Sunday, December 3, 2023

DIGANTHA VISHESHA HD

ವಿಡಿಯೊ: ಪಾಕಿಸ್ತಾನದಲ್ಲಿ ಸುಖ ಅರಸಿಹೋದ ಹಿಂದು ನಾಯಕನ ದುರಂತ ಕತೆ

0
ಹೊಸ ದಿಗಂತ ಡಿಜಿಟಲ್ ಡೆಸ್ಕ್ ಹೊಸ ದಿಗಂತ ಡಿಜಿಟಲ್ ಪ್ರಸ್ತುತಪಡಿಸುವ ಪ್ರತಿವಾರದ ‘ವ್ಯಕ್ತಿಗಾಥೆ’ ವಿಡಿಯೊ ಸರಣಿಯಲ್ಲಿ ಕೇವಲ ಚರಿತ್ರೆಯ ನಾಯಕರುಗಳ ಕತೆಯನ್ನು ಮಾತ್ರವಲ್ಲದೇ ಖಳನಾಯಕ, ದುರಂತನಾಯಕರ ಕತೆಗಳನ್ನೂ ಹೇಳುತ್ತೇವೆ. ಏಕೆಂದರೆ ಅವೆಲ್ಲದರಲ್ಲೂ ನಾವು ಆಯ್ದುಕೊಳ್ಳಬಹುದಾದ...

ನೂಪುರ್‌ ಶರ್ಮಾ vs ಮೊಹಮದ್ ಜುಬೈರ್:‌ ಇವರ ವಿಷಯಗಳಲ್ಲಿ ಸುಪ್ರಿಂ ಕೋರ್ಟ್‌ ಹೇಳಿದ್ದೇನು ?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ನೂಪುರ್‌ ಶರ್ಮಾ ಮತ್ತು ಆಲ್ಟ್‌ ನ್ಯೂಸ್‌ ನ ಮೊಹಮ್ಮದ ಜುಬೇರ್‌ ಅವರ ವಿಚಾರಣೆಯ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್‌ ಹೇಳಿರುವ ವಿಚಾರಗಳು ಈಗ ಎಲ್ಲೆಡೆ  ಚರ್ಚೆಯಲ್ಲಿದೆ. ನೂಪುರ್‌ ಶರ್ಮಾ ವಿಚಾರಣೆಯ ಸಂದರ್ಭದಲ್ಲಿ...

ವಿಡಿಯೊ: ತನ್ನನ್ನು ಅನಾಥೆಯನ್ನಾಗಿಸಿದ ವಿಧಿಗೆ ನಾಚಿಕೆಯಾಗುವಂತೆ ಬದುಕು ಕಟ್ಟಿ ಹೋದರು…

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಅನಾಥ ಮಕ್ಕಳ ತಾಯಿ ಎಂದೇ ಪ್ರಸಿದ್ಧರಾಗಿದ್ದವರು ಮಹಾರಾಷ್ಟ್ರದ ಡಾ. ಸಿಂಧುತಾಯಿ ಸಪ್ಕಾಲ್‌. ಪತಿ, ತವರಿನಿಂದಲೂ ಹೊರದೂಡಲ್ಪಟ್ಟ ಈಕೆ ಮುಂದೆ ಸಾವಿರಾರು ಅನಾಥ ಮಕ್ಕಳ ಪೋಷಣೆ ಮಾಡಿದ್ದಾರೆ. ಇಡೀ ಸಮಾಜವೇ ಆಕೆಯ...

ವೀಡಿಯೋ: ಮಂಗನ ಕಾಟದಿಂದ ಪಾರಾಗಿ ತೆಂಗಿನ ಆದಾಯ ಪಡೆಯೋಕೆ ಮಾಡಿರೋ ಪ್ಲಾನ್ ಗೊತ್ತಾ ?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತೆಂಗು ಬೆಳೆಗೆ ಮಂಗಗಳು ಅತಿ ಹೆಚ್ಚು ಕಾಟ ಕೊಡುತ್ತವೆ. ಇದರೊಟ್ಟಿಗೆ ನುಸಿರೋಗ, ಕಪ್ಪುತಲೆ ಹುಳಬಾಧೆ ಗಳಿಂದ ತೆಂಗು ಬೆಳೆಗಾರರಿಗೆ ಆದಾಯ ಮರೀಚಿಕೆ. ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಲ್ಪರಸ ಒದಗಿಸುತ್ತದೆ....

ವಿಡಿಯೊ: ಮಂದಿರವಲ್ಲ, ಆಸ್ಪತ್ರೆ ಕಟ್ಟಬೇಕಿತ್ತು ಅನ್ನೋರೆಲ್ಲ ತಿಳಿಯಬೇಕಾದ ಮಾಹಿತಿ ಇದು!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ವೈದ್ಯಕೀಯ ಶಿಕ್ಷಣ ಹಾಗೂ ವೈದ್ಯರಿಗೆ ದೇಶದಲ್ಲಿ ಹೆಚ್ಚು ಬೇಡಿಕೆ ಇದೆ. ಆದರೆ ಈ ಬಗ್ಗೆ ಯಾವುದೇ ಸರ್ಕಾರ ಬೇಡಿಕೆ ಪೂರ್ಣಗೊಳಿಸಿಲ್ಲ. ಆದರೆ ಈಗಿನ ಸರ್ಕಾರ ಮಂದಿರವನ್ನು ಮಾತ್ರ ನಿರ್ಮಿಸುತ್ತಿದೆ ಅನ್ನುವವರಿಗೆ...

ತಥಾಕಥಿತ ಕನ್ನಡ ಹೋರಾಟಗಾರರು ಅಂಬೇಡ್ಕರ್ ಮತ್ತು ಕುವೆಂಪು ಆಶಯಗಳ ವಿರೋಧಿಗಳೇ?- ಕನ್ನಡ ಟ್ವೀಟಿಗರ ಪ್ರಶ್ನೆ

0
ಹೊಸ ದಿಗಂತ ಡಿಜಿಟಲ್ ಡೆಸ್ಕ್ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರು ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ವಿರೋಧಿಸಿ ಭಾನುವಾರ ಟ್ವೀಟ್ ಮಾಡುವುದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟಿಕೊಂಡಿತು. ತಮ್ಮನ್ನು ಕನ್ನಡ ಹೋರಾಟಗಾರರೆಂದು ಕರೆದುಕೊಳ್ಳುವ, ಟ್ವಿಟರ್...

ವಿಡಿಯೊ| ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇ : ಇದು ಹತ್ತರ ಜತೆಗೆ ಹನ್ನೊಂದನೇ ಹೆದ್ದಾರಿ ಅಲ್ಲ...

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ವಿಶ್ವದ ಅತ್ಯಂತ ಉದ್ದದ ಹೆದ್ದಾರಿ ದೆಹಲಿ ಮುಂಬೈ ಎಕ್ಸ್‌ ಪ್ರೆಸ್‌ ವೇ. 1350 ಕಿ.ಮೀ ಉದ್ದ ಹಾಗೂ 8 ಲೇನ್‌ ಅಗಲ ಇರುವ ಇದು ಇಡೀ ಜಗತ್ತನ್ನೇ ತನ್ನತ್ತ ಸೆಳಯುತ್ತಿದೆ....

ಛತ್ತೀಸ್‌ಗಢದಲ್ಲಿ ಸನಾತನ ಧರ್ಮಕ್ಕೆ ಸಾವಿರಕ್ಕೂ ಅಧಿಕ ಮಂದಿಯ ಘರ್ ವಾಪ್ಸಿ

0
ಹೊಸದಿಗಂತ ಡಿಜಿಟಲ್ ಡೆಸ್ಕ್ ರಾಯ್ಪುರ: ಛತ್ತೀಸ್‌ಗಢ ರಾಜ್ಯದಲ್ಲಿ 1250 ಮಂದಿ ಸನಾತನ ಧರ್ಮಕ್ಕೆ ಮರಳಿದ್ದಾರೆ. ರಾಜ್ಯದ ಮಹಾಸಮುಂಡ್ ಜಿಲ್ಲೆಯ ಕಟಾಂಗ್‌ಪಾಲಿ ಗ್ರಾಮದಲ್ಲಿ ನಡೆದ ವಿಶ್ವ ಕಲ್ಯಾಣ ಮಹಾಯಜ್ಞದಲ್ಲಿ ಇದು ನಡೆದಿದೆ. ಆರ್ಯ ಪ್ರತಿನಿಧಿ ಸಮಾಜವು ಮಹಾಯಜ್ಞವನ್ನು...

ಮಧುರೈನಲ್ಲಿ ಸ್ವಾತಂತ್ರ್ಯ ಚಳುವಳಿ ಪ್ರಜ್ವಲಿಸುವಲ್ಲಿ ಸುಂದರರಾಜನ್ ರ ಪಾತ್ರ ಮಹತ್ವದ್ದಾಗಿತ್ತು

0
ಹೊಸದಿಗಂತ ಡಿಜಿಟಲ್‌ ಡೆಸ್ಕ್ ಮಧುರೈನಲ್ಲಿ ರಾಷ್ಟ್ರೀಯತೆಯನ್ನು ಮತ್ತಷ್ಟು ಉಜ್ವಲವಾಗಿ ಬೆಳಗಿಸಿದ ಬೆಳೆಸಿದ ಮಹನೀಯರಲ್ಲಿ ಮಹಾಕವಿ ಆರ್.‌ಸುಂದರರಾಜನ್ ಅವರು ಒಬ್ಬರು. ಅವರು 1921 ರಲ್ಲಿ ತಮ್ಮ ಶಾಲಾ ದಿನಗಳ ಅವಧಿಯಲ್ಲೇ ರಾಷ್ಟ್ರೀಯ ಚಳವಳಿಗೆ ಸೇರಿದರು. ಸ್ವಾತಂತ್ರ್ಯ ಚಳವಳಿಯಲ್ಲಿ...

VIDEO: ಅಡಕೆ ತೋಟಕ್ಕೆ ಕೆಲಸಗಾರರು ಸಿಗುತ್ತಿಲ್ಲ ಎನ್ನುವವರೆಲ್ಲ ಅನುಸರಿಸಬಹುದಾದ ಮಾದರಿ ಇದು!

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ತೋಟಗಾರಿಕೆ ಬಹುಮುಖ್ಯವಾದ ಭಾಗ. ಹಿಂದಿನಂತೆ ಅಡಿಕೆ ಬೆಳೆದವರು ನೆಮ್ಮದಿಯಾಗಿಲ್ಲ. ಬೆಳೆ ಬೆಳೆದಿದ್ದೇನೋ ಸರಿ, ಆದರೆ ಅದನ್ನು ಸಾಗಿಸಲಾಗದೇ ತಲೆ ಮೇಲೆ ಕೈ ಹೊತ್ತಿದ್ದಾರೆ. ಇಂತವರಿಗೆ...
error: Content is protected !!