ಉಕ್ರೇನ್ ನಿಂದ 182 ಭಾರತೀಯರನ್ನು ಹೊತ್ತು ಬಂದ 7ನೇ ವಿಮಾನ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಹೊತ್ತ 7ನೇ ವಿಮಾನ ಮುಂಬೈಗೆ ಬಂದಿಳಿದಿದೆ.
ಮುಂಬೈ ನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 182 ಭಾರತೀಯರು ಆಗಮಿಸಿದ್ದಾರೆ. ಈ ವೇಳೆ ಕೇಂದ್ರ...
ನಾಡಿನೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ: ಸಿಎಂ ಬೊಮ್ಮಾಯಿ ಶುಭಾಶಯ
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನಾದ್ಯಂತ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಜನತೆಗೆ ಶುಭ ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. ನಾಡಿನ ಸಂಕಷ್ಟಗಳೆಲ್ಲವನ್ನೂ ಪರಿಹರಿಸಿ,...
ಕಚ್ಚಾ ಬಾದಾಮ್ ಖ್ಯಾತಿಯ ಬುಬನ್ ಬಡ್ಯಾಕರ್‌ಗೆ ಅಪಘಾತ: ಆಸ್ಪತ್ರೆಗೆ ದಾಖಲು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಚ್ಚಾಬಾದಾಮ್ ಹಾಡಿನ ಮೂಲಕ ಸೆನ್ಸೇಶನ್ ಸೃಷ್ಟಿಸಿದ್ದ ಗಾಯಕ ಬುಬನ್ ಬಡ್ಯಾಕರ್ ಕಾರು ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಬನ್ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಿದ್ದು, ಅದನ್ನು ಕಲಿಯುವಾಗ ಅಪಘಾತಕ್ಕೀಡಾಗಿದ್ದು, ಎದೆ...
ದಿನಭವಿಷ್ಯ: ನಿಮಗಾಗಿ ಇತರರು ಬದಲಾಗಬೇಕು ಎನ್ನುವ ಹಠ ಬಿಟ್ಟುಬಿಡಿ!
ಮಂಗಳವಾರ, 1 ಮಾರ್ಚ್ 2022
ಮೇಷ
ನಿಮ್ಮ ಜೀವನ ಉತ್ತಮಪಡಿಸುವುದು ನಿಮ್ಮ ಗುರಿಯಾಗಲಿ. ಅದನ್ನು ಸಾಧಿಸಲು ಪ್ರಯತ್ನಪಡಿ. ಇತರರ ಮೇಲಿನ ಅವಲಂಬನೆ ಕಡಿಮೆ ಮಾಡಿ.
ವೃಷಭ
ನಿಮಗಾಗಿ ಇತರರು ಬದಲಾಗಬೇಕು ಎಂಬ ಭಾವನೆ ಬಿಡಿ. ನೀವೂ ಹೊಂದಾಣಿಕೆ ಮಾಡಿಕೊಳ್ಳಲು...
ರಾಜ್ಯದಲ್ಲಿ ಇಂದು 268 ಕೊರೋನಾ ಪಾಸಿಟಿವ್, ಸೋಂಕಿನ ಪ್ರಮಾಣ 0.70%
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇಂದು 268 ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,41,063ಕ್ಕೆ ಏರಿಕೆಯಾಗಿದೆ.
1,119 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 38,95,452ಕ್ಕೆ ಹೆಚ್ಚಳವಾಗಿದೆ....
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೇಕೆದಾಟು ಚಿಂತನೆ ಏಕೆ ಮಾಡಿಲ್ಲ: ಸಚಿವ ಬಿ.ಸಿ.ಪಾಟೀಲ್ ಪ್ರಶ್ನೆ
ಹೊಸದಿಗಂತ ವರದಿ,ಗದಗ:
ಮೇಕೆದಾಟು ಕಾಂಗ್ರೆಸ್ ಪಕ್ಷದ ಆಸ್ತಿಯೇ ಅವರು ಈಗಾಗಲೇ ಮೂರು ದಿನ ವಿಧಾನಸೌಧದಲ್ಲಿ ನಿದ್ದೆ ಮಾಡಿದ್ದು, ಇನ್ನೂ ಎಚ್ಚರ ಆಗಿಲ್ಲ ಆರು ದಿನ ಕಲಾಪ ಹಾಳು ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಉಸ್ತುವಾರಿ...
ಮಂಗಳೂರಿನಲ್ಲಿ 3,163 ಕೋ.ರೂ.ವೆಚ್ಚದ 15 ರಾ.ಹೆ. ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವ ನಿತಿನ್...
ಹೊಸದಿಗಂತ ವರದಿ,ಮಂಗಳೂರು:
ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ಮಂಗಳೂರಿನಲ್ಲಿ ಸೋಮವಾರ 3,163 ಕೋಟಿ ರೂ.ಗಳ ವೆಚ್ಚದ 164 ಕಿ.ಮೀ ಉದ್ದದ 15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ...
ಗಂಗೂಬಾಯಿ ಸಿನಿಮಾದ ಯಶಸ್ಸಿನ ಖುಷಿಯಲ್ಲಿ ಖಾಸಗಿ ಜೀವನ ಬಗ್ಗೆ ಮಾತನಾಡಿದ ನಟಿ ಆಲಿಯಾ ಭಟ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಗೂಬಾಯಿ ಕಥಿಯಾವಾಡಿ ಸಿನಿಮಾದ ಯಶಸ್ಸು ಪ್ರದರ್ಶನದಿಂದ ಖುಷಿಯಲ್ಲಿ ಇರುವ ಬಾಲಿವುಡ್ ನಟಿ ಆಲಿಯಾ ಭಟ್ ಇದೀಗ ತಮ್ಮ ಖಾಸಗಿ ಜೀವನ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ಅವರು, ಸೆಲೆಬ್ರಿಟಿಗಳ...
ನಾಳೆಯಿಂದ ‘ಅಮುಲ್’ ಹಾಲಿ ದರ ಪ್ರತಿ ಲೀಟರ್ ಗೆ 2 ರೂ. ಹೆಚ್ಚಳ
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಮಾರ್ಚ್ 1 ರಿಂದ 'ಅಮುಲ್' ಬ್ರಾಂಡ್ ತಾಜಾ ಹಾಲಿನ ಬ್ರಾಂಡ್ ಪ್ರತಿ ಲೀಟರ್ ಗೆ 2 ರೂ.ಗಳಷ್ಟು ದುಬಾರಿಯಾಗಲಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್)...
ರಾಜಕೀಯ ಬಳಕೆಗೆ ಕಾಂಗ್ರೆಸ್ ಪಾದಯಾತ್ರೆ: ಸಚಿವ ಹಾಲಪ್ಪ ಆಚಾರ್ಯ
ಹೊಸದಿಗಂತ ವರದಿ, ಹುಬ್ಬಳ್ಳಿ:
ರಾಜಕೀಯ ಬಳಕೆಗೆ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ ಹರಿಹಾಯ್ದಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ನೀರಾವರಿ ಯೋಜನೆ...