August 18, 2026
Tuesday, August 18, 2026
spot_img

FOOD | ಡಯಟ್‌ ಪ್ರಿಯರೇ ಈ ಸಿಂಪಲ್‌ ಡ್ರೈ ಚಿಕನ್‌ ಬ್ರೆಸ್ಟ್‌ ರೆಸಿಪಿ ನಿಮಗಾಗಿ

ಸಾಮಾಗ್ರಿಗಳು
ತಂದೂರಿ ಚಿಕನ್‌ ಪೌಡರ್‌
ಚಿಕನ್‌ ಬ್ರೆಸ್ಟ್‌
ಉಪ್ಪು
ಖಾರದಪುಡಿ
ಗರಂ ಮಸಾಲಾ
ಸೋಯಾ ಸಾಸ್‌
ಬೆಳ್ಳುಳ್ಳಿ
ಎಣ್ಣೆ

ಮಾಡುವ ವಿಧಾನ
ಮೊದಲು ಚಿಕನ್‌ನ್ನು ಉಪ್ಪು ಹಾಗೂ ಅರಿಶಿಣ ಹಾಕಿ ಮ್ಯಾರಿನೇಟ್‌ ಮಾಡಿ
ನಂತರ ಹೆಂಚಿಗೆ ಎಣ್ಣೆ ಹಾಕಿ, ಬೆಳ್ಳುಳ್ಳಿ ಹಾಕಿ ಬಾಡಿಸಿ
ಆನಂತರ ಚಿಕನ್‌ ಹಾಕಿ ಬೇಯಿಸಿಕೊಳ್ಳಿ
ಅರ್ಧ ಬೆಂದ ನಂತರ ಖಾರದಪುಡಿ, ಗರಂ ಮಸಾಲಾ, ಉಪ್ಪು, ತಂದೂರಿ ಪುಡಿ ಹಾಗೂ ಸೋಯಾಸಾಸ್‌ ಹಾಕಿ
ಒಂದೆರಡು ನಿಮಿಷ ಸಾಟೆ ಮಾಡಿ ಬಿಸಿ ಬಿಸಿ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !