ವಿಡಿಯೋ: ಕೂಲಿ ಕೆಲಸಕ್ಕಾಗಿ ಉಡುಪಿಗೆ ಬಂದಾಕೆ ಪಂಚಾಯತ್ ಅಧ್ಯಕ್ಷರಾಗಿ ಜನಮನ ಗೆದ್ದರು !

0
1343

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಇದು ತಲ್ಲೂರು ಗ್ರಾಮ ಪಂಚಾಯತ್. ತಾಲೂಕು ಕೇಂದ್ರ ಕುಂದಾಪುರದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿದೆ. ಈ ಪಂಚಾಯತ್ ಅಧ್ಯಕ್ಷೆ ಭೀಮವ್ವ. ಕೂಲಿ ಕೆಲಸಕ್ಕೆಂದು ಉತ್ತರ ಕರ್ನಾಟಕದಿಂದ ಕರಾವಳಿಗೆ ವಲಸೆ ಬಂದ ಇವರು, ಇಲ್ಲೇ ನೆಲೆ ನಿಂತು ನಡೆಸುತ್ತಿದ್ದಾರೆ ಗ್ರಾಮ ಪಂಚಾಯತ್ ಆಡಳಿತ. ವಿಡಿಯೊದಲ್ಲಿದೆ ಹೆಚ್ಚಿನ ವಿವರ..

LEAVE A REPLY

Please enter your comment!
Please enter your name here