ಯುಎಇನಿಂದ ಮಂಗಳೂರಿಗೆ ಬಂತು ಮೊದಲ ವಿಮಾನ: ತಾಯಿನಾಡು ಸೇರಿದ್ರು 176 ಜನ!

ಮಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಯೋಜನೆಯ ಭಾಗವಾಗಿ ಯುಎಇನಿಂದ ಮಂಗಳೂರಿಗೆ ಮೊದಲ ವಿಮಾನ ಮಂಗಳವಾರ ರಾತ್ರಿ 10ರ ವೇಳೆಗೆ ಆಗಮಿಸಿತು. 176 ಮಂದಿ ಪ್ರಯಾಣಿಕರನ್ನು ಹೊತ್ತ ವಿಮಾನ ಮಂಗಳೂರು ಕೆಂಜಾರಿನ...

ನವದೆಹಲಿ| ಲಾಕ್ ಡೌನ್ ಹೊತ್ತಲ್ಲಿ ಧೃತಿಗೆಡಬೇಡಿ- ನವೋದ್ಯಮಿಗಳಿಗೆ ,ಕೈಗಾರಿಕೋದ್ಯಮಿಗಳಿಗೆ ರತನ್ ಟಾಟಾ ಭರವಸೆಯ ಸಂದೇಶ.

ನವದೆಹಲಿ: ಲಾಕ್ ಡೌನ್ ಹೊತ್ತಲ್ಲಿ ಧೃತಿಗೆಡದಂತೆ ಉದ್ಯಮಿಗಳಿ ಹಾಗೂ ನವೋದ್ಯಮಿಗಳಿಗೆ ರತನ್ ಟಾಟಾ ಕರೆ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ನಲ್ಲಿ ದೀರ್ಘವಾಗಿ ಬರೆದು ಕೊಂಡಿರುವ ಟಾಟಾ , ಕೊರೋನಾ ಸಾಂಕ್ರಾಮಿಕ ರೋಗದಿಂದ ಉದ್ಯಮಿಗಳಿಗೆ ತೊಂದರೆಯಾದರೂ...

ಇಂದು 12 ವಿಮಾನಗಳಲ್ಲಿ ಏರ್ ಲಿಫ್ಟ್: ವಂದೇ ಭಾರತ್ ಮಿಷನ್

ಹೊಸದಿಲ್ಲಿ: ಹೊರದೇಶಗಳಲ್ಲಿರುವ ಅನಿವಾಸಿ ಭಾರತೀಯರನ್ನು ತವರಿಗೆ ಮರಳಿ ಕರೆತರಲು ಭಾರತ ಮುಂದಾಗಿದ್ದು, ಇಂದು 12 ವಿಮಾನಗಳಲ್ಲಿ ಭಾರತೀಯರನ್ನು ಕರೆತರಲಾಗುತ್ತಿದೆ. ವಂದೇಭಾರತ್ ಮಿಷನ್ ಅಡಿಯಲ್ಲಿ ಮನಾಲಿ, ಲಂಡನ್, ನೆವಾರ್ಕ್, ಡಾಖಾ, ಸಿಂಗಪೂರ್, ಡಮನ್, ಕೌಲಾಲಂಪುರ್, ದುಬೈ,...

ದೇಶದಲ್ಲಿ 70 ಸಾವಿರ ದಾಟಿದ ಸೋಂಕಿತರ ಸಂಖ್ಯೆ: 22,454 ಮಂದಿ ಗುಣಮುಖ

ಹೊಸದಿಲ್ಲಿ: ದೇಶದಲ್ಲಿ ಕಳೆದ 24 ಗಂಟೆಗಳ್ಲಿ 3604 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ ಕೊರೋನಾ ಸೋಂಕಿನಿಂದ ಸೋಮವಾರ ಒಂದೇ ದಿನ 87 ಮಂದಿ ಬಲಿಯಾಗಿದ್ದು, 3604 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ ಎಂದು...

ಮೇ.15ರಿಂದ ಬದರಿನಾಥ ದೇವಾಲಯ ಆರಂಭ

ಡೆಹ್ರಾಡೂನ್: ಉತ್ತರಾಖಂಡದ ಬದರಿನಾಥ ದೇವಾಲಯವು ಮೇ.15ರಿಂದ ಮುಂಜಾನೆ 4.30ಕ್ಕೆ ತೆರೆಯಲಿದ್ದು, ಈ ಸಂದರ್ಭ ಮುಖ್ಯ ಪುರೋಹಿತರು ಮತ್ತು ಗತ್ಯ ಸಿಬ್ಬಂದಿ ಸೇರಿ 27 ಮಂದಿ ಮಾತ್ರ ಪ್ರಚೇಶಿಸಲು ಅವಕಾಶವಿದೆ. ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ. ಸೋಂಕು...

ಇಂದಿನಿಂದ ದೇಶದಲ್ಲಿ ರೈಲ್ವೇ ಸೇವೆ ಆರಂಭ: ವೈದ್ಯಕೀಯ ತಪಾಸಣೆ ಕಡ್ಡಾಯ

ಹೊಸದಿಲ್ಲಿ: ದೇಶಾವ್ಯಾಪಿ ಲಾಕ್ ಡೌನ್ ವೇಳೆಯಲ್ಲಿ ಸ್ಥಗಿತಗೊಳಿಸಿದ್ದ ರೈಲ್ವೇ ಸೇವೆ ಮೇ 12ರಿಂದ ಪ್ರಾರಂಭವಾಗಲಿದೆ. ಮೇ.12ರಿಂದ ದೇಶದಲ್ಲಿ 30 ರೈಲುಗಳು ಪ್ರಯಾಣ ನಡೆಸಲಿದ್ದು, ಮೇ 12 ರಂದು ಬೆಂಗಳೂರಿನಿಂದ ದೆಹಲಿಗೆ ರೈಲು ಹೊರಡಲಿದ್ದು, ದೆಹಲಿಯಿಂದ...

ಡಾ. ಸಿಂಗ್‌ ಕೋವಿಡ್‌-19 ಪರೀಕ್ಷೆ ವರದಿ ನೆಗೆಟಿವ್‌: ಚೇತರಿಸಿಕೊಳ್ಳುತ್ತಿದ್ದಾರೆ ಮಾಜಿ ಪ್ರಧಾನಿ

ನವದೆಹಲಿ: ಕೋವಿಡ್‌-19 ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ಗಂಟಲು ದ್ರಾವಣದ ಮಾದರಿ ನೆಗೆಟಿವ್‌ ದಾಖಲಾಗಿದ್ದು ಕೋವಿಡ್‌-19 ಪರೀಕ್ಷೆಯಲ್ಲಿ ನೆಗೆಟಿವ್‌ ಎಂದು ವರದಿ ಬಂದಿದೆ. ಡಾ. ಸಿಂಗ್‌ ಆರೋಗ್ಯ ಸ್ಥಿತಿ...

ರೈಲ್ವೆ ಇಲಾಖೆ ಮಹತ್ವದ ನಿರ್ಧಾರ| ‘ಶ್ರಮಿಕ್ ಎಕ್ಸ್‌ಪ್ರೆಸ್ ’ರೈಲು ಪ್ರಯಾಣಿಕರ ಮಿತಿ 1700ಕ್ಕೆ ಏರಿಕೆ

ಹೊಸದಿಲ್ಲಿ: ವಲಸೆ ಕಾರ್ಮಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ತವರು ರಾಜ್ಯಗಳಿಗೆ ಕರೆದೊಯ್ಯುವ ಸಲುವಾಗಿ ‘ಶ್ರಮಿಕ್ ಸ್ಪೆಷಲ್ ’ರೈಲುಗಳಲ್ಲಿ ಈಗಿನ ೧೨೦೦ರ ಬದಲು ಸುಮಾರು ೧೭೦೦ಮಂದಿಗೆ ಪ್ರಯಾಣಿಸಲು ಅವಕಾಶ ನೀಡಲು ರೈಲ್ವೆ ಇಲಾಖೆ ಸೋಮವಾರ ನಿರ್ಧರಿಸಿದೆ. ಇದೇ...

ಮುಲಾಯಮ್ ಸಿಂಗ್ ಯಾದವ್ ಆಸ್ಪತ್ರೆಗೆ ದಾಖಲು: ಚಿಕಿತ್ಸೆಗೆ ಪ್ರತ್ಯೇಕ ತಂಡ

ಲಖನೌ: ಸಮಾಜವಾದಿ ಪಕ್ಷದ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ಮುಲಾಯಮ್ ಸಿಂಗ್ ಯಾದವ್ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲಬದ್ಧತೆಯಿಂದ ಬಳಲುತ್ತಿದ್ದ ಮುಲಾಯಮ್ ಅವರು ಮೇ.6ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು, ಬಳಿಕ ಮೇ. 10ರಂದು ಆರೋಗ್ಯ...

ಮಾಲ್ಡೇವ್ಸ್ ನಿಂದ 19 ಗರ್ಭಿಣಿಯರು ಸೇರಿ 698 ಮಂದಿ ತಾಯ್ನಾಡಿಗೆ ವಾಪಸ್

ಕಾಸರಗೋಡು: ವಿದೇಶಗಳಲ್ಲಿ ಲಾಕ್​ಡೌನ್​ನಲ್ಲಿ ಸಿಲುಕಿರುವ ಭಾರತೀಯರನ್ನು ವಂದೇ ಭಾರತ್ ಮಿಷನ್ ಅಡಿಯಲ್ಲಿ ತಾಯ್ನಾಡಿಗೆ ವಾಪಸ್ ಕರೆತರಲಾಗುತ್ತಿದೆ. ಈಗಾಗಲೇ ವಿಮಾನಗಳ ಮೂಲಕ ಒಂದಷ್ಟು ಜನರನ್ನು ವಾಪಸ್ ಕರೆತರಲಾಗಿದೆ. ಇದೀಗ ಭಾರತೀಯ ನೌಕಾ ದಳ ಆಪರೇಷನ್...

Stay connected

19,697FansLike
2,179FollowersFollow
14,700SubscribersSubscribe
- Advertisement -

Latest article

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರಕಾರ ಚಿಂತನೆ: ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತ

0
ಉಡುಪಿ: ಕೊರೋನಾ ಸಂಕಷ್ಟದಿಂದ ದುಡಿಮೆ ದುಸ್ತರವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ಒದಗಿರುವ ಖಾಸಗಿ ಮಾರುಕಟ್ಟೆ ಸ್ಥಾಪನೆ ಅವಕಾಶವನ್ನು ರೈತರ ಆರ್ಥಿಕ ಸಶಕ್ತೀಕರಣಕ್ಕೆ ಬಳಸಿಕೊಳ್ಳುವ ರಾಜ್ಯ ಸರಕಾರದ ಚಿಂತನೆಯನ್ನು ಉಡುಪಿ...

ಉಡುಪಿಯಲ್ಲಿ ಆತಂಕ ಹುಟ್ಟಿಸಿದ ಕೊರೋನಾ : ಮೊನ್ನೆ ಇದ್ದ ಮೂರು ಈಗ ದಾಟಿತು ನೂರು

0
ಉಡುಪಿ: ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಉಡುಪಿ ಜಿಲ್ಲೆಯಲ್ಲಿ ಸೋಂಕು ಪಸರುವ ಪ್ರಮಾಣವೂ ಶರವೇಗ ಪಡೆಯುತ್ತಿದೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 111 ಕೋವಿಡ್-19 ಖಚಿತ ಪ್ರಕರಣಗಳು ದೃಢಪಟ್ಟಿವೆ. ಮೇ 14ರವರೆಗೆ...

ಉಡುಪಿ| ಮೇ 28ರಂದು ಅಜ್ಜರಕಾಡುವಿನಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ದಿನಾಚರಣೆ

0
ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ದಿನಾಚರಣೆಯು ಮೇ 28ರಂದು ಬೆಳಗ್ಗೆ ಬೆಳಗ್ಗೆ 10ಗಂಟೆಗೆ ಅಜ್ಜರಕಾಡುವಿನ ರೆಡ್‌ಕ್ರಾಸ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ...
error: Content is protected !!