News Desk

HEALTH | ನಿತ್ಯವೂ ರಾತ್ರಿ ಈ ಗೋಲ್ಡನ್‌ ಮಿಲ್ಕ್‌ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಯಾಕೆ ಅಂತ ಓದಿ ತಿಳ್ಕೊಳಿ..

ನಿತ್ಯವೂ ಅರಿಶಿಣ ಹಾಗೂ ಹಾಲನ್ನು ಸೇವಿಸಿ. ರಾತ್ರಿ ಮಲಗುವ ಒಂದು ಗಂಟೆ ಮುನ್ನ ಈ ಹಾಲನ್ನು ಕುಡಿದು ಮಲಗಿ. ಒಂದು ದಿನಕ್ಕಲ್ಲ. ನಿತ್ಯವೂ ಈ ಹಾಲನ್ನು...

ಭಾರತದ ತೈಲ ಟ್ಯಾಂಕರ್‌ ಮೇಲೆ ದಾಳಿ: ಇರಾನ್‌ ರಾಯಭಾರಿಗೆ ಭಾರತ ಸಮನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಹಾರ್ಮುಜ್‌ ಜಲಸಂಧಿಯಲ್ಲಿ ಹಾದುಹೋಗುತ್ತಿದ್ದ ಭಾರತದ ಎರಡು ಟ್ಯಾಂಕರ್‌ ಮೇಲೆ ಗುಂಡಿನ ದಾಳಿ ನಡೆದಿದ್ದು, ಭಾರತ ದೇಶದಲ್ಲಿರುವ ಇರಾನ್‌ ರಾಯಭಾರಿಗೆ ಸಮನ್ಸ್‌ ನೀಡಲಾಗಿದೆ. ಕ್ವೆಶ್ಮ್‌ ಹಾಗೂ...

ಚಿರತೆಯಿಂದ ತನ್ನ ಅತ್ತೆಯನ್ನು ಕಾಪಾಡಿದ ಬಹದ್ದೂರ್‌ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಮೈಸೂರರಿನ ಸಿದ್ಧಾರ್ಥನಗರದಲ್ಲಿ ಅತ್ತೆಯನ್ನು ಚಿರತೆ ದಾಳಿಯಿಂದ ರಕ್ಷಿಸಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಕೊಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

FOOD | ಲೈಟ್‌ ಆದ ಡಿನ್ನರ್‌ ಬೇಕಾ? ಈ ಮಿಲ್ಲೆಟ್‌ ಕಿಚಡಿ ಟ್ರೈ ಮಾಡಿ ನೋಡಿ

ಹೇಗೆ ಮಾಡೋದು?ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಸಿಮೆಣಸು ಹಾಕಿ ಬಾಡಿಸಿಆನಂತರ ಈರುಳ್ಳಿ ಹಾಕಿ ಬಾಡಿಸಿ, ಆಮೇಲೆ ಟೊಮ್ಯಾಟೊ ಹಾಕಿ ಮಿಕ್ಸ್‌ ಮಾಡಿ https://hosadigantha.com/theres-nothing-better-than-an-onion-cheese-sandwich/ ಶುಂಠಿ ಬೆಳ್ಳ್ಳುಳ್ಳಿ ಪೇಸ್ಟ್‌,...

ತನ್ನ ಜೊತೆಗಾರರಿಂದ ತಪ್ಪಿಸಿಕೊಂಡು ಸಿಟಿಗೆ ಬಂದುಬಿಟ್ಟು ಕಂಗಾಲಾದ ಕಾಡಾನೆ

ಹೊಸದಿಗಂತ ವರದಿ ಖಾನಾಪುರ: ಅರಣ್ಯ ಪ್ರದೇಶದ ತನ್ನ ಹಿಂಡಿನಿಂದ ತಪ್ಪಿಸಿಕೊಂಡ ೧೦-೧೨ ವರ್ಷ ವಯಸ್ಸಿನ ಕಾಡಾನೆಯೊಂದು ಶನಿವಾರ ಪಟ್ಟಣದ ಹೊರವಲಯದ ಜನವಸತಿ ಪ್ರದೇಶಗಳ ಬಳಿ ಕಾಣಿಸಿಕೊಂಡು...

ಈಗಷ್ಟೇ ಉದ್ಘಾಟನೆಯಾಗಿದ್ದ ಸಿದ್ದರಾಮಯ್ಯ ಸೇತುವೆ ಬಳಿ ಈಜಲು ಹೋಗಿದ್ದ ವ್ಯಕ್ತಿ ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇತ್ತೀಚೆಗಷ್ಟೇ ಉದ್ಘಾಟನೆಯಾಗಿದ್ದ ಎನ್‌ಆರ್‌ಪುರದ ಸಿದ್ದರಾಮಯ್ಯ ಸೇತುವೆ ಬಳಿ ಈಜಲು ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಸಿದ್ದರಾಮಯ್ಯ ಸೇತುವೆ ಕೆಳಭಾಗದ ಭದ್ರಾ ನದಿಯ ಹಿನ್ನೀರಿನಲ್ಲಿ ಎನ್.ಆರ್.ಪುರದ ಸಿಗುವಾನಿ...

Viral | ಮಹಡಿಯಿಂದ ಕೋಟಿ ರೂಪಾಯಿ ಎಸೆದ ಪತ್ನಿ, ಗಂಡ-ಹೆಂಡಿರ ಜಗಳದಿಂದ ದಾರಿಹೋಕರಿಗೆ ಲಾಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಗಂಡ-ಹೆಂಡತಿಯ ಜಗಳಕ್ಕೆ ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ವೇಸ್ಟ್‌ ಆಗಿದೆ. ಹೌದು, ಅದು ಹೇಗೆ ಅಂದ್ರೆ ಹೆಂಡತಿಯೊಬ್ಬರು ಗಂಡನ ಜೊತೆ ಜಗಳ ಆಡಿ ಕೋಪದಲ್ಲಿ...

HEALTH | ಯಾವ ಎಣ್ಣೆನೂ ಬೇಡ, ಅಡುಗೆ ಮಾಡೋದಕ್ಕೆ ಕೊಬ್ಬರಿ ಎಣ್ಣೆಯೇ ಬೆಸ್ಟ್‌, ಯಾಕೆ ಗೊತ್ತಾ?

ಕೊಬ್ಬರಿ ಎಣ್ಣೆಯ ವಾಸನೆ ಹಿಡಿಸೋದಿಲ್ಲ, ನಮಗೆ ಮಾಮೂಲಿ ಎಣ್ಣೆಯೇ ಬೇಕು ಅನ್ನೋರು ಇದನ್ನೊಮ್ಮೆ ಓದಿ ನೋಡಿ, ಇದರಿಂದ ನಿಮ್ಮ ಮನಸ್ಸು ಪರಿವರ್ತನೆ ಆಗಬಹುದು. ಕೊಬ್ಬರಿ ಎಣ್ಣೆಯನ್ನು...

ಮದುವೆಯಾಗಿ ಬಂದಿದ್ದೀಯ ಸ್ವಲ್ಪವಾದ್ರೂ ಅಡುಗೆ ಕಲಿ ಅಂದಿದ್ದಕ್ಕೆ ಸೊಸೆ ಆತ್ಮಹತ್ಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬರೀ 18 ವರ್ಷಕ್ಕೆ ಮದುವೆಯಾಗಿ ಹೋದ ಯುವತಿಯೊಬ್ಬಳು ಅತ್ತೆಯ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಪೆರೇಸಂದ್ರ ಗ್ರಾಮದ ಶ್ರುತಿ (18)...

FOOD | ಆನಿಯನ್‌ -ಚೀಸ್‌ ಸ್ಯಾಂಡ್‌ವಿಚ್‌ ತಿಂದ್ರೆ ಬೇರೆ ಯಾವುದೂ ಇಷ್ಟವಾಗೋದಿಲ್ಲ

ಸಾಮಾಗ್ರಿಗಳುಈರುಳ್ಳಿಚೀಸ್‌ ಆರಿಗ್ಯಾನೊಚಿಲ್ಲಿಫ್ಲೇಕ್ಸ್‌ ಹಾಲುಮೈದಾಬ್ರೆಡ್ https://hosadigantha.com/mango-season-is-here-try-fresh-cut-mango-pickle-today/ ಮಾಡುವ ವಿಧಾನಮೊದಲು ಬಾಣಲೆಗೆ ಬೆಣ್ಣೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿಆಮೇಲೆ ಮೈದಾ ಹಾಕಿ ಬಾಡಿಸಿ, ನಂತರ ಸ್ವಲ್ಪ ಹಾಲು, ಉಪ್ಪು ಹಾಕಿಆಮೇಲೆ...

ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ʼಸೆವನ್ ಸೀಸ್ ಮರಿನರ್ʼ ಗ್ರ್ಯಾಂಡ್‌ ಎಂಟ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನವ ಮಂಗಳೂರು ಬಂದರು ಪ್ರಾಧಿಕಾರ (NMPA) ಇಂದು ಐಷಾರಾಮಿ ಕ್ರೂಸ್ ಹಡಗು ಸೆವನ್ ಸೀಸ್ ಮರಿನರ್ ಅನ್ನು ಸ್ವಾಗತಿಸಿದ್ದು, ಇದು ಭಾರತದ ಪಶ್ಚಿಮ...

Viral | ಮೈತುಂಬಾ ಸೊಳ್ಳೆಪರದೆ! ರಾತ್ರಿ ಕೆಲಸ ಮಾಡೋ ವಾಚ್‌ಮೆನ್‌ಗೆ ಸೊಳ್ಳೆಗಳದ್ದೇ ಕಾಟವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಉದ್ಯೋಗ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಅತೀ ಪ್ರಮುಖವಾಗಿದ್ದರೂ ಇತ್ತೀಚೆಗೆ ಕಠಿಣ ಕೆಲಸದ ಒತ್ತಡದಿಂದ ಹಿಂಸೆ ಅನುಭವಿಸುತ್ತಿದ್ದವರು ಅನೇಕರು ಇದ್ದಾರೆ. ಈ ನಡುವೆ ಭದ್ರತಾ...