ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಕಥಕ್ ನೃತ್ಯಪಟು, ಪದ್ಮವಿಭೂಷಣ ಬಿರ್ಜೂ ಮಹರಾಜ್ ಇಹಲೋಕ ನಿರ್ಗಮಿಸಿದ್ದಾರೆ.
ಕಲಾಸೇವೆಯನ್ನೇ ಬದುಕಾಗಿಸಿಕೊಂಡ ಬಿರ್ಜೂ ಮಹರಾಜ್ ಬಾಲ್ಯದಿಂದಲೂ ಕಥಕ್‌ನಲ್ಲಿ ಆಸಕ್ತಿ ಹೊಂದಿದ್ದರು. ಸಣ್ಣ ವಯಸ್ಸಿನಲ್ಲೇ ತಂದೆಯ ಜತೆ ಪ್ರದರ್ಶನ ನೀಡುತ್ತಿದ್ದರು.
ಇಹಲೋಕದ ರಂಗದಿಂದ ನಿರ್ಗಮಿಸಿದ ಕಥಕ್ ಪ್ರಭೆಗೊಂದು ನಮನ….