June 18, 2026
Thursday, June 18, 2026
spot_img

ಪಲ್ಯ, ಗ್ರೇವಿ & More 66 | ತಾಳಿಪಟ್ಟಿನ ಜೊತೆ ಟೇಸ್ಟಿ ಪುದೀನ ಚಟ್ನಿ ಇದ್ರೆ ಇನ್ಯಾವ ತಿಂಡಿಯೂ ಬೇಡ

ಸಾಮಾಗ್ರಿಗಳು
ಪುದೀನ
ಕೊತ್ತಂಬರಿ
ಶೇಂಗ
ಕಡ್ಲೆ
ಶುಂಠಿ
ಬೆಳ್ಳುಳ್ಳಿ
ಕಾಯಿ
ಹಸಿಮೆಣಸು
ಒಣಮೆಣಸು

ಮಾಡುವ ವಿಧಾನ
ಮೊದಲು ಶೇಂಗಾ ಬಿಸಿ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ
ಆನಂತರ ಅದೇ ಬಾಣಲೆಗೆ ಹಸಿಮೆಣಸು ಹಾಗೂ ಒಣಮೆಣಸು ಹಾಕಿ ಬಾಡಿಸಿ, ತಣ್ಣಗಾಗಲು ಬಿಡಿ
ನಂತರ ಮಿಕ್ಸಿಗೆ ಕಾಯಿ, ಕಡ್ಲೆ, ಶೇಂಗಾ, ಮೆಣಸು, ಉಪ್ಪು, ಶುಂಠಿ, ಬೆಳ್ಳುಳ್ಳಿ, ಪುದೀನ ಹಾಗೂ ಕೊತ್ತಂಬರಿ ಹಾಕಿ ರುಬ್ಬಿ
ನೀರು ಹಾಕುತ್ತಾ ಬೇಕಾದ ಕನ್ಸಿಸ್ಟೆನ್ಸಿಗೆ ತನ್ನಿ. ಇದಕ್ಕೆ ಒಗ್ಗರಣೆ ಕೊಟ್ಟು ಅಥವಾ ಹಾಗೆಯೇ ತಿನ್ನಬಹುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !