Monday, March 8, 2021

DIGANTHA VISHESHA

ಅಕಾಲಿಕ ಮುಸಲಧಾರೆಗೆ ಅಕ್ಷರಶಃ ತತ್ತರಿಸಿದ ಕಾಫಿ ನಾಡು

0
ದಿಗಂತ ವರದಿ ಮಡಿಕೇರಿ: ಈಗಾಗಲೇ ಕೊರೋನಾ ಸಂಕಷ್ಟದಿಂದ ಕಂಗಾಲಾಗಿರುವ ಕೊಡಗು ಭಾಗದ ಕೃಷಿಕರಿಗೆ ಶುಕ್ರವಾರ ದಿಢೀರನೆ ಸುರಿದ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಕೊಡಗು ಜಿಲ್ಲೆಯ ಸುಂಟಿಕೊಪ್ಪ ಪಟ್ಟಣ ಸೇರಿದಂತೆ ಸುತ್ತ ಮುತ್ತಲ್ಲ...

ಬರೋಬ್ಬರಿ 2 ಕೋಟಿ ರೂ. ವೆಚ್ಚದ ಪಳ್ಳತ್ತೂರಿನ ಸರ್ವಋತು ಸೇತುವೆ ಲೋಕಾರ್ಪಣೆ: ಕಾಸರಗೋಡು-ಪುತ್ತೂರು ಸಂಚಾರ...

0
ಹೊಸ ದಿಗಂತ ವರದಿ, ಪುತ್ತೂರು: ಕೇರಳ ರಾಜ್ಯ ಲೋಕೋಪಯೋಗಿ ಇಲಾಖೆ ಮುತುವರ್ಜಿಯಿಂದ ಪಳ್ಳತ್ತೂರಿನಲ್ಲಿ  ಸರ್ವಋತು ಸೇತುವೆ ಮತ್ತು ಸಂಪರ್ಕ ರಸ್ತೆ ಲೋಕಾರ್ಪಣೆ ಗೊಂಡಿದೆ. ಈ ಮೂಲಕ ಹಲವು ಸಂಪರ್ಕಗಳಿಗೆ ಅವಕಾಶ ಮಾಡಿಕೊಟ್ಟಿದೆ. ಈ ಭಾಗದ...

ತೆಂಗು, ಅಡಿಕೆ, ಬಾಳೆ ರುಗೋಸ್ ಸುಳಿಯಾಕಾರದ ಬಿಳಿ ನೊಣದ ಬಾದೆಯೇ… ಇಲ್ಲಿ ಓದಿ

0
ಹೊಸ ದಿಗಂತ ವರದಿ, ಚಿಕ್ಕಮಗಳೂರು: ಜಿಲ್ಲೆಯ ಕೆಲವು ಭಾಗಗಳಲ್ಲಿ ತೆಂಗು, ಅಡಿಕೆ ಹಾಗೂ ಬಾಳೆ ಗಿಡಗಳಲ್ಲಿ ರುಗೋಸ್ ಸುಳಿಯಾಕಾರದ ಬಿಳಿ ನೊಣದ ಹಾವಳಿ ಕಂಡು ಬಂದಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಅಡಿಕೆ ಗಿಡಗಳಲ್ಲಿ ಸಂತಾನೋತ್ಪತ್ತಿ ಮಾಡುವ...

ಮೊಮ್ಮಗಳ ಓದಿಗಾಗಿ ಮನೆಯನ್ನೇ ಮಾರಿ ತನ್ನ ಆಟೋದಲ್ಲೇ ಜೀವನ ನಡೆಸುತ್ತಿರುವ ವೃದ್ಧ!

0
ಹೊಸ ದಿಗಂತ ಆನ್ ಲೈನ್ ಡೆಸ್ಕ್: ಜಾಲತಾಣ 'ಹ್ಯೂಮನ್ಸ್ ಆಫ್ ಬಾಂಬೆ ' ಮುಂಬೈ ಮಹಾನಗರದ ಆಟೋರಿಕ್ಷಾ ಚಾಲಕರೋರ್ವರ ಹೃದಯ ಕಲಕುವ ಕಥನವನ್ನು ಶೇರ್ ಮಾಡಿಕೊಂಡ ಬಳಿಕ ಅವರಿಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. 'ಹ್ಯೂಮನ್ಸ್ ಆಫ್...

ಗೋವು ಕಳ್ಳರಿಂದಾಗಿ ಖಾಲಿಯಾಗಿದ್ದ ಹಟ್ಟಿ: ಸಂತ್ರಸ್ತ ಮಹಿಳೆಯ ಜೀವನಕ್ಕೆ ಆಧಾರವಾದ ಯುವಕರು

0
ಹೊಸ ದಿಗಂತ ವರದಿ, ಕುಂದಾಪುರ: ರಕ್ಷಿತ್ ಬೆಳಪು ಇವರೆಲ್ಲ ಯಾವ ತಾಯಿ ಹೆತ್ತ ಮಕ್ಕಳೋ ಗೊತ್ತಿಲ್ಲ... ಆದರೆ ಕಷ್ಟ ಎಂದು ದುಃಖಿಸುವವರ ಸಹಾಯಕ್ಕೆ ಧಾವಿಸುವ ಇವರೆಲ್ಲರೂ ಉಳ್ತೂರಿನ ಸಮಾನ ಮನಸ್ಕ ಯುವಕರು. ಕುಂದಾಪುರ ತಾಲೂಕಿನ ಉಳ್ತೂರಿನ...

ಮಾನಸಿಕ ಅಸ್ವಸ್ಥರಾಗಿದ್ದ ಮೀನಾ, ಸೀತಮ್ಮರ ಬಾಳಲ್ಲಿ ಬೆಳಕು ಮೂಡಿಸಿದ ‘ವಿಶ್ವಾಸದ ಮನೆ’: 10 ವರ್ಷದ...

0
ಹೊಸ ದಿಗಂತ ವರದಿ, ಶಿರ್ವ ಮಾನಸಿಕ ಅಸ್ವಸ್ಥರಾಗಿ ಅನಾಥ ಸ್ಥಿತಿಯಲ್ಲಿದ್ದ ಉಪ್ಪಿನಂಗಡಿ ಮೂಲದ ತಾಯಿ ಮತ್ತು ಮಗ ಸಹಿತ ಇಬ್ಬರು ಮಹಿಳೆಯರು ಮತ್ತು ಒಬ್ಬ ಬಾಲಕ ಇಲ್ಲಿನ ಶಂಕರಪುರದ ಮಾನಸಿಕ ಅಸ್ವಸ್ಥರು ಮತ್ತು ನಿರ್ಗತಿಕರ ಪುನರ್ವಸತಿ...

‘ಮೇರಾ ದೇಶ್ ಮೇರಾ ಸಂದೇಶ್’ ರಾಷ್ಟ್ರ ಪರ್ಯಟನೆಯಲ್ಲಿ ಪ್ರಯಾಗದ ತರುಣ ಗೌರವ್ ತಿವಾರಿ

0
ಹೊಸ ದಿಗಂತ ವರದಿ, ಮಂಗಳೂರು ಹೆಸರು ಗೌರವ್ ತಿವಾರಿ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಬಳಿಯ ಕುಂಡಪ್ರತಾಪ್‌ಗಢದ ನಿವಾಸಿ. ಅರ್ಥಶಾಸ್ತ್ರ - ತತ್ವಶಾಸ್ತ್ರಗಳಲ್ಲಿ ಅಧ್ಯಯನ ನಡೆಸಿ ಯೋಗದಲ್ಲೂ ಅಧ್ಯಯನ, ಸಾಧನೆಗೈದಿದ್ದಾರೆ.  ಉತ್ತರಪ್ರದೇಶ, ಈಶಾನ್ಯ ರಾಜ್ಯಗಳಲ್ಲಿ ರಾಷ್ಟ್ರೀಯ...

ಅರಣ್ಯ ಇಲಾಖೆ ಕಾರ್ಕಳ ವನ್ಯಜೀವಿ ವಿಭಾಗದ ಕಾರ್ಯಾಚರಣೆ: ಕಸ ಎಸೆಯುವವರಿಗೆ ದಂಡ ಪ್ರಯೋಗ!!

0
ಹೊಸ ದಿಗಂತ ವರದಿ, ಉಡುಪಿ ಅರಣ್ಯ ಇಲಾಖೆ ಕಾರ್ಕಳ ವನ್ಯಜೀವಿ ವಿಭಾಗವು ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ಆಗುಂಬೆ ಘಾಟಿಯಲ್ಲಿ ಕಾಡು ಪ್ರಾಣಿಗಳಿಗೆ ಆಹಾರ ತಿನ್ನಿಸುವವರು ಹಾಗೂ ರಸ್ತೆ ಬದಿ ಆಹಾರ ಪೊಟ್ಟಣಗಳನ್ನು ಎಸೆಯುವವರ ವಿರುದ್ಧ...

ಬರೋಬ್ಬರಿ ನಾಲ್ಕು ಸಾವಿರ ಬಾಯಿಗಳಿಗೆ ದಿನ ನಿತ್ಯ ತಪ್ಪಿಸದೇ ತುತ್ತು ನೀಡ್ತಾರೆ ಈ ಜೋಸೆಫ್...

0
ಮನೆಯಲ್ಲಿ ಎಷ್ಟು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದೀರಾ? ಎರಡು ಮೂರು? ಇನ್ನೂ ಹೆಚ್ಚೆಂದರೆ ಮೃಗಾಲಯಗಳಲ್ಲಿರುವ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದು ಅವುಗಳಿಗೆ ಆಹಾರ ನೀಡಬಹುದು.. ಆದರೆ ಪ್ರತಿದಿನ ನಾಲ್ಕು ಸಾವಿರ ಪಕ್ಷಿಗಳಿಗೆ ಎರಡು ಬಾರಿ...

ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಯಿತು ಕಡಲು ಹಂದಿಯ ಕಳೇಬರ

0
ಹೊಸದಿಗಂತ ಆನ್‌ಲೈನ್ ಡೆಸ್ಕ್: ಉಳ್ಳಾಲ ಮೊಗವೀರಪಟ್ನ ಸಮುದ್ರ ತೀರದಲ್ಲಿ ದೈತ್ಯಾಕಾರದ ಮೀನಿನ ಕಳೇಬರ ಪತ್ತೆಯಾಗಿದೆ. ತಿಮಿಂಗಿಲವನ್ನು ಹೋಲುವಂತಹ  ಮೀನು ಇದಾಗಿದ್ದರೂ ಸ್ಥಳೀಯರು  ಕಡಲು ಹಂದಿ (ಪರ್ಪೋಯಿಸ್ ) ನ ಕಳೇಬರ ಎಂದು ತಿಳಿಸಿದ್ದಾರೆ. ಸುಮಾರು 10...
- Advertisement -

RECOMMENDED VIDEOS

POPULAR