ಹಾಗೆ ಮಾಡಿನೋಡಿ ಟೇಸ್ಟಿ ಸಾಂಬಾರ್‌

ಸಾಮಾಗ್ರಿಗಳು
ಹುರುಳಿಕಾಳು
ಕಾಳುಮೆಣಸು
ಕೊತ್ತಂಬರಿ ಕಾಳು
ಒಣಮೆಣಸು
ಬೆಳ್ಳುಳ್ಳಿ
ಹುಣಸೆರಸ
ಬೆಲ್ಲ
ಜೀರಿಗೆ
ಕೊತ್ತಂಬರಿ ಕಡ್ಡಿ

ಮಾಡುವ ವಿಧಾನ
ಮೊದಲು ಹುರುಳಿಕಾಳನ್ನು ಹುರಿದುಕೊಳ್ಳಿ, ಅದು ಕೆಂಪಗಾದ ನಂತರ ಕೊತ್ತಂಬರಿ ಕಾಳು,ಜೀರಿಗೆ, ಕಾಳುಮೆಣಸು, ಒಣಮೆಣಸನ್ನು ಹಾಕಿ ಹುರಿದು ಆಫ್‌ ಮಾಡಿ
ಈ ಕಾಳುಗಳನ್ನು ಮಿಕ್ಸಿಗೆ ಹಾಕಿ, ನೀರು ಹಾಕಿ ನುಣ್ಣಗೆ ಪೇಸ್ಟ್‌ ಮಾಡಿ.
ಆನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಒಣಮೆಣಸು, ಕರಿಬೇವಿನ ಒಗರಣೆ ನೀಡಿ
ನಂತರ ಟೊಮ್ಯಾಟೊ, ಹುಣಸೆರಸ ಹಾಗೂ ಬೆಲ್ಲ, ಜಜ್ಜಿದ ಬೆಳ್ಳುಳ್ಳಿ ಹಾಕಿ ಬಾಡಿಸಿ
ಆಮೇಲೆ ಮಿಕ್ಸಿಯ ಮಸಾಲೆ ಹಾಕಿ. ನೀರು ಹಾಕಿ, ಉಪ್ಪು ಹಾಕಿ ಕುದಿಸಿದ್ರೆ ಸಾರು ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !