August 18, 2026
Tuesday, August 18, 2026
spot_img

FOOD | ಒಂದೊಳ್ಳೆ ಪ್ರೋಟೀನ್‌ ರೆಸಿಪಿ, ಗ್ರಿಲ್‌ ಚಿಕನ್‌ ಸ್ಯಾಂಡ್‌ವಿಚ್‌ ಹೀಗೆ ಮಾಡಿ

ಸಾಮಾಗ್ರಿಗಳು
ವೀಟ್‌ ಬ್ರೆಡ್‌
ಚಿಕನ್‌ ಬ್ರೆಸ್ಟ್‌
ಉಪ್ಪು
ಪೆಪ್ಪರ್‌
ಮಯೋನೀಸ್‌
ಚೀಸ್‌
ಬೆಣ್ಣೆ

ಮಾಡುವ ವಿಧಾನ
ಮೊದಲು ಚಿಕನ್‌ ಬ್ರೆಸ್ಟ್‌ ಸ್ಟೀಮ್‌ ಅಥವಾ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ ಇಟ್ಟುಕೊಳ್ಳಿ
ಆನಂತರ ಅದನ್ನು ಕಟ್‌ ಮಾಡಿ ಬೌಲ್‌ಗೆ ಹಾಕಿ, ಅದಕ್ಕೆ ಈರುಳ್ಳಿ, ಟೊಮ್ಯಾಟೊ ಹಾಕಿ
ನಂತರ ಕ್ಯಾಪ್ಸಿಕಂ ಹಾಕಿ, ಉಪ್ಪು, ಪೆಪ್ಪರ್‌ ಹಾಗೂ ಮಯೋನೀಸ್‌ ಹಾಕಿ ಮಿಕ್ಸ್‌ ಮಾಡಿ
ಅದಕ್ಕೆ ಚೀಸ್‌ ಹಾಕಿ ಎತ್ತಿಡಿ
ನಂತರ ಇದನ್ನು ಬ್ರೆಡ್‌ ಮೇಲೆ ಹಾಕಿ, ಮತ್ತೊಂದು ಬ್ರೆಡ್‌ ಮುಚ್ಚಿ
ತವಾಗೆ ಬೆಣ್ಣೆ ಹಾಕಿ ಎರಡೂ ಕಡೆ ಬ್ರೆಡ್‌ ರೋಸ್ಟ್‌ ಮಾಡ್ಕೊಂಡ್ರೆ ಸ್ಯಾಂಡ್‌ವಿಚ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !