News Desk

ಕಾಂಗ್ರೆಸ್‌ ಯುವ ಧುರೀಣ ಫೈರೋಜ್ ಖಾನ್ ಪಠಾಣ ಭೀಕರ ಹ*ತ್ಯೆ

ಹೊಸದಿಗಂತ ವರದಿ ಧಾರವಾಡ: ಕಾಂಗ್ರೆಸ್ ಯುವ ಧುರೀಣ ಫೈರೋಜ್ ಖಾನ್ ಪಠಾಣ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮೆಹಬೂಬ್ ನಗರದಲ್ಲಿ ನಡೆದಿದೆ. ಮಾತನಾಡಿಸುವ ನೆಪದಲ್ಲಿ...

FOOD | ಇಂದಿನ ತಿಂಡಿಗೆ ಮಿಸ್‌ ಮಾಡದೇ ಟ್ರೈ ಮಾಡಿ ಶ್ಯಾವಿಗೆ ಬಾತ್‌, ಟೇಸ್ಟ್‌ ಅಂತೂ ಅದ್ಭುತ

ಸಾಮಾಗ್ರಿಗಳುಶ್ಯಾವಿಗೆಈರುಳ್ಳಿಟೊಮ್ಯಾಟೊಹಸಿಮೆಣಸುಕಡ್ಲೆಬೇಳೆಉದ್ದಿನಬೇಳೆಕರಿಬೇವುಕೊತ್ತಂಬರಿ ಸೊಪ್ಪು https://hosadigantha.com/rr-vs-rcb-yakro-hinge-will-they-win-2-matches-and-lose-the-3rd-match/ ಮಾಡುವ ವಿಧಾನ ಮೊದಲು ಬಾಣಲೆಗೆ ಎಣ್ಣೆ ಹಾಕಿ, ಶ್ಯಾವಿಗೆ ಹಾಕಿ ಹುರಿದು ಇಟ್ಟುಕೊಳ್ಳಿಅದೇ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಉದ್ದಿನಬೇಳೆ, ಹಸಿಮೆಣಸು ಹಾಕಿ...

ಫೇಮಸ್‌ ಸೀರೀಸ್‌ ಗೇಮ್‌ ಆಫ್‌ ಥ್ರೋನ್ಸ್‌ನ ಕಲಾವಿದ ಮೈಕೆಲ್ ಪ್ಯಾಟ್ರಿಕ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಜನಪ್ರಿಯ ಸೀರೀಸ್‌ ಗೇಮ್‌ ಆಫ್‌ ಥ್ರೋನ್ಸ್‌ನ ಕಲಾವಿದ ಮೈಕೆಲ್‌ ಪ್ಯಾಟ್ರಿಕ್‌ ನಿಧನರಾಗಿದ್ದಾರೆ. ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಮೋಟಾರ್ ನ್ಯೂರಾನ್‌ ಕಾಯಿಲೆಯೊಂದರಿಂದ ಬಳಲುತ್ತಿದ್ದರು....

HEALTH | ದಿನವೂ ಖಾಲಿ ಹೊಟ್ಟೆಯಲ್ಲಿ ಒಂದೆರಡು ಪೀಸ್‌ ಪಪಾಯ ತಿಂದುಬಿಡಿ, ಯಾಕೆ ಗೊತ್ತಾ?

ಬೆಳಗ್ಗೆ ಖಾಲಿ ಹೊಟ್ಟೆಗೆ ನಿತ್ಯವೂ ಎರಡು ಪೀಸ್‌ ಪಪಾಯ ತಿಂದುಬಿಡಿ. ಇದರಿಂದ ಆರೋಗ್ಯಕ್ಕೆ ತುಂಬಾನೇ ಲಾಭ ಇದೆ. ಏನೆಲ್ಲಾ ಲಾಭ ನೋಡಿ.. ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಬ್ಲೋಟಿಂಗ್‌ ಸಮಸ್ಯೆ...

ಆರ್ಟೆಮಿಸ್-2 | ಚಂದ್ರನ ಸುತ್ತ ಪರಿಭ್ರಮಣ ನಡೆಸಿ ಭೂಮಿಗೆ ವಾಪಾಸ್‌ ಬಂದ ಗಗನಯಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಾಸಾದ ಮಹತ್ವಾಕಾಂಕ್ಷೆಯ ಆರ್ಟೆಮಿಸ್-‌2ನ ನಾಲ್ವರು ಗಗನಯಾನಿಗಳ ತಂಡ ನಿನ್ನೆ ರಾತ್ರಿ ಫೆಸಿಫಿಕ್‌ ಮಹಾಸಾಗರದಲ್ಲಿ ಸುರಕ್ಷಿತವಾಗಿ ಇಳಿದಿದೆ. ಹತ್ತು ದಿನಗಳ ಬಾಹ್ಯಾಕಾಶ ಪ್ರಯಾಣ ಇದಾಗಿದ್ದು, ಯಶಸ್ವಿಯಾಗಿ...

WEATHER | ರಾಜ್ಯದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಉಷ್ಣಾಂಶ ಅಧಿಕ, ಆರೋಗ್ಯ ಜಾಗ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ರಾಜ್ಯದಲ್ಲಿ ನಿನ್ನೆಯಷ್ಟೇ ಮಳೆಯ ಸಿಂಚನವಾಗಿದೆ. ಆದರೆ ಈ ಎರಡು ಭಾಗದಲ್ಲಿ ಇನ್ನೆರಡು ದಿನ ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ...

HEALTH | ಬೇಸಿಗೆಯಲ್ಲಿ ಫ್ಯಾನ್‌ ಇಲ್ದೆ ಐದು ನಿಮಿಷವೂ ಇರೋಕೆ ಆಗ್ತಿಲ್ವಾ? ಹಾಗಿದ್ರೆ ಇದನ್ನು ತಪ್ಪದೇ ಓದಿ..

ಬೇಸಿಗೆ ಅಂದಮೇಲೆ ಮನೆಯಲ್ಲಿ ಫ್ಯಾನ್‌ ಸದಾ ಓಡುತ್ತಿರುತ್ತದೆ. ಕರೆಂಟ್‌ ಬಿಲ್‌ ಕೂಡ ಹೆಚ್ಚಿಗೆ ಬರುತ್ತದೆ. ಆದರೆ ಈ ಫ್ಯಾನ್‌ನಿಂದ ನಿಮ್ಮ ಸೆಖೆ ಕಡಿಮೆಯಾಗೋದಿಲ್ಲ. ಇನ್ನೂ ಹೆಚ್ಚಾಗುತ್ತದೆ....

ಇನ್ಮುಂದೆ ಬುಕ್‌ ಮಾಡಿದ ದಿನವೇ ಮನೆಬಾಗಿಲಿಗೆ ಬರಲಿದ್ಯಾ ಗ್ಯಾಸ್‌ ಸಿಲಿಂಡರ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜ್ಯದಲ್ಲಿ ಗ್ಯಾಸ್‌ ಸಿಲಿಂಡರ್‌ ಸಮಸ್ಯೆ ಮುಗಿಯೋ ಟೈಮ್‌ ಬಂದಂತಿದೆ. ಈ ಸಮಸ್ಯೆಗೆ ಪರಿಹಾರ ಹುಡುಕೋಕೆ ಹೊರಟಿರುವ ಸರ್ಕಾರ 26 ದಿನಗಳ ಬಳಿಕ ಸಿಲಿಂಡರ್...

ಆರ್ಯಭಟ ಸಹಿತ ಹಲವು ಪ್ರಶಸ್ತಿ ಪುರಸ್ಕೃತ ಖ್ಯಾತ ಭರತ ನಾಟ್ಯ ಕಲಾವಿದ ಶ್ರಾವಣ್ ಉಳ್ಳಾಲ್ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:ಭರತನಾಟ್ಯವನ್ನು ಉಳಿಸಿ ಬೆಳೆಸಲು ಅಪಾರ ಸೇವೆ ಸಲ್ಲಿಸಿದ್ದ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲದ ನಿರ್ದೇಶಕರು ಉಳ್ಳಾಲ ಬಂಡಿಕೊಟ್ಯ ನಿವಾಸಿ ವಿದ್ವಾನ್ ಶ್ರಾವಣ್ ಉಳ್ಳಾಲ...

VIRAL | ಗಂಗಾ ನದಿಗೆ ಹಾಲಾಯ್ತು, ಇದೀಗ 165 ಲೀಟರ್ ತುಪ್ಪ ಅರ್ಪಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಇತ್ತೀಚೆಗಷ್ಟೇ ಗಂಗಾ ನದಿಗೆ 11,000 ಲೀಟರ್ ಹಾಲು ಸುರಿದ ಘಟನೆ ಸುದ್ದಿಯಾಗಿತ್ತು. ಇದೀಗ ಗಂಗಾ ನದಿಗೆ ಬರೋಬ್ಬರಿ 165 ಲೀಟರ್ ತುಪ್ಪವನ್ನು ಸುರಿದಿರುವ...

ಬೇಯುತ್ತಿದ್ದ ರಾಜಧಾನಿ ಬೆಂಗಳೂರು ಈಗ ಕೂಲ್‌ ಕೂಲ್‌, ಬಿರುಗಾಳಿ ಸಹಿತ ಜೋರು ಮಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ಬಿಸಿಲಿನ ಬೇಗೆಯಿಂದ ಬೇಯುತ್ತಿದ್ದ ಬೆಂಗಳೂರಿಗೆ ವರುಣದೇವ ಕೃಪೆ ತೋರಿದ್ದು, ಇಂದು ಸಂಜೆ ಧೋ ಎನ್ನುವ ಮಳೆ ಸುರಿದಿದೆ.ಆಫೀಸ್‌ನಿಂದ ಮನೆಗೆ ಬರುವ ಜನರಿಗೆ ಮಾತ್ರ...

HEALTH | ಐಸ್‌ಕ್ರೀಂ ದೇಹವನ್ನು ಇನ್ನಷ್ಟು ಬಿಸಿಮಾಡಿಬಿಡತ್ತೆ, ಸಮ್ಮರ್‌ನಲ್ಲಿ ಇದನ್ನು ತಿನ್ಲೇಬೇಡಿ!

ಸಮ್ಮರ್‌ನ ಬಿಸಿಲಿಗೆ ಮೊದಲು ತಿನ್ನಬೇಕು ಅನ್ನಿಸೋದೇ ಐಸ್‌ಕ್ರೀಂ. ವಿಭಿನ್ನ ಫ್ಲೇವರ್‌ನ ವಿಭಿನ್ನ ರೀತಿಯ ಐಸ್‌ಕ್ರೀಂಗಳನ್ನು ತಿನ್ನೋದಕ್ಕೆ ಆಸೆಯಾಗುತ್ತದೆ. ಬಿಸಿಲಿಗೆ ದಾಹವಾದರೂ ಅದೇ ಬೇಕು ಅನ್ನಿಸುತ್ತದೆ. ಆದರೆ...