ವೀಡಿಯೋ: ಬಾಂಗ್ಲಾದೇಶದ ಚಿತ್ತಗಾಂವ್, ಮ್ಯಾನ್ಮಾರ್’ನ ಸಿಟ್ವೆ – ಭಾರತ ಬರೀತಿರೋ ‘ಅಖಂಡ’ ಚಿತ್ರ ಗೊತ್ತೇ ?

0
253

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚೆಗೆ ಭಾರತದ ವಿದೇಶಾಂಗ ಮಂತ್ರಿ ಎಸ್.‌ ಜೈಶಂಕರ್‌ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಪ್ರಧಾನಿ ಶೇಖ್‌ ಹಸೀನಾ ಬಾಂಗ್ಲಾದೇಶದ ಚಿತ್ತಗಾಂವ್‌ ಬಂದರನ್ನು ಭಾರತ ಬಳಸಿಕೊಳ್ಳಲು ನಮ್ಮ ಒಪ್ಪಿಗೆಯಿದೆ  ಎಂದಿದ್ದಾರೆ. ಹಾಗಾದರೆ ಈ ಬಂದರಿನಿಂದ ಭಾರತಕ್ಕಾಗುವ ಉಪಯೋಗಗಳೇನು? ಅದರ ಪ್ರಾಮುಖ್ಯತೆಯೇನು? ಎಂಬುದಕ್ಕೆ ಈ ವಿಡಿಯೋ ನೋಡಿ

LEAVE A REPLY

Please enter your comment!
Please enter your name here