September 25, 2026
Friday, September 25, 2026
spot_img

ವಾತಾವರಣ ಬದಲಾದ ಕಾರಣ ಅನಾರೋಗ್ಯ ಕಾಡುತ್ತಿದೆಯೇ? ಜಜ್ಜಿದ ಶುಂಠಿ ಹಾಕಿ ಒಂದೊಳ್ಳೆ ಕಾಫಿ ಮಾಡಿ ಕುಡಿಯಿರಿ

ಸಾಮಾಗ್ರಿಗಳು
ಶುಂಠಿ
ಕಾಫಿ ಪುಡಿ
ಬಿಸಿನೀರು
ಹಾಲು
ಸಕ್ಕರೆ

ಮಾಡುವ ವಿಧಾನ
ಮೊದಲು ಶುಂಠಿಯನ್ನು ಜಜ್ಜಿ. ನಂತರ ನೀರಿಗೆ ಹಾಕಿ ಕುದಿಸಿ, ನೀರು ಸ್ವಲ್ಪ ತಣ್ಣಗಾದ ನಂತರ ಶುಂಠಿಯನ್ನು ತೆಗೆದು ಆ ನೀರಿನಲ್ಲಿ ಕಾಫಿ ಡಿಕಾಕ್ಷನ್‌ ಹಾಕಿ
ನಂತರ ಇದಕ್ಕೆ ಬಿಸಿ ಸಕ್ಕರೆ ಹಾಲು ಸೇರಿಸಿ ಕುಡಿದರೆ ಗಂಟಲು ಸ್ವಚ್ಛವಾಗುತ್ತದೆ.

ಡಿಕಾಕ್ಷನ್‌ ಹಾಕುವುದಿಲ್ಲ. ಇನ್ಸ್ಟೆಂಟ್‌ ಕಾಫಿಪುಡಿ ಬಳಕೆ ಮಾಡುತ್ತೀರಿ ಎಂದಾದರೆ, ಮೊದಲು ಸ್ವಲ್ಪ ನೀರು ಹಾಕಿ, ಶುಂಠಿಯನ್ನು ಜಜ್ಜಿ ಹಾಕಿರಿ
ಆನಂತರ ಅದಕ್ಕೆ ಹಾಲನ್ನು ಹಾಕಿ ಮಿಕ್ಸ್‌ ಮಾಡಿ
ನಂತರ ಲೋಟಕ್ಕೆ ಕಾಫಿಪುಡಿ ಹಾಕಿ, ಶುಂಠಿಯ ಹಾಲನ್ನು ಹಾಕಿ ಮಿಕ್ಸ್‌ ಮಾಡಿ ಬಿಸಿ ಬಿಸಿ ಕುಡಿಯಿರಿ

Must Read