October 23, 2026
Friday, October 23, 2026
spot_img

ಪಲ್ಯ, ಗ್ರೇವಿ & More 98 | ಹೊಟೇಲ್‌ನಲ್ಲಿ ಸಿಗೋ ನೀರ್‌ ಚಟ್ನಿ ಮನೆಲೂ ಮಾಡ್ಬೋದು, ಹೇಗೆ ನೋಡಿ..

ಸಾಮಾಗ್ರಿಗಳು

ಟೊಮ್ಯಾಟೊ
ಈರುಳ್ಳಿ
ಶೇಂಗಾ
ಹಸಿಮೆಣಸಿನಕಾಯಿ
ಒಣಮೆಣಸಿನಕಾಯಿ
ಕಾಯಿ
ಬೆಳ್ಳುಳ್ಳಿ
ಉಪ್ಪು
ಜೀರಿಗೆ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಶೇಂಗಾ ಹಾಕಿ ಹುರಿದುಕೊಳ್ಳಿ, ಇದರ ಜೊತೆಗೆ ಹಸಿಮೆಣಸು ಹಾಗೂ ಒಣಮೆಣಸನ್ನು ಹಾಕಿಕೊಳ್ಳಿ
ಆನಂತರ ಅದನ್ನು ತೆಗೆದು ಆರಲು ಬಿಡಿ, ಕಡೆಗೆ ಟೊಮ್ಯಾಟೊ ಹಾಗೂ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿದುಕೊಳ್ಳಿ
ಮತ್ತೆ ಈ ಎಲ್ಲವನ್ನೂ ತಣ್ಣಗೆ ಆಗಲು ಬಿಡಿ, ಕಾಯಿ, ಉಪ್ಪು, ಜೀರಿಗೆ ಹಾಕಿ ರುಬ್ಬಿ
ಹದ ನೋಡಿಕೊಂಡು ನೀರು ಹಾಕಿ ಚಟ್ನಿ ತಯಾರಿಸಿ, ಒಗರಣೆ ಕೊಟ್ರೆ ಚಟ್ನಿ ರೆಡಿ

Must Read