ಹಾಸಿಗೆ, ದಿಂಬು, ಸೊಳ್ಳೆಬತ್ತಿ… ಸಂಸತ್ ಭವನದ ಬಳಿ ಎಂಟು ಮಂದಿ ಸಂಸದರ ಅಹೋರಾತ್ರಿ ಧರಣಿ!!
ನವದೆಹಲಿ: ಹಾಸಿಗೆ, ದಿಂಬು, ಸೊಳ್ಳೆಬತ್ತಿ... ದೇಶಭಕ್ತಿ ಗೀತೆ... ರೈತ ಪರ ಘೋಷಣೆ... ಕೈಯಲ್ಲಿ ಫಲಕ...
ಇದು ಸಂಸತ್ ಭವನದ ಬಳಿ ಸೋಮವಾರ ರಾತ್ರಿ ಕಂಡ ದೃಶ್ಯ!
ಕೃಷಿ ಮಸೂದೆ ಮಂಡನೆ ವಿಚಾರ ಸಂದರ್ಭ ನಡೆಯುತ್ತಿದ್ದ ರಾಜ್ಯಸಭೆ...
ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಘೋಷಣೆ: ಜ. 20ರಂದು ಪದಗ್ರಹಣ
ಹೊಸದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವು ಸಾಧಿಸಿದ್ದಾರೆಂದು ಯುಎಸ್ ಕಾಂಗ್ರೆಸ್ ಘೋಷಣೆ ಮಾಡಿದೆ.
ಇಂದು ನಡೆದ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಜೋ ಬಿಡೆನ್ ಅವರನ್ನು ನೂತನ ಅಮೆರಿಕಾದ ಅಧ್ಯಕ್ಷರೆಂದು...
ಆಸ್ಪತ್ರೆಯಿಂದ ಆಸ್ಪತ್ರೆ… ಆಸ್ಪತ್ರೆಯಿಂದ ಆಸ್ಪತ್ರೆ ಅಲೆದಾಡಿದ ಜ್ವರದಿಂದ ಬಳಲುತ್ತಿದ್ದ ಗರ್ಭಿಣಿ: ಚಿಕಿತ್ಸೆ ಸಿಗದೆ ಮನೆಗೆ...
ಕಡಬ: ತುಸು ಜ್ವರದಿಂದ ಬಳಲುತ್ತಿದ್ದ ನೆಲ್ಯಾಡಿಯ ದಲಿತ ಗರ್ಭಿಣಿ ಮಹಿಳೆಯೋರ್ವರು ಚಿಕಿತ್ಸೆಗಾಗಿ ಪುತ್ತೂರು ಹಾಗೂ ಮಂಗಳೂರಿನಲ್ಲಿ ಸರಕಾರಿ ಆಸ್ಪತ್ರೆಗಳಿಗೆ ದಿನಪೂರ್ತಿ ಅಲೆದಾಟ ನಡೆಸಿದರೂ ಚಿಕಿತ್ಸೆ ಸಿಗದೇ ತಡರಾತ್ರಿ ವೇಳೆ ಮತ್ತೆ ಮನೆಗೆ ಹಿಂತಿರುಗಿದ...
ಸಿ.ಬಿ.ಎಸ್.ಸಿ 12 ನೇ ತರಗತಿ ಪಲಿತಾಂಶ ಪ್ರಕಟ
ಹೊಸದಿಲ್ಲಿ: ಇಂದು ಸಿಬಿಎಸ್ ಸಿ 12 ನೇ ತರಗತಿಯ ಪಲಿತಾಂಶ ಪ್ರಕಟವಾಗಿದೆ.
ಕೆಲವು ವಿಷಯಗಳಲ್ಲಿ ವಿದ್ಯಾರ್ಥಿಯು ಗಳಿಸಿದ ಅಂಕಗಳನ್ನು ಮತ್ತು ರದ್ದಾದ ಪತ್ರಿಕೆಗಳಲ್ಲಿ ಸರಾಸರಿ ಅಂಕಗಳನ್ನು ನೀಡಲಾಗಿದೆ. ಸಿಬಿಎಸ್ಇ 12 ನೇ ತರಗತಿ ಫಲಿತಾಂಶಗಳು...
ದೇಶದಲ್ಲಿ 70 ಲಕ್ಷ ಗಡಿ ದಾಟಿದ ಕೊರೋನ ಪ್ರಕರಣ: ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯಲ್ಲಿ ಏರಿಕೆ!
ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು. ಸೋಂಕಿತರ ಸಂಖ್ಯೆಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆಯೇ ಹೆಚ್ಚುತ್ತಿದೆ. ದೇಶದಲ್ಲಿ ಒಂದೇ ದಿನ 74,383 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 70,53,807ಕ್ಕೆ ಏರಿಕೆಯಾಗಿದೆ...
ನಾಳೆ ವಿಶ್ವಭಾರತಿ ವಿವಿ ಶತಮಾನೋತ್ಸವ: ಮೋದಿ ಭಾಷಣ
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಡಿ.24 ರಂದು ನಡೆಯುವ ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವ ವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ...
ಮುಂದುವರಿದ ರೈತರ ಪ್ರತಿಭಟನೆ: ಇಂದು ಕೇಂದ್ರ ಹಾಗೂ ರೈತರ ನಡುವೆ 8 ನೇ ಸುತ್ತಿನ...
ಹೊಸದಿಗಂತ ಆನ್ಲೈನ್ ಡೆಸ್ಕ್:
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ರೈತರು ಪ್ರತಿಭಟಿಸುತ್ತಿದ್ದು, ಇಂದು ರೈತರು ಮತ್ತು ಸರ್ಕಾರದ ನಡುವೆ 8 ನೇ ಸುತ್ತಿನ ಮಾತುಕತೆ ನಡೆಯಲಿದೆ.
ಕಾಯ್ದೆಗಳನ್ನು...
ಜಕಾರ್ತಾ ವಿಮಾನ ದುರಂತ: ಪ್ರಧಾನಿ ಮೋದಿ ಸಂತಾಪ!
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಜಕಾರ್ತಾ ನಿಂದ ಟೇಕ್ ಆಫ್ ಆಗಿ ಸಮುದ್ರದಲ್ಲಿ ಪತನಗೊಂಡಿದ್ದ ಶ್ರೀವಿಜಯ ಏರ್ ವಿಮಾನದ ಎರಡು ಬ್ಲ್ಯಾಕ್ ಬಾಕ್ಸ್ ಇರುವ ಸ್ಥಳವನ್ನು ಗುರುತಿಸಲಾಗಿದೆ ಎಂದು ಇಂಡೋನೇಷ್ಯಾ ಅಧಿಕಾರಿಗಳು ಹೇಳಿದ್ದಾರೆ.
ಇನ್ನು...
ಕೊರೋನಾಗೆ ಗುದ್ದು ಕೊಡಲು ದೇಶದಲ್ಲಿ ಸಿದ್ಧವಾಗುತ್ತಿದೆ ಲಸಿಕೆ: ಇಲಿಗಳ ಮೇಲಿನ ಮೊದಲ ಪ್ರಯೋಗ ಸಕ್ಸಸ್!
ನವದೆಹಲಿ: ಕೊರೋನಾ ವೈರಸ್ ದೇಶದೆಲ್ಲೆಡೆ ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಅವುಗಳ ನಿಗ್ರಹಕ್ಕಾಗಿ ದೇಶದಲ್ಲಿ ಮತ್ತೊಂದು ಲಸಿಕೆ ಸಿದ್ಧಪಡಿಸಲಾಗ್ತಿದ್ದು, ಲಸಿಕೆಯನ್ನು ಇಲಿಗಳ ಮೇಲಿನ ಪ್ರಯೋಗ ಸಂಪೂರ್ಣ ಯಶಸ್ವಿಯಾಗಿದೆ ಎನ್ನುವುದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ...
ಮುಂದಿನ 2 ದಿನಗಳಲ್ಲಿ ಸಚಿವ ಸಂಪುಟ ಸಭೆ ವಿಸ್ತರಣೆಯ ಅಂತಿಮ ತೀರ್ಮಾನ: ಸಿಎಂ ಬಿ.ಎಸ್.ವೈ
ಹೊಸದಿಗಂತ ಆನ್ ಲೈನ್ ಡೆಸ್ಕ್:
ಸಚಿವ ಸಂಪುಟ ಸಭೆ ವಿಸ್ತರಣೆ ಕುರಿತು ಚರ್ಚೆ ನಡೆಸಲು ದೆಹಲಿಗೆ ಪ್ರಯಾಣ ಮಾಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರ ಜೊತೆ ಚರ್ಚೆ ನಡೆಸಿದ್ದರಾದರೂ...