Monday, June 27, 2022

BIG NEWS

ಭಾರತ -ಚೀನಾ ಸಂಘರ್ಷ: ಜೂನ್ 19 ರಂದು ಸರ್ವಪಕ್ಷ ಸಭೆ

0
ನವದೆಹಲಿ: ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ -ಚೀನಾ ಸಂಘರ್ಷದಲ್ಲಿ ೨೦ ಮಂದಿ ಯೋಧರು ಹುತಾತ್ಮರಾದ ಘಟನೆಯನ್ನು ಕೇಂದ್ರ ಸರಕಾರ ಗಭೀರವಾಗಿ ಪರಿಗಣಿಸಿದ್ದು, ಈ ಸ ಂಬಂಧ ಚರ್ಚಿಸಲು ಪ್ರಧಾನ ಮಂತ್ರಿ ನರೇಂದ್ರ...

ಶಾಂತಿ ಶಾಂತಿ ಎನ್ನುತ್ತಲೇ ದಾಳಿ ನಡೆಸಿದ ಚೀನಾದ 43 ಯೋಧರನ್ನು ಹೊಡೆದುರುಳಿಸಿದ ಭಾರತೀಯ...

0
ಚಕಮಕಿಯಲ್ಲಿ ಭಾರತದ 20 ಯೋಧರು ಹುತಾತ್ಮ ಲೇಹ್: ಲಡಾಕ್ ಬಿಕ್ಕಟ್ಟು ಶಮನದ ಕುರಿತು ಮಾತುಕತೆ ನಡೆಸಿ, ಶಾಂತಿ ಕಾಪಾಡುವ ಬದ್ಧತೆ ತೋರಿ ಎಂದಿನಂತೆ ತನ್ನ ನರಿ ಬುದ್ಧಿ ಪ್ರದರ್ಶಿಸಿದ್ದ ಚೀನಾಕ್ಕೆ ಭಾರತ ತಕ್ಕ ತಿರುಗೇಟು...

ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸಂಘರ್ಷ: ಮೂವರು ಯೋಧರು ಹುತಾತ್ಮ

0
ಲಡಾಕ್: ಪೂರ್ವ ಲಡಾಖ್‌ನ ಗಲ್ವಾನ್ ಪ್ರಾಂತ್ಯದಲ್ಲಿ ಸೋಮವಾರ ರಾತ್ರಿ ನಡೆದ ಸಂಘರ್ಷದಲ್ಲಿ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಭಾರತದ ಸೇನೆ ವಿರುದ್ಧ ಚೀನಾ ಗುಂಡಿನ ದಾಳಿ ನಡೆಸಿದ್ದು ,ಈ ವೇಳೆ ಭಾರತೀಯ ಸೇನೆಯ...

ಕಣಿವೆ ರಾಜ್ಯದಲ್ಲಿ ಮಿಂಚಿನ ಕಾರ್ಯಾಚರಣೆ: ಮತ್ತೆ ಮೂವರು ಉಗ್ರರನ್ನು ಯಮಪುರಿಗಟ್ಟಿದ ಭದ್ರತಾ ಪಡೆ

0
ಶ್ರೀನಗರ: ಇಲ್ಲಿನ ಶೋಪಿಯಾನ್ ಜಿಲ್ಲೆಯ ಟುರ್ಕ್ ವಂಗಮ್ ಪ್ರದೇಶದಲ್ಲಿ ಭದ್ರತಾಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮತ್ತೆ ಮೂವರು ಉಗ್ರರನ್ನು ಸಂಹಾರ ಮಾಡಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮತ್ತು ಭದ್ರತಾ ಪಡೆ ಜಂಟಿ ಈ ಕಾರ್ಯಾಚರಣೆ...

ವೈರಾಣುವನ್ನು ಹರಡಿರುವ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಈಗ ಕೊರೋನಾ ವೈರಸ್ ತಾಂಡವ

0
ಬೀಜಿಂಗ್:ಜಗತ್ತಿಗೆ ಮಾರಕ ಕೊರೋನಾ ವೈರಾಣುವನ್ನು ಹರಡಿರುವ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಈಗ ಕೊರೋನಾ ವೈರಸ್ ಸೋಂಕು ಕಂಡುಬಂದಿದ್ದು, ಕೊರೋನಾ ಸೋಂಕಿತರ ೫೭ ಹೊಸ ಪ್ರಕರಣಗಳು ಪತ್ತೆಯಾದ ವರದಿ ಬಂದಿದೆ. ಏಪ್ರಿಲ್ ನಂತರ ಚೀನಾದಲ್ಲಿ...

ಕೈಮೀರಿ ಹೋಗುತ್ತಿರುವ ಪರಿಸ್ಥಿತಿ: ತಮಿಳುನಾಡು ಪ್ರಮುಖ ನಗರಗಳಲ್ಲಿ ಮತ್ತೆ ಸಂಪೂರ್ಣ ಲಾಕ್ ಡೌನ್

0
ಚೆನ್ನೈ: ಕೈಮೀರಿ ಹೋಗುತ್ತಿರುವ ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಮುಖ ನಗರಗಳಲ್ಲಿ ಮತ್ತೆ ಸಂಪೂರ್ಣ ಲಾಕ್ ಡೌನ್ ಹೇರಲು ತಮಿಳುನಾಡು ಸರಕಾರ ಮುಂದಾಗಿದೆ. ತಮಿಳುನಾಡು ರಾಜಧಾನಿ ಚೆನ್ನೈ, ತಿರುವಳ್ಳೂರ್, ಚೆಂಗಲ್ ಪೇಟ್ ಮತ್ತು ಕಾಂಚಿಪುರಂನಲ್ಲಿ ಸರಕಾರ ಜೂ.19ರಿಂದ...

ಮಹಿಳೆಯರು, ಮಕ್ಕಳು, ಹದಿಹರೆಯದವರ ಮೇಲೆ ಹೆಚ್ಚು ದುಷ್ಪರಿಣಾಮ ಬೀರಲಿದೆ ಕೊರೊನಾ: ಡಬ್ಲ್ಯೂಹೆಚ್‌ಒ ಕಳವಳ

0
ಜಿನೀವಾ: ವಯೋವೃದ್ಧರ ಮೇಲೆ ಕ್ರಿನೆರಳು ಚಾಚುವ ಕೊರೋನಾ, ಮಹಿಳೆಯರು, ಮಕ್ಕಳು ಹಾಗೂ ಹದಿಹರೆಯದವರ ಮೇಲೆ ಪರೋಕ್ಷ ಪರಿಣಾಮ ಬೀರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ...

ರಾಜ್ಯದಲ್ಲಿ ಇನ್ನು ಲಾಕ್‌ಡೌನ್ ಜಾರಿ ಇಲ್ಲ, ಗುರುವಾರ ಮಾಸ್ಕ್ ಡೇ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

0
ಬೆಂಗಳೂರು: ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಮತ್ತೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಕುರಿತಂತೆ ಮಹತ್ವದ ಸಭೆ ನಡೆಸಿದ...

ಐಸಿಎಂಆರ್ ಮಹತ್ವದ ನಿರ್ಧಾರ: ಆ್ಯಂಟಿಜೆನ್ ಆಧಾರಿತ COVID-19 ಪರೀಕ್ಷಾ ಕಿಟ್’ಗೆ ಅನುಮೋದನೆ

0
ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಅತ್ಯಂತ ಶೀಘ್ರಗತಿಯಲ್ಲಿ ಹರಡುತ್ತಿದ್ದು, ಈ ಅವಧಿಯಲ್ಲಿ ಹೆಚ್ಚಿನ ವೈದ್ಯಕೀಯ ಅಗತ್ಯತೆ ಹಾಗೂ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವ ಅನಿವಾರ್ಯತೆ ಎದುರಾಗಿರುವ ನಡುವೆಯೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)...

ಹಲವು ಸಂಶಯಗಳಿಗೆ ಉತ್ತರ ನೀಡಿದೆ ನಟ ಸುಶಾಂತ್ ಸಿಂಗ್ ರಜಪೂತ್ ಪೋಸ್ಟ್ ಮಾರ್ಟಮ್ ರಿಪೋರ್ಟ್…...

0
ಮುಂಬೈ: ಬಾಲಿವುಡ್​​ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿ ಹುಟ್ಟಿಕೊಂಡಿರುವ ಊಹಾಪೋಹಕ್ಕೆ ಮರಣೋತ್ತರ ಪರೀಕ್ಷಾ ವರದಿ ತೆರೆ ಎಳೆದಿದೆ. ನೇಣು ಬಿಗಿದುಕೊಂಡ ಕಾರಣಕ್ಕೇ ಸುಶಾಂತ್ ಮರಣ ಹೊಂದಿದ್ದಾರೆ. ಅವರ ದೇಹದ ಮೇಲೆ...