September 14, 2026
Monday, September 14, 2026
spot_img

WORKOUT | ಪೀರಿಯಡ್ಸ್‌ ಇದ್ದಾಗ್ಲೂ ಜಿಮ್‌ಗೆ ಹೋಗೋ ಅವಶ್ಯಕತೆ ಇಲ್ಲ, ಯಾಕೆ ಗೊತ್ತಾ?

ಪೀರಿಯಡ್ಸ್‌ ಇದ್ದರೂ ಅದೆಲ್ಲ ನಮಗೆ ತಾಗೋದೇ ಇಲ್ಲ ಎಂದು ವರ್ಕೌಟ್‌ ಮಾಡುವ ಹುಡುಗಿಯರಿದ್ದಾರೆ. ಅವರಲ್ಲಿ ಅತಿಯಾದ ಎನರ್ಜಿ ಇರುತ್ತದೆ. ಆದರೆ ಈ ಸಮಯದಲ್ಲಿ ಜಿಮ್‌ಗೆ ಹೋಗೋದು, ಹೆವಿ ವರ್ಕೌಟ್‌ ಮಾಡೋದು ಸೂಕ್ತ ಅಲ್ಲ. ಲೈಟ್‌ ಆದ ವರ್ಕೌಟ್‌, ಯೋಗ ಅಥವಾ ವಾಕಿಂಗ್‌ ಸೂಕ್ತವಾಗಿ ಇರುತ್ತದೆ. ವರ್ಕೌಟ್‌ ಯಾಕೆ ಬೇಡ?

ಈ ಸಮಯದಲ್ಲಿ ಹಾರ್ಮೋನ್‌ ಲೆವೆಲ್‌ ಕಡಿಮೆ ಇರುತ್ತದೆ. ಸುಸ್ತು ಎನಿಸುತ್ತದೆ. ದೇಹ ರೆಸ್ಟ್‌ ಕೇಳಿದಾಗ ಪುಷ್‌ ಮಾಡದೇ ರೆಸ್ಟ್‌ ಮಾಡುವುದು ಉತ್ತಮ.

ಎಷ್ಟೋ ಮಂದಿಗೆ ಹೆವಿ ವರ್ಕೌಟ್‌ ಮಾಡಿದರೆ ಯುಟರೀನ್‌ ಕ್ರಾಂಪ್‌ ಆಗುತ್ತದೆ. ಬೆನ್ನು ಕೂಡ ನೋವಾಗುತ್ತದೆ.

ಒಂದು ಗಂಟೆಯಷ್ಟು ಸಮಯ ನೀವೇನಾದರೂ ವರ್ಕೌಟ್‌ ಮಾಡಿದರೆ ಇನ್ಫ್ಲಮೇಷನ್‌ ಹೆಚ್ಚಾಗುತ್ತದೆ.

ವರ್ಕೌಟ್‌ ಮಾಡಿದವರಿಗೆ ಹೆವಿ ಬ್ಲೀಡಿಂಗ್‌ ಆಗುತ್ತದೆ. ಕೆಲವರಿಗೆ ಪೀರಿಯಡ್‌ ಸೈಕಲ್‌ನಲ್ಲೇ ಬದಲಾವಣೆ ಆಗಬಹುದು.

ಜಾಯಿಂಟ್‌ ಹಾಗೂ ಮಸಲ್‌ನ ಸ್ಟಬಿಲಿಟಿ ಇರುವುದಿಲ್ಲ. ಅತಿಯಾಗಿ ಸುಸ್ತು ಮಾಡಿಕೊಳ್ಳಬೇಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !