ವಿಡಿಯೊ: ಜಗತ್ತನ್ನು ಆಕ್ರಮಿಸುವ ಚೀನಾ ಪ್ಲಾನ್ ತಿಳಿಯಬೇಕಾದರೆ ಈ ವ್ಯಕ್ತಿಯ ಬಗ್ಗೆ ತಿಳಿಯಲೇಬೇಕು!

0
304

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಒನ್ ಬೆಲ್ಟ್ ಒನ್ ರೋಡ್ ಎಂಬ ಹೆಸರಲ್ಲಿ ಇವತ್ತಿನ ಜಿನ್ಪಿಂಗ್ ಚೀನಾ ಜಗತ್ತನ್ನು ರಸ್ತೆ ಮತ್ತು ಸಮುದ್ರಮಾರ್ಗಗಳಲ್ಲಿ ತಮ್ಮದೇ ಜಾಲ ಬೆಸೆಯುವ ಯೋಜನೆ ಹಮ್ಮಿಕೊಂಡಿದ್ದಾರಲ್ಲ? ಈ ಯೋಚನೆಯ ಬೇರುಗಳಿರೋದು ಚರಿತ್ರೆಯಲ್ಲಿ ಆಗಿಹೋದ ಚೀನಾದ ಮಹಾನಾವಿಕನೊಬ್ಬನ ವ್ಯಕ್ತಿಗಾಥೆಯಲ್ಲಿ.

 

 

LEAVE A REPLY

Please enter your comment!
Please enter your name here