May 16, 2026
Saturday, May 16, 2026
spot_img

ದಿನಭವಿಷ್ಯ: ಈ ರಾಶಿಯವರಿಗಿಂದು ಕಂಕಣ ಭಾಗ್ಯ ಕೂಡಿ ಬರುವುದು, ಸಂತಸದ ದಿನ

ಮೇಷ
ಧಾವಂತದ ದಿನ. ಪ್ರತಿಕ್ಷಣ ಒತ್ತಡ. ನಿಮ್ಮ ಕಾರ್ಯ ಮೆಚ್ಚುಗೆಗೂ ಪಾತ್ರ. ವೃತ್ತಿ ಸಂಬಂಧ ಪ್ರಯಾಣ ಸಂಭವ. ಆಪ್ತರ ಸಾಹಚರ್ಯ.       ವೃಷಭ
ಯೋಚಿಸಿ ಮಾತಾಡಿ. ಏಕೆಂದರೆ ಮಾತಿನಿಂದ ವಿವಾದಕ್ಕೆ ಸಿಲುಕುವ ಸಾಧ್ಯತೆ ಇದೆ. ಹಣಕಾಸು ಒತ್ತಡ. ಖರ್ಚು ಅನಿವಾರ್ಯ.           ಮಿಥುನ
ಯಶಸ್ವೀ ದಿನ. ಉದ್ದೇಶ ಈಡೇರಿಕೆ. ವೃತ್ತಿಯಲ್ಲಿ ಉನ್ನತಿ. ಮನಸ್ತಾಪ ಇದ್ದವರ ಜತೆ ಸಂಬಂಧ ಸುಧಾರಣೆ. ಆರೋಗ್ಯ ಸುಸ್ಥಿರ.           ಕಟಕ
ನಿಮ್ಮ ಮನಸ್ಥಿತಿಯ ದುರುಪಯೋಗ ಮಾಡಿಕೊಳ್ಳಲು ಅವಕಾಶ  ಕೊಡದಿರಿ. ವ್ಯಕ್ತಿಯೊಬ್ಬರು ನಿಮ್ಮ ಮೇಲೆ ದೊಡ್ಡ ಪ್ರಭಾವ ಬೀರಬಹುದು.
ಸಿಂಹ
ನಿಮ್ಮ ಕೆಲಸ ತಕ್ಷಣಕ್ಕೆ ಫಲ ನೀಡದು. ಸರಿಯಾದ ಯೋಜನೆ ಮುಖ್ಯ. ಖಾಸಗಿ ಬದುಕಲ್ಲಿ ಸಂವಹನ ಕೊರತೆ. ಭಿನ್ನಮತ ಸಂಭವ.         ಕನ್ಯಾ
ಕೆಲಸದಲ್ಲಿ ವಿಘ್ನ. ಆದರೂ ಕೌಶಲದಿಂದ ಕಾರ್ಯ ಮುಗಿಸುವಿರಿ. ಖರೀದಿ ಹುಮ್ಮಸ್ಸು. ಅವಿವಾಹಿತರಿಗೆ ಸಂಗಾತಿ ಸಿಗಬಹುದು.           ತುಲಾ
ಸುಲಭದಲ್ಲಿ ಕಾರ್ಯ ಸಾಧ್ಯ. ಸಮಸ್ಯೆಗೆ ತಕ್ಷಣವೇ ಸ್ಪಂದಿಸುವ ರೀತಿ ಯಶಸ್ಸು ತರಲಿದೆ. ಆಹಾರದಲ್ಲಿ ಹಿತಮಿತ ಸಾಽಸಿರಿ.              
ವೃಶ್ಚಿಕ
ನಿಮ್ಮ ಪರಿಶ್ರಮಕ್ಕೆ ಸೂಕ್ತ ಫಲ ಪಡೆಯುವ ಕಾಲ ಬಂದಿದೆ. ಕುಟುಂಬದಲ್ಲಿ ಭಿನ್ನಮತ ಸಂಭವ. ದೇಹಾಲಸ್ಯ ಕಾಡಬಹುದು.
ಧನು
ಪ್ರಮುಖ ನಿರ್ಧಾರ ಮುಂದೂಡಿ. ಕಾಲ ಪಕ್ವವಾಗಿಲ್ಲ. ನಿಮ್ಮಿಂದ ಲೋಪ ಉಂಟಾದೀತು. ಎಚ್ಚರದಿಂದ ಕಾರ್ಯ ನಿರ್ವಹಿಸಿ.      
ಮಕರ
ನಿಂತ ನೀರಾಗಬೇಡಿ. ಹೊಸತನಕ್ಕೆ ತುಡಿಯಿರಿ. ವಾಗ್ವಾದದಿಂದ ದೂರವಿರಿ. ಆರೋಗ್ಯ ಸಮಸ್ಯೆ ಕಾಡಬಹುದು. ಆರ್ಥಿಕ ಒತ್ತಡ ಹೆಚ್ಚಲಿದೆ. ಕುಂಭ
ಒತ್ತಡದಿಂದ ನಿರಾಳತೆ. ಸಮಸ್ಯೆ ಪರಿಹಾರದ ಸಂಕೇತ. ಆಪ್ತರಿಂದ ಬೆಂಬಲ. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ.               ಮೀನ
ಕುಟುಂಬ ಸದಸ್ಯರ ಒಳಿತಿಗೆ ಶ್ರಮಿಸುವಿರಿ. ನಿಮ್ಮ ಕುರಿತಂತೆಯೆ ಅಂತರ್ಮಥನ. ಆರ್ಥಿಕ ಸ್ಥಿತಿ ಉತ್ತಮ. ಆದರೂ ಖರ್ಚು ಹೆಚ್ಚಿದ ಚಿಂತೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !