ವಿಡಿಯೊ: ಕರಾವಳಿಯ ರಂಗ ತರಬೇತಿಯ ಕನಸನ್ನು ಪೊರೆಯಲೆಂದು ಮನೆಯಂಗಳದಲ್ಲಿ ತಲೆ ಎತ್ತುತ್ತಿದೆ ಹೀಗೊಂದು ಯೋಜನೆ!

0
1429

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ʼಜಿಲ್ಲೆಗೊಂದು ರಂಗಮಂದಿರʼ ಕಲ್ಪನೆಯನ್ನು ನನಸು ಮಾಡುವತ್ತ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪುಟ್ಟ ಹಳ್ಳಿ ʼಅರೆಹೊಳೆ ʼಕೆಲಸ ನಡೆಸುತ್ತಿದೆ. ಮನೆಯಂಗಳದಲ್ಲಿನ ಒಂದು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ ನಂದಗೋಕುಲ ನೃತ್ಯ ರಂಗ ಶಿಕ್ಷಣ ಕೇಂದ್ರ.. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ..

LEAVE A REPLY

Please enter your comment!
Please enter your name here