ಸಾಮಾಗ್ರಿಗಳು
ಚಿಕನ್ ಬ್ರೆಸ್ಟ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಸಾಂಬಾರ್ ಪುಡಿ
ತಂದೂರಿ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮೊಸರು
ಮಾಡುವ ವಿಧಾನ
ಮೊದಲು ಚಿಕನ್ ಚೆನ್ನಾಗಿ ತೊಳೆದು ಅರಿಶಿಣ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ
ಬೌಲ್‌ನಲ್ಲಿ ಉಪ್ಪು, ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ, ತಂದೂರಿ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು ಹಾಗೂ ಮೊಸರು ಹಾಕಿ ಮಸಾಲೆ ಮಾಡಿ
ಚಿಕನ್‌ಗೆ ಈ ಮಸಾಲೆ ಹಚ್ಚಿ ಮ್ಯಾರಿನೇಟ್ ಮಾಡಿ ಇಡಿ
ನಿಮಗೆ ಬೇಕಾದಾಗ ಫ್ರಿಡ್ಜ್‌ನಿಂದ ತೆಗೆದು ಏರ್‌ಫ್ರೈಯರ್ ಅಥವಾ ಪ್ಯಾನ್‌ನಲ್ಲಿ ರೋಸ್ಟ್ ಮಾಡಿದ್ರೆ ತಂದೂರಿ ರೆಡಿ



