COVID 19

ಕಲಬುರಗಿ ಜಿಲ್ಲೆಯಲ್ಲಿ 194 ಕೊರೋನಾ ಪಾಸಿಟಿವ್ ಕೇಸ್, 4 ಜನ ನಿಧನ

0
ಕಲಬುರಗಿ: ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ 4 ಜನ ನಿಧನರಾಗಿರುವ ಬಗ್ಗೆ ರವಿವಾರ ದೃಢವಾಗಿದ್ದು, ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಇದೂವರೆಗೆ ಮೃತರಾದವರ ಸಂಖ್ಯೆ 140ಕ್ಕೆ ಏರಿಕೆಯಾಗಿದೆ ಅದರಂತೆ ಭಾನುವಾರ ಜಿಲ್ಲೆಯಲ್ಲಿ 194...

ಬಾಗಲಕೋಟೆ ಜಿಲ್ಲೆಯಲ್ಲಿ 149 ಹೊಸ ಪ್ರಕರಣಗಳು ದೃಢ, 48 ಜನ ಗುಣಮುಖ

0
ಬಾಗಲಕೋಟೆ: ಜಿಲ್ಲೆಯಲ್ಲಿ 48 ಜನ ಕೋವಿಡ್‍ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಹೊಸದಾಗಿ 149 ಕೊರೋನಾ   ಪ್ರಕರಣಗಳು ರವಿವಾರ ದೃಢಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3060ಕ್ಕೆ...

ಮೈಸೂರಿನಲ್ಲಿ ಇಂದು 455 ಜನರಿಗೆ ಸೋಂಕು, 461 ಮಂದಿ ಬಿಡುಗಡೆ, 12 ಸಾವು

0
ಮೈಸೂರು : ಅರಮನೆ ನಗರಿ ಮೈಸೂರಿನಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ 7 ಸಾವಿರ ದಾಟಿದೆ. ಇಂದು ಹೊಸದಾಗಿ 455 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 7311 ಕ್ಕೆ ಏರಿಕೆಯಾಗಿದೆ....

ಯಾದಗಿರಿ ಜಿಲ್ಲೆಯಲ್ಲಿ 91 ಮಂದಿಗೆ ಸೋಂಕು ದೃಢ, 31 ಜನರು ಗುಣಮುಖ

0
 ಯಾದಗಿರಿ : ರಾಜ್ಯ ಸರಕಾರ ಬಿಡುಗಡೆ ಮಾಡಿದ  ಆರೋಗ್ಯ ಬುಲೆಟ್ ನಲ್ಲಿ ಯಾದಗಿರಿ ಜಿಲ್ಲೆಯಲ್ಲಿ 91 ಪ್ರಕರಣಗಳು ದೃಢಪಟ್ಟಿದ್ದು, 3061ಕ್ಕೆ ಏರಿಕೆಯಾಗಿದೆ. ಒಟ್ಟು ಈ ತನಕ ಜಿಲ್ಲೆಯಲ್ಲಿ 31 ಜನರು ಗುಣಮುಖರಾಗಿದ್ದು, ಒಟ್ಟು...

ಶಿವಮೊಗ್ ಜಿಲ್ಲೆಯಲ್ಲಿ ಭಾನುವಾರ 138 ಕೊರೊನಾ ಪಾಸಿಟಿವ್, 51 ಜನರ ಬಿಡುಗಡೆ

0
ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ 138 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 2847 ಕ್ಕೆ ಏರಿಕೆಯಾಗಿದೆ. ಗುಣಮುಖರಾದ 51 ಜನರನ್ನು ಬಿಡುಗಡೆ ಮಾಡಲಾಗಿದ್ದು, ಇದುವರೆಗೆ 1731 ಜನರನ್ನು ಬಿಡುಗಡೆ ಮಾಡಲಾಗಿದೆ. 1057 ಸಕ್ರಿಯ ಪ್ರಕರಣಗಳು...

ಬೀದರ್ ಜಿಲ್ಲೆಯಲ್ಲಿ 65 ಜನರಲ್ಲಿ ಕೊರೊನಾ ಪಾಸಿಟಿವ್

0
ಬೀದರ್ : ಕೊರೊನಾ ಕಾಟಕ್ಕೆ ಜಿಲ್ಲೆಯಲ್ಲಿ ರವಿವಾರ 65 ಜನರಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾದ ಪ್ರಕರಣಗಳು ಒಟ್ಟು 2908ಕ್ಕೆ ಏರಿಕೆಯಾಗಿದೆ, ಇದರಲ್ಲಿ ಸಾವನ್ನಪ್ಪಿದವರ ಸಂಖ್ಯೆ 97ಕ್ಕೇರಿದೆ,...

ಕೊಪ್ಪಳ ಜಿಲ್ಲೆಯಲ್ಲಿ 116 ಜನರಿಗೆ ಸೋಂಕು, 24 ಜನ ಗುಣಮುಖ

0
ಕೊಪ್ಪಳ: ಜಿಲ್ಲೆಯಲ್ಲಿ ,ಭಾನುವಾರ ೧೧೬ ಜನರಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ೨೪ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬೀಡುಗಡೆಯಾಗಿದ್ದು ಸೋಂಕಿಗೆ ಐವರು ಸಾವಿಗಿಡಾಗಿದ್ದಾರೆ. ಕೊಪ್ಪಳ  ತಾಲೂಕಿನಲ್ಲಿ ೪೯ ಜನರಿಗೆ, ಗಂಗಾವತಿ ತಾಲೂಕಿನಲ್ಲಿ ೩೩ ಜನರಿಗೆ,...

ಬಳ್ಳಾರಿಯಲ್ಲಿ 380 ಜನರಿಗೆ ಸೋಂಕು ದೃಢ, 148 ಸೋಂಕಿತರು ಗುಣಮುಖ

0
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಭಾನುವಾರ ಬರೋಬ್ಬರಿ 380 ಜನರಿಗೆ ಸೋಂಕು ಇರುವುದು ದೃಡಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10,263 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ನಾನಾ...

ಉಡುಪಿ ಜಿಲ್ಲೆಯಲ್ಲಿ ಭಾನುವಾರ 282 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢ, 97 ಮಂದಿ ಸಂಪೂರ್ಣ...

0
ಉಡುಪಿ: ಕೇವಲ ನಾಲ್ಕೇ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನ ಸಾವಿರ ಪ್ರಕರಣಗಳು ದಾಖಲಾಗಿವೆ. ಭಾನುವಾರ 282 ಮಂದಿಯಲ್ಲಿ ವ್ಯಾಧಿ ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6201ಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಆ. 5ರಂದು...

ಕೇರಳದಲ್ಲಿ ಕೋವಿಡ್ ಹರಡದಂತೆ ತಡೆಗಟ್ಟಲು ಐಪಿಎಸ್ ಅಧಿಕಾರಿಗಳಿಗೆ ಹೊಣೆ

0
ಕಾಸರಗೋಡು: ಕಾಸರಗೋಡು ಜಿಲ್ಲೆಯೂ ಸೇರಿದಂತೆ ಕೇರಳದ 14 ಜಿಲ್ಲೆಗಳಲ್ಲೂ ಕೊರೋನಾ ವೈರಸ್ ಸೋಂಕು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ರೋಗ ನಿಯಂತ್ರಣಕ್ಕೆ ವಿಶೇಷ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಕೊರೋನಾ ಸೋಂಕು ಇನ್ನಷ್ಟು ವ್ಯಾಪಕಗೊಳ್ಳುತ್ತಿರುವ...
- Advertisement -

RECOMMENDED VIDEOS

POPULAR

error: Content is protected !!