ವಿಡಿಯೊ: ಸರ್ಕಾರಿ ವ್ಯವಸ್ಥೆಯಿಂದ ಸಾಹಿತ್ಯಕ್ಕೇಕೆ ಒಳ್ಳೆಯದಾಗಿಲ್ಲ?

0
404

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕಲೆ-ಸಾಹಿತ್ಯ, ಜ್ಞಾನಸಂಬಂಧಿ ಚಟುವಟಿಕೆಗಳಿಗೆ ಸರ್ಕಾರದ ಪ್ರೋತ್ಸಾಹವನ್ನು ಎಷ್ಟರಮಟ್ಟಿಗೆ ನೆಚ್ಚಿಕೊಳ್ಳಬಹುದು? ಏಪ್ರಿಲ್ 8 ಮತ್ತು 9ರಂದು ನಡೆದ ಮಂಗಳೂರು ಲಿಟ್ ಫೆಸ್ಟ್ ನಲ್ಲಿ ಶತಾವಧಾನಿ ಗಣೇಶ್ ಅವರಿಗೆ ಈ ಪ್ರಶ್ನೆ ಎದುರಾಯಿತು. ಆಗವರು, ಸರ್ಕಾರಿ ವ್ಯವಸ್ಥೆ ಜ್ಞಾನ ಪರಂಪರೆ ಕಟ್ಟುವಲ್ಲಿ ವಿಫಲವಾಗುತ್ತಿರುವುದೇಕೆ ಎಂಬ ಸಂಗತಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟರು.

 

LEAVE A REPLY

Please enter your comment!
Please enter your name here