February 9, 2026
Monday, February 9, 2026
spot_img

News Desk

ಒಂದು ಪಂದ್ಯದಲ್ಲಿ Hero, ಇನ್ನೊಂದರಲ್ಲಿ Zero: ಟೀಮ್ ಇಂಡಿಯಾ ಯುವ ಓಪನರ್‌ನ ವಿಚಿತ್ರ ದಾಖಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಕ್ರೀಸ್‌ನಲ್ಲಿದ್ದರೆ ರನ್ ಮಳೆ ಗ್ಯಾರಂಟಿ, ಆದರೆ ಅವರು ಕ್ರೀಸ್‌ನಲ್ಲಿ ಎಷ್ಟು ಹೊತ್ತು ಇರುತ್ತಾರೆ ಎಂಬುದು ಈಗ...

ನಿಯಂತ್ರಣ ತಪ್ಪಿದ BMTC ಬಸ್: ಚಾಲಕನ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿಯ ಕಮಲಾನಗರದಲ್ಲಿ ಭಾನುವಾರ ಸಂಜೆ ಬಿಎಂಟಿಸಿ ಬಸ್ ಅಟ್ಟಹಾಸ ಮೆರೆದಿದ್ದು, ದೊಡ್ಡ ಮಟ್ಟದ ಪ್ರಾಣಾಪಾಯವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಭಾನುವಾರ ಸಂಜೆ...

ವಿವಾಹಿತನ ಜೊತೆ ಮಗಳ ಲವ್ವಿ-ಡವ್ವಿ: ಮರ್ಯಾದೆಗೆ ಹೆದರಿ ತಾಯಿ-ಮಗಳು ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ವಿವಾಹಿತನೊಂದಿಗಿನ ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ತಾಯಿ ಮತ್ತು...

ಅವಕಾಶ ಕೊಟ್ಟವರ ಮರೆತರೆ ಉಳಿಗಾಲವಿಲ್ಲ! ಬಿಗ್ ಬಾಸ್ ಸ್ಟಾರ್ ಗೆ ಹಿರಿಯರ ಕಿವಿಮಾತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಗ್ ಬಾಸ್ ಕನ್ನಡ ಸೀಸನ್ 12ರ ಮೂಲಕ ಮನೆಮಾತಾಗಿರುವ ಗಿಲ್ಲಿ ನಟ, ಸದ್ಯ ವಿವಾದವೊಂದರ ಸುಳಿಯಲ್ಲಿ ಸಿಲುಕಿದ್ದಾರೆ. ‘ಸರ್ಕಾರಿ ಶಾಲೆ H8’...

ಬೊಜ್ಜು ಕರಗಿಸಿ, ಎಲುಬು ಬಲಪಡಿಸಲು ಗೇರುಬೀಜವೇ ಮದ್ದು: ಲಾಭ ಗೊತ್ತಾದ್ರೆ ಅಚ್ಚರಿ ಪಡ್ತೀರಾ!

ನಮ್ಮ ಅಡುಗೆಮನೆಯಲ್ಲಿ ಅಥವಾ ಹಬ್ಬದ ಸಿಹಿ ಪದಾರ್ಥಗಳಲ್ಲಿ ಗೇರುಬೀಜ ಸಾಮಾನ್ಯ. ಆದರೆ ಇದು ಬರೀ ರುಚಿಗಾಗಿ ಬಳಸುವ ವಸ್ತುವಲ್ಲ, ಇದರಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಅಗತ್ಯ...

ಸಣ್ಣ ಪ್ಯಾಕೆಟ್, ದೊಡ್ಡ ಆಪತ್ತು! ಆಲೂಗಡ್ಡೆ ಚಿಪ್ಸ್ ಸೇವಿಸುವ ಮುನ್ನ ಈ ಸ್ಟೋರಿ ಓದಿ

ನಾಲಿಗೆಗೆ ರುಚಿ ನೀಡುವ, ಕರುಮ್ ಕುರುಮ್ ಎಂದು ಸದ್ದು ಮಾಡುವ ಆಲೂಗಡ್ಡೆ ಚಿಪ್ಸ್ ಎಂದರೆ ಯಾರಿಗೆ ಇಷ್ಟವಿಲ್ಲ? ಆದರೆ, ದಿನಾಲೂ ಒಂದು ಪ್ಯಾಕೆಟ್ ಚಿಪ್ಸ್ ಖಾಲಿ...

ಆ ದಿನಗಳು | ಮೊಬೈಲ್ ಗೇಮ್‌ಗಳ ನಡುವೆ ಕಳೆದುಹೋಗಿದೆಯೇ ನಮ್ಮ ಬಾಲ್ಯದ ‘ಗೋಲಿ’ ಸದ್ದು?

ಇಂದಿನ ಸ್ಮಾರ್ಟ್‌ಫೋನ್ ಮತ್ತು ವಿಡಿಯೋ ಗೇಮ್‌ಗಳ ಜಮಾನಾದಲ್ಲಿ ನಾವೆಲ್ಲೋ ನಮ್ಮ ಬಾಲ್ಯದ ಆ ಸುಂದರ ಗ್ರಾಮೀಣ ಕ್ರೀಡೆಗಳನ್ನು ಮರೆಯುತ್ತಿದ್ದೇವೆಯೇ ಎನ್ನಿಸುವುದು ಸಹಜ. ಆದರೆ, ಗಾಜಿನ ಆ...

ಸಿದ್ಧಾರೂಢ ಸನ್ನಿಧಿಯಲ್ಲಿ ‘ಗಾನ ಗಂಧರ್ವ’: ಶ್ರೀಗಳ ಆಶೀರ್ವಾದ ಪಡೆದ ಸೋನು ನಿಗಮ್!

ಹೊಸದಿಗಂತ ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠಕ್ಕೆ ಇಂದು ಗಾಯನ ಲೋಕದ ದಿಗ್ಗಜ, ಮೆಲೋಡಿ ಕಿಂಗ್ ಸೋನು ನಿಗಮ್ ಭೇಟಿ...

ಅನಿಲ್ ಕಪೂರ್ ಮನೆಯಲ್ಲಿ ಮತ್ತೆ ಕಿಲಕಿಲ ಸದ್ದು: 2ನೇ ಮಗುವಿನ ನಿರೀಕ್ಷೆಯಲ್ಲಿ ‘ಬಾಲಿವುಡ್ ಸುಂದರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ‘ಫ್ಯಾಷನ್ ಐಕಾನ್’ ಎಂದೇ ಗುರುತಿಸಿಕೊಂಡಿರುವ ನಟಿ ಸೋನಂ ಕಪೂರ್ ಈಗ ತಮ್ಮ ವೈಯಕ್ತಿಕ ಜೀವನದ ಅತ್ಯಂತ ಖುಷಿಯ ಕ್ಷಣಗಳಲ್ಲಿದ್ದಾರೆ. ಹಿರಿಯ...

ಅಲ್ಪಸಂಖ್ಯಾತರಿಗೆ ಮಾತ್ರ ಬಡ್ಡಿ ಮನ್ನಾ ಯಾಕೆ?: ಸರ್ಕಾರದ ವಿರುದ್ಧ ಮುಗಿಬಿದ್ದ ಕೇಸರಿ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸರ್ಕಾರವು 2013-14 ರಿಂದ 2018-19ರ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪಡೆದ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲು...

Trust | ಒಡೆದ ಕನ್ನಡಿ, ಕಳೆದುಕೊಂಡ ನಂಬಿಕೆ: ಎರಡನ್ನೂ ಮೊದಲಿನಂತೆ ಜೋಡಿಸಲು ಸಾಧ್ಯವೇ?

ಜೀವನದಲ್ಲಿ ನಂಬಿಕೆ ಎಂಬುದು ಕೇವಲ ಒಂದು ಪದವಲ್ಲ, ಅದು ಎರಡು ವ್ಯಕ್ತಿಗಳ ಅಥವಾ ಸಂಬಂಧಗಳ ನಡುವಿನ ಭದ್ರವಾದ ಸೇತುವೆ. ಈ ಸೇತುವೆಯನ್ನು ಕಟ್ಟಲು ವರ್ಷಗಳೇ ಬೇಕಾಗಬಹುದು,...

ಗಾಳಿಯಲ್ಲಿ ತೇಲಿ ಬಂತು ಗಂಡಾಂತರ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅದೃಷ್ಟವಶಾತ್ ತಪ್ಪಿದ ಅನಾಹುತ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪದ ಸರಣಿ ಮುಂದುವರಿದಿದ್ದು, ಫೆಬ್ರವರಿ 5ರಂದು ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ವಿಮಾನಗಳು...
error: Copy ಬೇಡ, Coffee ಜೊತೆ ಹಂಚಿಕೊಳ್ಳಿ !