Wednesday, September 23, 2020
Wednesday, September 23, 2020

DIGANTHA VISHESHA

ಅರ್ಹರಿಗೆ ಸ್ವಂತ ಖರ್ಚಿನಲ್ಲಿ ಜಾಗ ಖರೀದಿಸಿ ಮನೆ: ಕಶೆಕೋಡಿ ಸೂರ್ಯನಾರಾಯಣ ಭಟ್ ಮಾದರಿ ಕಾಯಕ

0
ಬಂಟ್ವಾಳ: ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವಯೆಂಬ‌ ಸಂಘದ ಗೀತೆಯನ್ನು ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ, ವಿಶ್ವ ಹಿಂದೂ ಪರಿಷತ್ತಿನಲ್ಲಿ ಜಿಲ್ಲೆಯ ಸತ್ಸಂಗ ಪ್ರಮುಖ ಹಾಗೂ ಸಂಸ್ಕಾರ ಭಾರತಿ ಜಿಲ್ಲಾ ಸಂಚಾಲಕರಾಗಿರುವ ಕಶೆಕೋಡಿ...

ಸಾಂಪ್ರದಾಯಿಕ ಬೆಳೆ ಕಬ್ಬಿನ ಬೆಳೆಯೊಂದಿಗೆ ಪರ್ಯಾಯ ಬೆಳೆ: ಮುಧೋಳ ಮಂಟೂರ ಗ್ರಾಮದ ಸಚಿನ ಸಾಧನೆ!

0
ಮುಧೋಳ: ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದರೊಂದಿಗೆ ಅಲ್ಪಾವಧಿ ಪರ್ಯಾಯ ಬೆಳೆಗಳನ್ನು ಬೆಳೆಯುವುದರಿಂದ ಕೃಷಿಯನ್ನು ಒಂದು ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಳ್ಳಬಹುದು. ರೈತರು ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಮಿಶ್ರಬೆಳೆ ಬೆಳೆಯುವುದರಿಂದ ಒಂದಲ್ಲಾ ಒಂದು ಬೆಳೆ ಕೈ ಹಿಡಿದು...

ಮಾಡಹಾಗಿಲ ಕಾಯಿ, ಅಪ್ಪೆ ಮಿಡಿಯಂತಹ ಅಪರೂಪದ ಬೆಳೆಗಳನ್ನು ಬೆಳೆಯುತ್ತಿರುವ ಪ್ರಜ್ಞಾವಂತ ಕೃಷಿಕ ಭಾರ್ಗವ! ಹೆಗಡೆ...

0
ಇಂದು ಜೀವವೈವಿಧ್ಯದ ಸಂರಕ್ಷಣೆಗೆ ನಶಿಸುತ್ತಿರುವ ಹಾಗೂ ಅಪರೂಪದ ಬೆಳೆಗಳನ್ನು ಬೆಳೆಯುವ ಅವಶ್ಯಕತೆ ಇದೆ. ಇದು ಕೃಷಿ ತಜ್ಞರ ಹಾಗೂ ರೈತರ ಜವಾಬ್ದಾರಿ ಕೂಡ ಆಗಿದೆ. ರೈತರು ಹೆಚ್ಚು ಬೇಡಿಕೆ ಇರುವ ಅಪರೂಪದ ಬೆಳೆಗಳನ್ನು...

ವೈರಸ್ ಹಬ್ಬಲು ಕೇವಲ 10 ನಿಮಿಷ ಸಾಕು!

0
ಕೊರೋನಾ ವೈರಸ್‌ನಿಂದ ಒಬ್ಬ ಸೋಂಕಿತನಿಂದ ಮತ್ತೊಬ್ಬ ಆರೋಗ್ಯವಂತನಿಗೆ ಹಬ್ಬಲು ಎಷ್ಟು ಸಮಯ ಸಾಕು? ಸಂಶೋಧನೆಯೊಂದರ ಪ್ರಕಾರ ಕೇವಲ ಹತ್ತು ನಿಮಿಷ ಸಾಕು. ಸೀನುವುದರಿಂದ ಮತ್ತು ಕೆಮ್ಮುವುದರಿಂದ ಕೊರೋನಾವೈರಸ್ ಸೋಂಕಿತ ವ್ಯಕ್ತಿಯಿಂದ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಮಾತನಾಡುವಾಗ...

ಮನೆಯಂಗಳದಲ್ಲೇ ಖುಷಿಯಿಂದ ಹೂವಿನ ಗಿಡಗಳ ಕೃಷಿ ಮಾಡಿ ಯಶಸ್ಸು ಕಂಡ ಸಾಧಕಿ

0
ಈ ಪ್ರಕೃತಿಯಲ್ಲಿನ ಹೂವುಗಳಿಗೆ ಮನಸೋತದವರಾರು?ಅವುಗಳ ಸೌಂದರ್ಯ ಮನಸಿಗೆ ಆಹ್ಲಾದಕರ ಅನುಭವವನ್ನು ಕೊಡುತ್ತದೆ.ಮನೆಯೆ ಎದುರು ಕೈತೋಟದಲ್ಲಿ ಅಥವಾ ಅಂಗಳದಲ್ಲಿ ಹೂವು ಗಿಡಗಳಿದ್ದರೇ ಅವು ಮನೆಯ ಸೌಂಧರ್ಯವನ್ನುಇನ್ನಷ್ಟೂ ಹೆಚ್ಚಿಸುತ್ತವೆ. ಕಂಗೊಳಿಸುತ್ತಿರುವ ಹೂವುಗಳನ್ನು ನೋಡುವದರಲ್ಲಿ ಸಿಗುವ ಮನಸ್ಸಿಗೆ...

ಲಾಕ್ ಡೌನ್ ನಲ್ಲಿ ನಿಮ್ಮ ವಾಹನ ಸೀಜ್ ಆಗಿದ್ಯಾ? ಯಾವಾಗ ಸಿಗುತ್ತೆ ಅನ್ನೋ ಮಾಹಿತಿ...

0
ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ವೈರಸ್ ಹಿನ್ನಲೆ ವಾಹನ ಸಂಚಾರಕ್ಕೆ ನಿರ್ಬಂಧನೆ ಹೇರಲಾಗಿದ್ದು, ಸೀಜ್ ಮಾಡಲಾದ ವಾಹನಗಳನ್ನು ಲಾಕ್ ಡೌನ್ ಮುಗಿದ ನಂತರ ಬಿಡುಗಡೆ ಮಾಡಲಾಗುತ್ತದೆ. ಈ ಕುರಿತು ಮಾಹಿತಿ ನೀಡಿದ ಐಪಿಎಸ್ ಅಧಿಕಾರಿ ಭಾಸ್ಕರ್...

ಆರೋಗ್ಯಕ್ಕೆ ರಾಮಬಾಣ: ‘ದೇಸಿಸತ್ವಂ ’ನ ವೈರಸ್ ನಿರೋಧಕ, ಆರೋಗ್ಯ ವರ್ಧಕ ‘ಹಳದಿ ರಸ’ ಮಾರುಕಟ್ಟೆಗೆ

0
ಮಂಗಳೂರು: ನಮ್ಮ ‘ದೇಸಿ ಸತ್ವಂ’ಸಂಸ್ಥೆಯ ಮೂಲಕ ವೈರಾಣು ನಿರೋಧಕ, ಆರೋಗ್ಯ ವರ್ಧಕ, ಆಹಾರಪೂರಕ, ಸೌಂದರ್ಯ ವರ್ಧಕವೆನಿಸಿದ ದ್ರವರೂಪದ ಸಾಂದ್ರೀಕೃತ ಅರಿಶಿನ ‘ಹಳದಿರಸ’ವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದೇವೆ. ಅರಿಶಿನವು ಪ್ರಾಚೀನ ಕಾಲದಿಂದಲೇ ಭಾರತೀಯ ಮೂಲದ ಸಾಂಬಾರ ದ್ರವ್ಯವಾಗಿದ್ದು,ಔಷಧಿ...

ಲಾಕ್ ಡೌನ್ ನಡುವೆ ವೈರಲಾಗುತ್ತಿದೆ ಮಯ್ಯ ದ್ವಯರ ಸಾಮಾಜಿಕ ಸಂದೇಶದ ಸರಣಿ ವಿಡಿಯೋ!

0
ಉಪ್ಪಳ: ಕೋವಿಡ್19 ನಿಗ್ರಹಕ್ಕೆ ದೇಶ ವ್ಯಾಪ್ತಿ ಲಾಕ್ ಡೌನ್ ವಿಧಿಸಿದ ಪರಿಣಾಮ ಮನೆಯೊಳಗೆ ಕುಳಿತು ಬೇಸತ್ತ ಮಂದಿ ಹೆಚ್ಚಾಗಿ ಆಶ್ರಯಿಸುವುದು ಮೊಬೈಲ್ ನ್ನು. ಇದರಲ್ಲಿ ಟಿಕ್ ಟಾಕ್ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಯ...

ಪೈಸೆ ಪೈಸೆ ಸೇರಿಸಿ ಕೂಡಿಟ್ಟ ಹಣದಲ್ಲಿ ಕೋವಿಡ್ ಸಂತ್ರಸ್ತರ ಹೊಟ್ಟೆ ತುಂಬಿಸಿದಳು ಹರಕು ಮುರುಕು...

0
ಮಂಗಳೂರು: ಆಕೆಯದ್ದು ಹರಕು ಮುರುಕು ಪುಟ್ಟ ಗುಡಿಸಲು.. ಮನೆ ರಿಪೇರಿಗೆಂದು ಪೈಸೆ ಪೈಸೆ ಸೇರಿಸಿ 30,000 ಸಾವಿರ ರೂ. ಒಟ್ಟುಗೂಡಿಸಿದ್ದರು. ಆದರೆ, ಈಗ ತನ್ನಲ್ಲಿರುವ ಹಣವನ್ನು ವಿನಿಯೋಗಿಸಿದ್ದು ಬಡವರಿಗೆ ಅಕ್ಕಿ ನೀಡಲು... ಇದು ಮಲ್ಪೆಯ...

ಭಾರತೀಯರ ಶೌರ್ಯರ ಕಂಡು ಬೆಚ್ಚಿರುವ ಚೀನೀ ಸೈನಿಕರು !

0
ಮೊನ್ನೆಯ ಗಡಿ ಸಂಘರ್ಷದಲ್ಲಿ ಭಾರತದ ಇಪ್ಪತ್ತು ಯೋಧರು ಸಾವಿಗೀಡಾಗಿರುವುದು ನಿಜವಾದರೂ ಭಾರತೀಯ ಸೈನಿಕರ ಶೌರ್ಯ ಕಂಡು ಚೀನೀ ಸೈನಿಕರೇ ಬೆಚ್ಚಿಬಿದ್ದಿದ್ದಾರೆ. ಚೀನೀಯರಿಂದ ಬಿಡುಗಡೆಗೊಂಡು ಬಂದಿರುವ ಸೈನಿಕರು ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಚೀನೀ ಸೈನಿಕರು ಸಾಕಷ್ಟು...
- Advertisement -

RECOMMENDED VIDEOS

POPULAR

error: Content is protected !!