ವಿಡಿಯೊ| ದೆಹಲಿ-ಮುಂಬೈ ಎಕ್ಸ್ಪ್ರೆಸ್ ವೇ : ಇದು ಹತ್ತರ ಜತೆಗೆ ಹನ್ನೊಂದನೇ ಹೆದ್ದಾರಿ ಅಲ್ಲ ಕಣ್ರೀ !

0
1449

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಶ್ವದ ಅತ್ಯಂತ ಉದ್ದದ ಹೆದ್ದಾರಿ ದೆಹಲಿ ಮುಂಬೈ ಎಕ್ಸ್‌ ಪ್ರೆಸ್‌ ವೇ. 1350 ಕಿ.ಮೀ ಉದ್ದ ಹಾಗೂ 8 ಲೇನ್‌ ಅಗಲ ಇರುವ ಇದು ಇಡೀ ಜಗತ್ತನ್ನೇ ತನ್ನತ್ತ ಸೆಳಯುತ್ತಿದೆ. ಈ ಹೆದ್ದಾರಿ ನಿರ್ಮಿಸೋಕೆ ಸರ್ಕಾರ ಖರ್ಚು ಮಾಡೊರೋದು ಬರೋಬ್ಬರಿ 1 ಲಕ್ಷ ಕೋಟಿ ರೂ. ಕೇವಲ 13 ಗಂಟೆಗಳಲ್ಲಿ ದೆಹಲಿಯಿಂದ ಮುಂಬೈಗೆ ಪ್ರಯಾಣಿಸಬಹುದಾದಂತ ಈ ಎಕ್ಸ್‌ ಪ್ರೆಸ್‌ ವೇ ಬಗ್ಗೆ ಈ ವಿಡಿಯೋದಲ್ಲಿದೆ ಹೆಚ್ಚಿನ ಮಾಹಿತಿ…

LEAVE A REPLY

Please enter your comment!
Please enter your name here