ವಿಡಿಯೊ: ಶ್ರೀಲಂಕಾ ದಿವಾಳಿಯಾಗಿದ್ದೇಕೆ? 4 ಪಾಯಿಂಟ್’ಗಳ ವಿವರಣೆ

0
936

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉತ್ಪಾದನೆ ವಲಯವನ್ನು ಸ್ವಲ್ಪವೂ ಗಟ್ಟಿಗೊಳಿಸದೇ ಕೇವಲ ಪ್ರವಾಸೋದ್ಯಮ ಮತ್ತಿತರ ಸೇವೆಗಳ ಮುಖಾಂತರವಷ್ಟೇ ಅರ್ಥವ್ಯವಸ್ಥೆ ಕಟ್ಟುವುದು ಎಷ್ಟು ಅಪಾಯಕಾರಿ ಎಂಬ ಪಾಠ ಶ್ರೀಲಂಕಾದಲ್ಲಿದೆ. ಅಲ್ಲೀಗ ತಿನ್ನೋ ಅನ್ನಕ್ಕೂ ತತ್ವಾರ. ಇಂಥದೇ ‘ಕೇರಳ ಮಾದರಿ’ಯ ಕುರಿತೂ ಇದು ಆತಂಕದ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ವಿವರಣೆಗೆ ವಿಡಿಯೊ ನೋಡಿ.

 

LEAVE A REPLY

Please enter your comment!
Please enter your name here