Sunday, September 25, 2022

LOCAL NEWS HD

ಅಧಿಕಾರಸ್ಥರ ಎಡವಟ್ಟಿಗೆ ಜನರ ಆಕ್ರೋಶ: ಹಳಿಯಾಳದ ಬೀದಿನಾಯಿಗಳು ಯಲ್ಲಾಪುರ ಪೇಟೆಗೆ

0
ಹೊಸದಿಗಂತ ವರದಿ ಯಲ್ಲಾಪುರ: ಹಳಿಯಾಳ ಪಟ್ಟಣದಲ್ಲಿ ಬೀದಿ ನಾಯಿಗಳನ್ನು ಯಲ್ಲಾಪುರ ಪಟ್ಟಣದ ಸಮೀಪ ಹಳಿಯಾಳ ಕ್ರಾಸ್ ಬಳಿ ಗುರುವಾರ ಹಳಿಯಾಳ ಪುರಸಭೆಯ ಕಾರ್ಮಿಕರು ತಂದು ಬಿಟ್ಟಿದ್ದಾರೆ. ಸುಮಾರು 80 ರಿಂದ 100 ರಷ್ಟು ಬೀದಿ ನಾಯಿಗಳನ್ನು...

ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಎರ್ರಿಸ್ವಾಮೀ ಕರಡಿ ನೇಮಕ

0
ಹೊಸದಿಗಂತ ವರದಿ ಬಳ್ಳಾರಿ: ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ವಾಡಾ) ನೂತನ ಅಧ್ಯಕ್ಷರಾಗಿ ಎರ್ರಿಸ್ವಾಮಿ ಕರಡಿ ಅವರು ನೇಮಕಗೊಂಡಿದ್ದಾರೆ. ಸಂಡೂರು ತಾಲೂಕಿನ ಭುಜಂಗನಗರ ಗ್ರಾಮದ ಎರ್ರಿಸ್ವಾಮೀ ಕರಡಿ ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದು, ಸಿ.ಎಂ.ಬಸವರಾಜ್...

ತುಮಕೂರು: ಗ್ರಾಮ ಪಂಚಾಯತ್ ಕಚೇರಿ ಸ್ಫೋಟಿಸಲು ಯತ್ನ

0
ಹೊಸದಿಗಂತ ವರದಿ ತುಮಕೂರು: ಪಾವಗಡ ತಾಲೂಕಿನ ಬೂದಿಬೆಟ್ಟ ಗ್ರಾಮದಲ್ಲಿರುವ ಗ್ರಾಮ ಪಂಚಾಯತ್ ಕಚೇರಿಯನ್ನು ದುಷ್ಕರ್ಮಿಗಳು ಸ್ಫೋಟಕಗಳನ್ನು ಬಳಸಿ ಸ್ಫೋಟಿಸಲು ಯತ್ನಿಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಗ್ರಾಮ ಪಂಚಾಯತಿಯ ಗೋಡೆ ಬಿರುಕು ಬಿಟ್ಟಿದ್ದು...

ಸ್ಕೂಟರ್ ನಲ್ಲಿ ಕ್ಯಾಟ್ ಸ್ನೇಕ್ ನ ಟೆಸ್ಟ್ ಡ್ರೈವ್!

0
ಹೊಸದಿಗಂತ ವರದಿ, ಸುಂಟಿಕೊಪ್ಪ: ಸ್ಕೂಟರ್'ನ ಹ್ಯಾಂಡಲ್ ಬ್ರೇಕಿನ ನಡುವೆ ಹಾವೊಂದು ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಕೆಲ ಕಾಲ ಆತಂಕ ಸೃಷ್ಟಿಸಿ ದಂಗುಬಡಿಸಿರುವ ಕೂತೂಹಲಕಾರಿ ಘಟನೆ ಪಟ್ಟಣದಲ್ಲಿ ನಡೆದಿದೆ. ಈ ಆಘಾತಕಾರಿ ಪ್ರಸಂಗದಲ್ಲಿ ಸ್ಕೂಟರ್ ಸವಾರ ಹಾಗೂ ಅವರ...

ಎಸ್ಡಿಪಿಐ, ಪಿಎಫ್ಐ ಯಿಂದ ಸುರತ್ಕಲ್ ಹೆದ್ದಾರಿ ತಡೆ: ಕಾನೂನು ಕ್ರಮಕ್ಕೆ ಶಾಸಕರ ಸೂಚನೆ

0
ಹೊಸ ದಿಗಂತ ವರದಿ, ಮಂಗಳೂರು: ಎನ್ ಐ ಎ ನಿಂದ ಎಸ್ಡಿಪಿಐ ,ಪಿಎಫ್ಐ ಸದಸ್ಯರ ಮನೆಗೆ ದಾಳಿ, ವಶಕ್ಕೆ ಪಡೆದಿರುವುದನ್ನು ಖಂಡಿಸಿ ಸುರತ್ಕಲ್ ನಲ್ಲಿ ಏಕಾಏಕಿ ಹೆದ್ದಾರಿ ತಡೆ ಮಾಡಿರುವುದಕ್ಕೆ ತೀವ್ರ ಆಕ್ರೋಶ...

ವಿಜಯಪುರ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ: ದಾಖಲಾತಿ ಪರಿಶೀಲನೆ

0
ಹೊಸ ದಿಗಂತ ವರದಿ,  ವಿಜಯಪುರ: ಇಲ್ಲಿನ ಸೊಲ್ಲಾಪುರ ರಸ್ತೆ ಬಳಿಯ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಕಚೇರಿಯಲ್ಲಿನ ದಾಖಲಾತಿ ಪರಿಶೀಲಿಸುತ್ತಿದ್ದಾರೆ. ವಿಜಯಪುರ ಜಿಲ್ಲಾ ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣವರ್ ನೇತೃತ್ವದಲ್ಲಿ...

ಕುಕ್ಕೆ: ಸರ್ಪಸಂಸ್ಕಾರ ಸೇವೆಯ ದರ ಪರಿಷ್ಕರಣೆ

0
ಹೊಸದಿಗಂತ ವರದಿ ಸುಬ್ರಹ್ಮಣ್ಯ: ಹಿಂದು ಧಾರ್ಮಿಕ ದತ್ತಿ ಇಲಾಖೆ ಅಧೀನದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾದ ಸರ್ಪಸಂಸ್ಕಾರಕ್ಕೆ ಇನ್ನು ಮುಂದೆ 4200 ರೂ. ಪರಿಷ್ಕೃತ ದರವನ್ನು ನಿಗದಿಪಡಿಸಲಾಗಿದೆ. ಶ್ರೀ ದೇವಳದಲ್ಲಿ...

ಎನ್ಐಎ ದಾಳಿ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ: ಪಿಎಫ್ಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಚ್

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪೋಲಿಸರಿಂದ ಅನುಮತಿ ಪಡೆಯದೇ ಉಡುಪಿ ನಗರದ ಸಂಘ ಕಾರ್ಯಾಲಯದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಪಿ.ಎಫ್.ಐ ಕಾರ್ಯಕರ್ತರನ್ನು ಚದುರಿಸಲು ಪೋಲಿಸರು ಲಾಠಿ ಚಾರ್ಚ್ ನಡೆಸಿದ ಘಟನೆ ಗುರುವಾರ...

ಬದುಕು ಸುಖಮಯವಾಗಿರಬೇಕಾದರೆ ಮಾಡುವ ಪ್ರತಿಕಾರ್ಯದಲ್ಲಿ ಭಗವಂತನನ್ನು ಕಾಣಬೇಕು: ಹುಬ್ಬಳ್ಳಿಯಲ್ಲಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತು

0
ಹೊಸದಿಗಂತ ವರದಿ ಹುಬ್ಬಳ್ಳಿ: ಭಗವಂತ ಎಲ್ಲ ಕಡೆಯಲ್ಲಿದ್ದಾನೆ. ಮನುಷ್ಯನ ಬದುಕು ಸುಖಮಯವಾಗಿರಬೇಕಾದರೆ ನಾವು ಮಾಡುವ ಪ್ರತಿಯೊಂದ ಕಾರ್ಯದಲ್ಲಿ ಭಗವಂತನನ್ನು ಕಾಣಬೇಕು ಎಂದು ಉಡಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಹೇಳಿದರು. ಇಲ್ಲಿಯ ಕೇಶ್ವಾಪೂರದ ಶ್ರೀನಿವಾಸ ಗಾರ್ಡನ್ ನಲ್ಲಿ...

ದಸರಾ ಸಂಭ್ರಮ: ಮಂಗಳೂರಿನ ಶಾಲೆಗಳಿಗೆ ಸೆ.28ರಿಂದ ರಜೆ ಘೋಷಣೆ

0
ಹೊಸದಿಗಂತ ವರದಿ, ಮಂಗಳೂರು: ದಸರಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅ.3 ರಿಂದ ಅ.16 ರವರೆಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಶಾಸಕ ವೇದವ್ಯಾಸ ಕಾಮತ್ ಅವರ ಮನವಿಯ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕಿನ...
error: Content is protected !!