PHOTO GALLERY| ಮೆಟ್ರೋದಲ್ಲಿ ಪ್ರಧಾನಿ ಪ್ರಯಾಣ, ಪುಟ್ಟ ಮಕ್ಕಳೊಂದಿಗೆ ಕೆಲಕಾಲ ಹರಟೆ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದಂದು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ದ್ವಾರಕಾ ಸೆಕ್ಟರ್ 21ರಿಂದ ವಿಸ್ತರಿಸಲಾದ ಹೊಸ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಅನ್ನು ಮೋದಿ ಉದ್ಘಾಟಿಸಿದರು. ನಂತರ ಮೆಟ್ರೋದಲ್ಲಿ ಪ್ರಯಾಣಿಸಿ ಪ್ರಯಾಣಿಕರೊಂದಿಗೆ...
PHOTO GALLERY| ಮಹಾತ್ಮ ಗಾಂಧಿ ಸಮಾಧಿಗೆ ತಲೆಬಾಗಿ ನಮಸ್ಕರಿಸಿದ ಜಿ-20ನಾಯಕರು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿ-20ಶೃಂಗಸಭೆ ಎರಡನೇ ದಿನವಾದ ಇಂದು ಬೆಳಗ್ಗೆ ಜಿ-20 ನಾಯಕರು ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ವಿವಿಧ ದೇಶಗಳ ಗಣ್ಯರು ಪುಷ್ಟಗುಚ್ಚ ಅರ್ಪಿಸಿ, ಗೌವನಮನ ಸೂಚಿಸಿದರು....
PHOTO GALLERY| ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅಕ್ಷರಧಾಮಕ್ಕೆ ಭೇಟಿ ನೀಡಿದ ಸುಂದರ ಕ್ಷಣಗಳು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿರುವ ಅಕ್ಷರಧಾಮ ದೇವಸ್ಥಾನದಲ್ಲಿ ಯುನೈಟೆಡ್ ಕಿಂಗ್‌ಡಂ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಅಲ್ಲಿನ ಸುಂದರ ಕ್ಷಣಗಳನ್ನು ರಿಷಿ ಸುನಕ್...
PHOTO GALLERY| ಜಕಾರ್ತಾದಲ್ಲಿ ಮೋದಿ ಬಗೆಗೆ ಭಾರತೀಯ ವಲಸಿಗರು ತೋರಿದ ಪ್ರೀತಿ ನೋಡಿ..
ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸಿಯಾನ್-ಭಾರತ ಶೃಂಗಸಭೆಗಾಗಿ ಇಂಡೋನೇಷ್ಯಾದ ಜಕಾರ್ತಾಗೆ ತೆರಳಿರುವ ಪ್ರಧಾನಿ ಮೋದಿಯವರಿಗೆ, ಅಲ್ಲಿನ ಭಾರತೀಯ ವಲಸಿಗರಿಂದ ಪ್ರೀತಿಯ ಸ್ವಾಗತ ಸಿಕ್ಕಿತು. ಹೊಟೇಲ್ ತುಂಬಾ ಮೋದಿ..ಮೋದಿ..ಘೋಷಣೆಗಳೊಂದಿಗೆ ತುಂಬಿತ್ತು. ಪ್ರಧಾನಿ ಜೊತೆಗ ಕೈ ಕುಲುಕಿ ಅವರೊಂದಿಗೆ...
PHOTO GALLERY| ದ.ಆಫ್ರಿಕಾದಲ್ಲಿ ಮೋದಿಗೆ ಸ್ವಾಗತ, ನಾಯಕರ ಭೇಟಿ ಮಾಡಿದ ಸುಂದರ ಕ್ಷಣಗಳು..
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌತ್ ಆಫ್ರಿಕಾದ ಜೋಹಾನ್ಸ್‌ಬರ್ಗ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಪ್ರಧಾನಿ ಮೋದಿ ಆಗಮನವಾಗುತ್ತಿದ್ದಂತೆ ಭಾರತೀಯ ಸಮುದಾಯ ಜಯಘೋಷ ಮೊಳಗಿಸಿದರು. ಪುಟಾಣಿಯೊಬ್ಬ...
PHOTO GALLERY| ನ್ಯೂಯಾರ್ಕ್‌ನಲ್ಲಿ ಮೋದಿಯನ್ನು ಭಾರತೀಯರು ಸ್ವಾಗತಿಸಿದ ಪರಿ ಹೇಗಿತ್ತು ನೋಡಿ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರಿಗೆ ವಲಸಿಗ ಭಾರತೀಯರು ಅದ್ಧೂರಿ ಸ್ವಾಗತ ಕೋರಿದರು. ಕೆಲವರು ಮೋದಿಗೆ ಹಸ್ತಲಾಘವ ಮಾಡಿದರೆ, ಇನ್ನು ಕೆಲವರು ಪ್ರಧಾನಿ ಜತೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದರು.
ಪ್ರಧಾನಿ ವಿಮಾನ...
PHOTO GALLERY | ನೂತನ ಸಂಸತ್ ಭವನ ಉದ್ಘಾಟನೆ ಕಣ್ತುಂಬಿಕೊಳ್ಳಿ, ಇಲ್ಲಿದೆ ಫೋಟೊಸ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನವನ್ನು ಉದ್ಘಾಟನೆ ಮಾಡಿದ್ದಾರೆ.
ಉದ್ಘಾಟನೆಗೂ ಮುನ್ನ ಲೋಕಸಭಾ ಸ್ಪೀರ್ ಓಂ ಬಿರ್ಲಾ ಜತೆಗೆ ಪೂಜೆ ಹಾಗೂ ಹೋಮದಲ್ಲಿ ಪ್ರಧಾನಿ ಭಾಗಿಯಾಗಿದ್ದಾರೆ. ಕಾರ್ಯಕ್ರಮ...
PHOTO GALLERY| ಜಪಾನ್‌ನಲ್ಲಿ ಅನಿವಾಸಿ ಭಾರತೀಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಜಿ7 ಶೃಂಗಸಭೆಯಲ್ಲಿ ಅತಿಥಿ ರಾಷ್ಟ್ರವಾಗಿ ಭಾಗವಹಿಸುವಂತೆ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಮೋದಿ ಅವರನ್ನು ಆಹ್ವಾನಿಸಿದ್ದಾರೆ. ಈ ಸಮಾವೇಶದ ಭಾಗವಾಗಿ ಪ್ರಧಾನಿ ಮೋದಿ ನಿನ್ನೆ ಜಪಾನ್‌ಗೆ...
PHOTO GALLERY | ವಯಸ್ಸಾದ ಮೇಲೆ ಹೀರೋಯಿನ್‌ಗಳು ಹೀಗೆ ಕಾಣಿಸ್ಬಹುದು.
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ವಯಸ್ಸಾದ ಮೇಲೆ ಹೇಗೆ ಕಾಣಬಹುದು ಅನ್ನೋ ಕ್ಯೂರಿಯಾಸಿಟಿ ಇದ್ದೇ ಇರುತ್ತದೆ, ಅದಕ್ಕಾಗಿಯೇ ಆಪ್‌ಗಳಲ್ಲಿ ಬರುವ ಫಿಲ್ಟರ್ ಬಳಕೆ ಮಾಡಿ ವಯಸ್ಸಾದ ಮೇಲೆ ಹೇಗೆ ಕಾಣ್ತೀವಿ ಎಂದು ನೋಡಿಯೇ ಇರುತ್ತೇವೆ,...
PHOTO GALLERY | ದೇವರ ಮೊರೆ ಹೋದ ರಾಜಕೀಯ ನಾಯಕರು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಕೆಲವೇ ಗಂಟೆಗಳಲ್ಲಿ ಚುನಾವಣಾ ಫಲಿತಾಂಶ ಹೊರಬೀಳಲಿದೆ, ಯಾವುದೇ ಗೆಲುವಿಗಾಗಿ ದೇವರನ್ನು ಪ್ರಾರ್ಥಿಸುವುದು ವಾಡಿಕೆಯಾಗಿದ್ದು, ರಾಜ್ಯದ ರಾಜಕೀಯ ನಾಯಕರು ಉತ್ತಮ ಫಲಿತಾಂಶಕ್ಕಾಗಿ ದೇವರ ಮೊರೆ ಹೋಗಿದ್ದಾರೆ.
ಹುಬ್ಬಳ್ಳಿಯ ಆಂಜನೇಯ ದೇಗುಲಕ್ಕೆ...