June 18, 2026
Thursday, June 18, 2026
spot_img

ಪಲ್ಯ, ಗ್ರೇವಿ & More 68 | ರುಚಿಕರವಾಗಿ ಟೊಮ್ಯಾಟೊ ಕಾಯಿಯ ಚಟ್ನಿ, ಜಾಸ್ತಿ ಪದಾರ್ಥಗಳೇ ಬೇಡ

ಸಾಮಾಗ್ರಿಗಳು
ಟೊಮ್ಯಾಟೊ
ಹಸಿಮೆಣಸು
ಬೆಳ್ಳುಳ್ಳಿ
ಉಪ್ಪು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಟೊಮ್ಯಾಟೊ ಕಾಯಿಯನ್ನು ಹೆಂಚಿನ ಮೇಲೆ ಹಾಕಿ, ಅದಕ್ಕೆ ಎಣ್ಣೆ ಹಾಕಿ ಬಾಡಿಸಿ
ಜೊತೆಗೆ ಹಸಿಮೆಣಸು, ಉಪ್ಪು, ಬೆಳ್ಳುಳ್ಳಿ, ಕೊತ್ತಂಬರಿ ಕಡ್ಡಿ ಹಾಕಿ ಬಾಡಿಸಿ
ನಂತರ ತಣ್ಣಗಾದ ಮೇಲೆ ಇದನ್ನು ತರಿತರಿಯಾಗಿ ರುಬ್ಬಿ ಅಕ್ಕಿ ರೊಟ್ಟಿ ಜೊತೆ ತುಪ್ಪ ಹಾಕಿ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !