June 18, 2026
Thursday, June 18, 2026
spot_img

ಪಲ್ಯ, ಗ್ರೇವಿ & More 73 | ಸಿಂಪಲ್‌ ಫ್ಲೇವರ್ಸ್‌ ಆದ್ರೆ ಕಂಫರ್ಟ್‌ ಕೊಡುವ ಅಲಸಂದೆ ಕಾಳಿನ ಪಲ್ಯ ಹೀಗೆ ಮಾಡಿ

ಸಾಮಾಗ್ರಿಗಳು
ಅಲಸಂದೆ ಕಾಳು
ಈರುಳ್ಳಿ
ಸೊಪ್ಪು
ಹಸಿಮೆಣಸು
ಸಾಂಬಾರ್‌ಪುಡಿ
ಶೇಂಗಾ
ಎಳ್ಳು
ಗಸಗಸೆ
ಟೊಮ್ಯಾಟೊ

ಮಾಡುವ ವಿಧಾನ
ಮೊದಲು ಅಲಸಂದೆ ಕಾಳನ್ನು ಉಪ್ಪು ಹಾಕಿ ನೀರು ಹಾಕಿ ಕುಕ್ಕರ್‌ನಲ್ಲಿ ನಾಲ್ಕು ವಿಶಲ್‌ ಕೂಗಿಸಿ
ನಂತರ ಪಾತ್ರೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ಈರುಳ್ಳಿ ಹಾಕಿ, ಆನಂತರ ಟೊಮ್ಯಾಟೊ ಹಾಕಿ
ಎಲ್ಲವೂ ಮೆತ್ತಗಾದ ನಂತರ ಕಾಳುಗಳನ್ನು ಹಾಕಿ ಮಿಕ್ಸ್‌ ಮಾಡಿ
ಆಮೇಲೆ ಸಾಂಬಾರ್‌ ಪುಡಿ ಹಾಕಿ ಮಿಕ್ಸ್‌ ಮಾಡಿದ್ರೆ ಪಲ್ಯ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !