ಹೊಸದಿಗಂತ ಡಿಜಿಟಲ್ ಡೆಸ್ಕ್:ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಣಸಿನಹಾಳ ಗ್ರಾಮದಲ್ಲಿ ರೈತನೊಬ್ಬ ತನ್ನ ಶೇಂಗಾ ಬೆಳೆಯನ್ನು ಪವರ್ ಗ್ರಿಡ್ ವಿಂಡ್ ಪವರ್ ಸಿಬ್ಬಂದಿ ಹಾಳುಮಾಡಿದ್ದಾರೆ, ನ್ಯಾಯ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರಿನಲ್ಲಿ ಬಯಲಾಟದ ವೇಳೆ ಸಿಮೆಂಟ್‌ನ ಬೋರ್ಡ್ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನಿಬ್ಬರು ಕಾಲುಗಳನ್ನು ಕಳೆದುಕೊಂಡಿದ್ದಾರೆ.
ಬೈಲ್ ಮರ್ಚಡ್ ಗ್ರಾಮದಲ್ಲಿ ಹಳೆಯ ಕಟ್ಟಡದ ನಾಮಫಲಕದ...
ಹೊಸದಿಗಂತ ವರದಿ ಮಂಡ್ಯ: ಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಅರುಣ್‌ಕುಮಾರ್...
ಹೊಸದಿಗಂತ ಡಿಜಿಟಲ್ ಡೆಸ್ಕ್:ರಾಜ್ಯಸಭಾ ಸದಸ್ಯ ಹರಿವಂಶ್ ನಾರಾಯಣ್ ಸಿಂಗ್ ರಾಜ್ಯಸಭಾ ಉಪಾಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
https://hosadigantha.com/drinking-water-prices-rise-in-bengaluru-people-suffer-from-the-effects-of-the-heat/
ವಿರೋಧ ಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆ ಅವಿರೋಧ...
ಹೊಸದಿಗಂತ ಡಿಜಿಟಲ್ ಡೆಸ್ಕ್:ನಿತ್ಯವೂ ಏನು ಬದಲಾಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಚಿನ್ನದ ರೇಟಂತೂ ದಿನವೂ ಬದಲಾವಣೆ ಆಗುತ್ತಿದೆ. ಕಳೆದ ವಾರ ಸ್ವಲ್ಪ ಮಟ್ಟಿಗೆ ದುಬಾರಿಯಾಗಿದ್ದ ಗೋಲ್ಡ್...
ಹೊಸದಿಗಂತ ಡಿಜಿಟಲ್ ಡೆಸ್ಕ್:ರಾಜ್ಯದಲ್ಲಿ ಬಿಸಿಲು ಅತಿಯಾಗಿದೆ. ಜನರಿಗೆ ಕುಡಿಯೋದಕ್ಕೆ ನೀರು ಸಿಕ್ತಿಲ್ಲ. ಬರಗಾಲದಂತಹ ಪರಿಸ್ಥಿತಿಯಲ್ಲಿ ಜನ ಬೇಯುತ್ತಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಕುರ್ಚಿಯದ್ದೇ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಮದುವೆ ಮನೆಯಲ್ಲಿ ರಸಗುಲ್ಲಾ ತೆಗೆದುಕೊಂಡ ಬಾಲಕನನ್ನು ಅಡುಗೆ ಭಟ್ಟನೊಬ್ಬ ತಂದೂರಿ ರೋಟಿ ಮಾಡುವ ಬಿಸಿ ಪಾತ್ರೆಗೆ ಎಸೆದು ಪರಾರಿಯಾಗಿದ್ದಾನೆ.ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:ಹಾಸನದಿಂದ ರಾಯರ ದರುಶನಕ್ಕೆ ತೆರಳಿದ್ದ ಕುಟುಂಬವಿದ್ದ ಕಾರು ಅಪಘಾತಕ್ಕೀಡಾಗಿತ್ತು. ಇದೀಗ ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಗಂಭೀರವಾಗಿ ಗಾಯಗೊಂಡ 16 ವರ್ಷದ ಬಾಲಕಿ ತೇಜಸ್ವಿನಿ...
ಸಾಮಾಗ್ರಿಗಳುಈರುಳ್ಳಿಹಸಿಮೆಣಸುದ್ರಾಕ್ಷಿಗೋಡಂಬಿಹಸಿದ್ರಾಕ್ಷಿದಾಳಿಂಬೆಶುಂಠಿ ರಸಕೊತ್ತಂಬರಿ ಸೊಪ್ಪುಎಣ್ಣೆಕರಿಬೇವುಒಣಮೆಣಸುಹಿಂಗ್ ಉಪ್ಪುಮೊಸರು
https://hosadigantha.com/summer-special-have-you-tried-the-cool-oreo-white-chocolate-fudge/
ಮಾಡುವ ವಿಧಾನಮೊದಲು ಅನ್ನ ಮಾಡಿ ಅದನ್ನು ತಣ್ಣಗಾಗಲು ಬಿಡಿಆನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಹಿಂಗ್ ಹಾಗೂ ಹಸಿಮೆಣಸು ಹಾಕಿನಂತರ...
ಹೊಸದಿಗಂತ ಡಿಜಿಟಲ್ ಡೆಸ್ಕ್:ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಅದಾನಿ ಗ್ರೂಪ್ಸ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್ ಅದಾನಿ ಇದೀಗ...
ಸುದೀಪ್ ರಾಜ್ ಸುಳ್ಯ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಗ್ನಿ ಅವಘಡಗಳ ಸರಣಿಯು ಅಗ್ನಿಶಾಮಕ ದಳದ ಅಸಹಾಯಕತೆಯನ್ನು ಬಿಚ್ಚಿಡುತ್ತಿದ್ದು, ವಿಶೇಷವಾಗಿ ಬ್ರಹ್ಮಾವರ ಭಾಗಕ್ಕೆ ಪ್ರತ್ಯೇಕ ಅಗ್ನಿಶಾಮಕ...