ಈಗಲೇ ಆತಂಕ ವ್ಯಕ್ತಪಡಿಸುತ್ತಿದೆ ಫೆಡರೇಶನ್ ಆಫ್ ವೈನ್ ಮರ್ಚಂಟ್ ಅಸೋಸಿಯೇಶನ್ ಕರ್ನಾಟಕ: ಆನ್ಲೈನ್ನಲ್ಲಿ ಬಂದೇಬಿಡುತ್ತಾ...
ಹೊಸ ದಿಗಂತ ವರದಿ, ಉಡುಪಿ
ಸದ್ಯ ಫುಡ್ ಡೋರ್ ಡೆಲಿವರಿ ಇದೆ. ಇನ್ನು ಲಿಕ್ಕರ್ ಕೂಡ ಮನೆ ಬಾಗಿಲಿಗೇ ಬಂದರೆ, ಎರಡನ್ನೂ ಆನ್ಲೈನ್ನಲ್ಲಿ ಆರ್ಡರ್ ಮಾಡಿ ತರಿಸಿಕೊಂಡು ಮನೆಯನ್ನೇ ಬಾರ್ ಮಾಡಿಕೊಂಡು ಬಿಡುವ ದಿನ...
ತೆರಿಗೆಯೊಂದಿಗೆ ಶುಲ್ಕ ಪಾವತಿಸಿದರೂ ಯಾಕೋ ಮನೆಯತ್ತ ಬರುತ್ತಿಲ್ಲವಲ್ಲಾ ತ್ಯಾಜ್ಯ ಸಂಗ್ರಹ ವಾಹನ: ಬಂಟ್ವಾಳ ಪುರಸಭೆಗೆ...
ಹೊಸ ದಿಗಂತ ವರದಿ, ಬಂಟ್ವಾಳ:
ವಾಹನ ಗುಡ್ಡ ಹತ್ತಲಿ, ಬಿಡಲಿ... ಕಾಲೋನಿಗಳಿಗೆ ವಾಹನ ಹೋಗುತ್ತಾ, ಬೀಡುತ್ತಾ ಅದು ಗೊತ್ತಿಲ್ಲ, ಆದರೆ ಪುರಸಭೆ ಮಾತ್ರ ಪುರವಾಸಿಗಳು ವಾರ್ಷಿಕ ವಾಗಿ ಪಾವತಿಸಲಾಗುವ ಆಸ್ತಿ ತೆರಿಗೆಗೆ ಸೇರಿಸಿ ಕೊಂಡೆ...
ಮತ್ತೆ ಸಿಹಿಗಟ್ಟುತ್ತಿದೆ ಬಹ್ಮಾವರ ಸಕ್ಕರೆ ಕಾರ್ಖಾನೆ ಪರಿಸರ| ಕಬ್ಬು ಬೆಳೆಗಾರರ ಮೊಗದಲ್ಲಿ ಮಂದಹಾಸ: ಆಲೆಮನೆಯಲ್ಲಿ...
ಹೊಸ ದಿಗಂತ ವರದಿ, ಉಡುಪಿ:
ಸುಮಾರು ಎರಡು ದಶಕಗಳ ಕಾಲ ಸ್ಥಗಿತಗೊಂದಿದ್ದ ಬಹ್ಮಾವರ ಸಕ್ಕರೆ ಕಾರ್ಖಾನೆಯ ಪರಿಸರದಲ್ಲಿ ಮತ್ತೆ ಸಿಹಿಯ ವಾತಾವರಣ ನಿರ್ಮಾಣವಾಗಿದೆ. ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಪೂರಕವಾಗಿ ಮತ್ತು ರೈತರಿಗೆ ಉತ್ತೇಜನ ನೀಡುವ...
ದಿಲ್ಲಿ ರೈತರ ಹೆಸರಿನ ಪ್ರತಿಭಟನೆ ಬಗ್ಗೆ ಜನತಾ ಡೈರಿ ದಾಳಿ ಮಾಡಲು ಬಿಟ್ಟದ್ದೇಕೆ -ಪ್ರಶ್ನೆಯ...
ಸುದ್ದಿ ವಿಶ್ಲೇಷಣೆ: ಪ್ರಕಾಶ್ ಇಳಂತಿಲ
ದಿಲ್ಲಿಯಲ್ಲಿ ಪ್ರತಿಭಟನಾನಿರತ ರೈತರನ್ನು ಕೇಂದ್ರ ಸರಕಾರ ಮಾತುಕತೆ ನಡೆಸಿತೇ ವಿನಾ ಸಮಾಧಾನ ಪಡಿಸಿಲ್ಲ ಯಾಕೆ? ದಿಲ್ಲಿ ಕೆಂಪುಕೋಟೆ ಮೇಲೆ ದಾಳಿ ನಡೆಸಲು ಅವಕಾಶ ಮಾಡಿಕೊಟ್ಟದ್ದು ಯಾಕೆ? ಇಂತಹ ಒಂದು...
ದಕ್ಷಿಣ ಕನ್ನಡ| ವರ್ಷದ ಮೊದಲ ಕಂಬಳಕ್ಕೆ ಸಜ್ಜಾಗಿದೆ ಹೊಕ್ಕಾಡಿಗೋಳಿ
ದಿಗಂತ ವರದಿ, ಬಂಟ್ವಾಳ
ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಪ್ರಸಕ್ತ ಸಾಲಿನಲ್ಲಿ ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಆಚರಿಸಲು ಜಿಲ್ಲಾ ಕಂಬಳ ಸಮಿತಿ ಆಚರಿಸಲು ಮುಂದಾ ಗಿರುವ ಹಿನ್ನೆಲೆಯಲ್ಲಿ ಮೊದಲ ಬಯಲು ಕಂಬಳಕ್ಕೆ ಬಂಟ್ವಾಳ...
ವ್ಯರ್ಥವಾಗಿದೆ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ನಿಲಯಕ್ಕೆ ನೀಡಿದ ಅನುದಾನ: ಐದು ವರ್ಷಗಳಿಂದ...
ಹೊಸದಿಗಂತ ವರದಿ, ಬಂಟ್ವಾಳ
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಬಂಟ್ವಾಳದ ಸರಕಾರಿ ಪಾಲಿಟೆಕ್ನಿಕ್ಗೆ ನಿರ್ಮಾಣ ಗೊಂಡ ವಿದ್ಯಾರ್ಥಿನಿ ನಿಲಯ ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದೆ ವ್ಯರ್ಥವಾಗುತ್ತಿದೆ.
ಈ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿನಿಯರು ಉಳಿದುಕೊಳ್ಳಲು ಹಿಂದೇಟು ಹಾಕುತ್ತಿರುವುದರಿಂದ ಕಳೆದ...
ಪ್ರತಿಭಟನಾಕಾರರ ಹತ್ಯೆಯಾಗದೆ ಹತಾಶೆಯೇ?
ಹೊಸದಿಗಂತ ಆನ್ ಲೈನ್ ಡೆಸ್ಕ್:
ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ರೈತರ ಹೆಸರಿನಲ್ಲಿ ನಡೆದ ಅರಾಜಕ ಕೃತ್ಯಗಳನ್ನು ಮುಚ್ಚಿಹಾಕಲು ಈಗ ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡಲಾಗುತ್ತಿರುವ ನಡುವೆಯೇ, ಈ ಅರಾಜಕ ಕೃತ್ಯಗಳ ಹೊರತಾಗಿಯೂ ಸರಕಾರ ಮತ್ತು ಪೊಲೀಸರು...
ವಿದಾಯದ ಹೊತ್ತಿನಲ್ಲಿ ‘ಪವಾಡ’ ನಡೆಸಿ ತೆರಳಿತೇ ರಥಬೀದಿಯ ಈ ಅಶ್ವತ್ಥ ಮರ?
ದಿಗಂತ ವರದಿ, ಮಂಗಳೂರು
ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಮುಂಭಾಗದ ಬೃಹತ್ ಅಶ್ವತ್ಥಮರ ಭಾನುವಾರ ಬೆಳಗ್ಗೆ ಯಾರಿಗೂ ಯಾವುದೇ ಹಾನಿ ಉಂಟು ಮಾಡದೇ ಧರೆಗುರುಳಿರುವುದು ‘ಪವಾಡ’ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಬೃಹತ್...
ಬೀದಿಬದಿ ಎಳನೀರು ವ್ಯಾಪಾರಕ್ಕೂ `ಡಿಜಿಟಲ್’ ಟಚ್
ಹೊಸ ದಿಗಂತ ವರದಿ ಮಂಗಳೂರು:
ಸುರೇಶ್ ಡಿ. ಪಳ್ಳಿ
ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು `ಡಿಜಿಟಲ್ ಇಂಡಿಯಾ' ಪರಿಕಲ್ಪನೆ ಜನಸಾಮಾನ್ಯರವರೆಗೆ ತಲುಪಿದೆ ಎಂಬುದನ್ನು ಪುಷ್ಠೀಕರಿಸಲು ಇದೊಂದು ಉದಾಹರಣೆ ಸಾಕು. ಡಿಜಿಟಲ್ ಇಂಡಿಯಾ ಪರಿಕಲ್ಪನೆ...
ಸತ್ತು ಬಿದ್ದವು ಸಾವಿರಾರು ಮೀನುಗಳು: ನೀರಿನಲ್ಲಿ ಕೆಮಿಕಲ್ ಬೆರಕೆ?
ದಿಗಂತ ವರದಿ, ಕುಪ್ಪೆಪದವು:
ಗುರುಪುರದಲ್ಲಿ ಫಲ್ಗುಣಿ ನದಿಯ ನೀರು ಶನಿವಾರದಿಂದ ಕಪ್ಪಾಗಿದ್ದು, ಕೆಲವು ಕಡೆ ಮೀನುಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ದೂರಿನ್ವಯ ಸೋಮವಾರ ಕಂದಾಯ ಇಲಾಖೆ ಅಧಿಕಾರಿಗಳ...