Wednesday, September 23, 2020
Wednesday, September 23, 2020

CRIME NEWS

ಬೆಳಗಾವಿ| ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ನಗ -ನಗದು ಕಳವು: ಆರೋಪಿ ಬಂಧನ

0
ಬೆಳಗಾವಿ : ತಾಲೂಕಿನ ಪಣಗುತ್ತಿ ಗ್ರಾಮದಲ್ಲಿ ಕಳೆದ ಜೂನ್ 24 ರಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಯಲ್ಲಪ್ಪಾ ಗಂಗಪ್ಪಾ ಗೌಡನ್ನವರ ಎನ್ನುವರ ಮನೆಗೆ ಹಿಂಬದಿಯಿಂದ ನುಗ್ಗಿದ ಅದೆ ಗ್ರಾಮದ ಕಳ್ಳನೊಬ್ಬ 2,39,000...

ಮೈಸೂರು| ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

0
ಮೈಸೂರು: ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಹುಣಸೂರು ತಾಲೂಕಿನ ಸೂಳಗೋಡು ಗ್ರಾಮದ ಮನು ಹಾಗೂ ಆಯರಹಳ್ಳಿ ಹಾಡಿಯ ಮಂಜು ಬಂಧಿತರು. ಇವರು ನಾಗರಹೊಳೆ ರಾಷ್ಟಿಯ ಉದ್ಯಾನದೊಳಗೆ ಜಿಂಕೆ...

ಚಿಕ್ಕಬಳ್ಳಾಪುರ| ಗಾಂಜಾ ಮಾರಾಟ: ಇಬ್ಬರ ಬಂಧನ

0
ಚಿಕ್ಕಬಳ್ಳಾಪುರ: ನೆರೆ ರಾಜ್ಯ ಆಂಧ್ರ ಪ್ರದೇಶದಿಂದ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿತ್ತೂರು ಜಿಲ್ಲೆಯ ಪಾಲಮಂಡಲಂ ಗ್ರಾಮದ ಹರಿ...

ಸುರತ್ಕಲ್ ಅಪಾರ್ಟ್ ಮೆಂಟ್ ನಲ್ಲಿ ಕಳ್ಳತನ: ನಾಲ್ವರು ಆರೋಪಿಗಳ ಬಂಧನ

0
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಇಡ್ಯಾ ಗ್ರಾಮದ ಜಾರ್ಡಿನ್ ಅಪಾರ್ಟ್ ಮೆಂಟ್ ನಲ್ಲಿ ಆ.17 ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ...

ಬಾಲಿವುಡ್ ನಲ್ಲಿ ಹೊಸ ಬಣ್ಣ ಪಡೆದುಕೊಳ್ಳುತ್ತಿರುವ ಡ್ರಗ್ಸ್ ಕೇಸ್: ದೀಪಿಕಾ ಪಡುಕೋಣೆಗೂ ಎನ್ ಸಿಬಿ...

0
ಮುಂಬೈ: ಡ್ರಗ್ಸ್ ಮಾಫಿಯಾ ವಿರುದ್ಧ ಎನ್ ಸಿಬಿ ಉರುಳು ಇನ್ನಷ್ಟು ಬಿಗಿಗೊಳಿಸುತ್ತಿದ್ದು, ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆಗೂ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ನಿಚ್ಚಳವಾಗಿದೆ. ವಾಟ್ಸಪ್ ಚಾಟ್ ಸುಳಿವಿನ ಆಧಾರದ...

ಡ್ರಗ್ಸ್‌ ಸಾಗಣೆ, ಸೇವನೆ: ಡ್ಯಾನ್ಸರ್ ಕಿಶೋರ್ ಜೊತೆ ಪಾರ್ಟಿ ಮಾಡಿದ್ದ ಯುವತಿಯ ಬಂಧನ

0
ಮಂಗಳೂರು: ಡ್ರಗ್ಸ್‌ ಸಾಗಣೆ ಹಾಗೂ ಸೇವನೆ ಆರೋಪ ಸಂಬಂಧಿಸಿ ಡ್ಯಾನ್ಸರ್, ನೃತ್ಯ ಸಂಯೋಜಕ ಕಿಶೋರ್ ಅಮಾನ್ ಶೆಟ್ಟಿ (30) ವಿಚಾರಣೆ ಮುಂದುವರಿದಿದ್ದು, ಆತನೊಂದಿಗೆ ಡ್ರಗ್ಸ್ ಪಾರ್ಟಿ ಮಾಡಿದ್ದ ಯುವತಿಯನ್ನು ಕೂಡ ಪೊಲೀಸರು ಬಂಧಿಸಿ...

ನಿಯಮ ಬಾಹಿರವಾಗಿ ಉತ್ತರ ಪ್ರದೇಶದಿಂದ ಕೇರಳಕ್ಕೆ ಎಮ್ಮೆಗಳ ಸಾಗಾಟ: ವಿರಾಜಪೇಟೆಯಲ್ಲಿ ನಾಲ್ವರ ಬಂಧನ

0
ಮಡಿಕೇರಿ: ನಿಯಮ ಬಾಹಿರವಾಗಿ ಉತ್ತರ ಪ್ರದೇಶದಿಂದ ಕೊಡಗಿನ ಮೂಲಕ ಕೇರಳಕ್ಕೆ ಸಾಗಾಟವಾಗುತ್ತಿದ್ದ 35 ಎಮ್ಮೆಗಳು ಮತ್ತು ಲಾರಿಯನ್ನು ವಶಕ್ಕೆ ಪಡೆದು ನಾಲ್ವರನ್ನು ಬಂಧಿಸುವಲ್ಲಿ ವಿರಾಜಪೇಟೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಹರಿಯಾಣ ರಾಜ್ಯದ ನೂಹು ಜಿಲ್ಲೆಯ...

ನ್ಯಾಯದಾನದಲ್ಲಿ ಅನ್ಯಾಯವಾಗಿದೆ ಆರೋಪಿಸಿ ಮಾನಸಿಕ ಅಸ್ವಸ್ಥೆಯಿಂದ ನ್ಯಾಯಾಲಯದಲ್ಲಿ ರಂಪಾಟ!

0
ಮದ್ದೂರು : ನ್ಯಾಯದಾನದಲ್ಲಿ ನನಗೆ ಅನ್ಯಾಯವಾಗಿದೆ ಎಂದು ಆಕ್ರೋಶಗೊಂಡ ಮಾನಸಿಕ ಅಸ್ವಸ್ಥೆಯೊಬ್ಬಳು ನ್ಯಾಯಾಲಯಕ್ಕೆ ನುಗ್ಗಿ ರಂಪಾಟ ಮಾಡಿ ಧರಣಿ ನಡೆಸಿದ ಘಟನೆ ಸೋಮವಾರ ಜರುಗಿತು. ಪಟ್ಟಣದ ಲೀಲಾವತಿ ಬಡಾವಣೆಯ ಪದ್ಮಮ್ಮ ಪ್ರಧಾನ ಸಿವಿಲ್ ನ್ಯಾಯಾಲಯದ...

ಮಡಿಕೇರಿ| ಜಿಂಕೆ ಬೇಟೆಯಾಡಿ ಮಾಂಸ ಒಯ್ಯುತ್ತಿದ್ದ ಇಬ್ಬರು ಬೇಟೆಗಾರರ ಬಂಧನ

0
ಮಡಿಕೇರಿ: ಕಾಡಿನಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಹೊತ್ತು ತರುತ್ತಿದ್ದ ಪ್ರಕರಣ ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಇಬ್ಬರನ್ನು ಬಂಧಿಸಿದ್ದಾರೆ. ತಮಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಕೇಂಬುಕೊಲ್ಲಿ ಬಳಿಯ ಆನೆಕಂದಕದ ಬಳಿ ಹೊಂಚು ಹಾಕಿ...

ರಾಮನಗರ| ಗಾಂಜಾ ಹಾವಳಿ ನಿಯಂತ್ರಣಕ್ಕೆ ಜಿಪಿಎಸ್ ಬಳಕೆ!

0
ರಾಮನಗರ: ರಾಜ್ಯದಲ್ಲಿ ಗಾಂಜಾ ಹಾವಳಿ ನಿಯಂತ್ರಣಕ್ಕೆ ಗೃಹ ಇಲಾಖೆ ಹೊಸ ಯೋಜನೆ ರೂಪಿಸಿದ್ದು, ಈ ಮಾದಕ ವಸ್ತು ಬೆಳೆಯಲಾಗುತ್ತಿರುವ ಪ್ರದೇಶಗಳನ್ನು ಜಿಪಿಎಸ್ ಮೂಲಕ ಮ್ಯಾಪಿಂಗ್ ಮಾಡಲು ಮುಂದಾಗಿದ್ದಾರೆ. ಈ ಕುರಿತು ಗೃಹ ಇಲಾಖೆ ಎಲ್ಲ...
- Advertisement -

RECOMMENDED VIDEOS

POPULAR

error: Content is protected !!