ವಿಡಿಯೊ: ಅಂಗವಿಕಲರ ಪುನಶ್ಚೇತನ ಅಂದರೆ ಬರೀ ಬಸ್ ಪಾಸ್, ಪಿಂಚಣಿ ಕೊಡೋದಷ್ಟೇ ಅಲ್ಲ!

0
2004

ಹೊಸ ದಿಗಂತ ಡಿಜಿಟಲ್ ಡೆಸ್ಕ್

ದೈಹಿಕ ನ್ಯೂನತೆ ಇರುವವರಿಗೆ ಸರ್ಕಾರದ ಯೋಜನೆಗಳೇನೋ ದಾಖಲೆಗಳಲ್ಲಿ ಬಹಳಷ್ಟು ಕಾಣಿಸುತ್ತವೆ. ಆದರೆ ನಿಜಕ್ಕೂ ತಳಮಟ್ಟದಲ್ಲಿ ಇರುವ ಸವಾಲುಗಳೇನು? ಈ ವಿಭಾಗದಲ್ಲಿ ಕೆಲಸ ಮಾಡಿರುವ ರಾಜ್ಯ ಅಂಗವಿಕಲ ಆಯೋಗದ ಮಾಜಿ ಅಧ್ಯಕ್ಷ ರಾಜಣ್ಣ ಅವರು ಈ ಬಗ್ಗೆ ಮಾತನಾಡಿದ್ದಾರೆ. ವಿಡಿಯೋ ನೋಡಿ.

 

LEAVE A REPLY

Please enter your comment!
Please enter your name here