April 30, 2026
Thursday, April 30, 2026
spot_img

FOOD | ಮಲ್ಲಿಗೆ ಇಡ್ಲಿ ಬಿಡಿ, ಮಲ್ಲಿಗೆಯಂಥ ದೋಸೆ ಮನೆಯಲ್ಲೇ ಮಾಡ್ಬೋದು ಹೇಗೆ ನೋಡಿ..

ಸಾಮಾಗ್ರಿಗಳು
ಅಕ್ಕಿ – ಎರಡು ಲೋಟ
ಉದ್ದಿನಬೇಳೆ – ಅರ್ಧ ಕಪ್‌
ಸಾಬುದಾನ- ಸಣ್ಣ ಕಪ್‌
ಗಟ್ಟಿ ಅವಲಕ್ಕಿ- ಒಂದು ಕಪ್‌
ಮೆಂತ್ಯೆ
ಕಡ್ಲೆಬೇಳೆ
ಉಪ್ಪು

ಮಾಡುವ ವಿಧಾನ

ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ನೀರಿಗೆ ಹಾಕಿ ಎರಡು ಬಾರಿ ತೊಳೆದು ಇಡಿ.

ಬೆಳಗ್ಗೆ ಅಕ್ಕಿ ನೆನೆಸಿದ್ರೆ ಅಂದು ರಾತ್ರಿ ಅಥವಾ ಸಂಜೆ ರುಬ್ಬಬೇಕು

ಮರುದಿನ ಬೆಳಗ್ಗೆ ದೋಸೆಯನ್ನು ಮಾಡುವ ಮುನ್ನ ಸೋಡಾಪುಡಿ ಹಾಗೂ ಉಪ್ಪನ್ನು ಹಾಕಿ

ಕಾದ ತವಾಗೆ ಎಣ್ಣೆ ಹಾಕಿ, ಈ ಬ್ಯಾಟರ್‌ ಹಾಕಿ, ತೆಳುವಾದ ದೋಸೆಗಿಂತ ದಪ್ಪ ದೋಸೆ ಹಾಕಿದ್ರೆ ಮೆತ್ತಗೆ ಇರುತ್ತದೆ. ಎರಡೂ ಕಡೆ ಎಣ್ಣೆ ಅಥವಾ ತುಪ್ಪ ಹಾಕಿದ್ರೆ ದೋಸೆ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !