Saturday, August 30, 2025

Kitchen tips

FOOD | ರುಚಿ ರುಚಿಯಾದ ಕ್ಯಾರೆಟ್ ಪಡ್ಡು! ರೆಸಿಪಿ ತುಂಬಾ ಸಿಂಪಲ್

ಬೆಳಗಿನ ಉಪಾಹಾರಕ್ಕೆ ಪಡ್ಡು ತಿನ್ನೋದು ಎಲ್ಲರಿಗೂ ತುಂಬಾ ಇಷ್ಟ. ಇದನ್ನು ವಿಭಿನ್ನ ರೀತಿಯಲ್ಲಿ ತಯಾರಿಸಬಹುದು. ಸಾಮಾನ್ಯವಾಗಿ ಪಡ್ಡು ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲಾಗುತ್ತದೆ. ಆದರೆ ಪೌಷ್ಟಿಕಾಂಶ ಹೆಚ್ಚಿಸಲು ತರಕಾರಿಗಳನ್ನು ಸೇರಿಸಿ ಮಾಡಿದರೆ...

Food | ಆಲೂ ಮಶ್ರೂಮ್ ಮಸಾಲಾ: ಅನ್ನ ಚಪಾತಿ ಜೊತೆ ಹೇಳಿಮಾಡಿಸಿದ ರೆಸಿಪಿ ಇದು! ಒಮ್ಮೆ ಟ್ರೈ ಮಾಡಿ

ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಆಲೂ ಮಶ್ರೂಮ್ ಮಸಾಲಾ ಒಂದು ರುಚಿಕರ ಮತ್ತು ಪೌಷ್ಟಿಕ ಕರಿಯಾಗಿದೆ. ಮಶ್ರೂಮ್‌ನಲ್ಲಿ ಇರುವ ಪ್ರೋಟೀನ್, ವಿಟಮಿನ್‌ಗಳು ಹಾಗೂ ಆಲೂಗಡ್ಡೆಯಲ್ಲಿ ಇರುವ ಕಾರ್ಬೋಹೈಡ್ರೇಟ್‌ಗಳು ಸೇರಿ ಈ ತಿನಿಸು ದೇಹಕ್ಕೆ ಶಕ್ತಿ...

Kitchen Tips | ಕುಕ್ಕರ್‌ನಲ್ಲಿ ಬೇಳೆ ಬೇಯಿಸುವಾಗ ಈ ಟಿಪ್ಸ್ ಫಾಲೋ ಮಾಡಿ! ಹೆಚ್ಚು ಸೀಟಿ ಹೊಡೆಸೋ ಅಗತ್ಯವೇ ಇರಲ್ಲ!

ಭಾರತೀಯ ಅಡುಗೆ ಮನೆಯಲ್ಲಿ ಬೇಳೆ ಒಂದು ಅವಿಭಾಜ್ಯ ಅಂಗವಾಗಿದೆ. ದಿನನಿತ್ಯ ತಯಾರಿಸುವ ಸಾರು, ಪಲ್ಯ, ಕೂಟು ಮುಂತಾದ ಖಾದ್ಯಗಳಲ್ಲಿ ಬೇಳೆ ಬಳಸಲಾಗುತ್ತದೆ. ಆದರೆ ಹಲವಾರು ಬಾರಿ...

ಮುಂಬೈ ಫೇಮಸ್ ಸ್ಟ್ರೀಟ್ ಸ್ಟೈಲ್ ಪಾವ್ ಭಾಜಿ ಈಗ ಮನೆಯಲ್ಲೇ ಮಾಡ್ಬಹುದು! ರೆಸಿಪಿ ಇಲ್ಲಿದೆ

ಪಾವ್ ಭಾಜಿ ಎಂಬ ಖಾದ್ಯವು ಇಂದಿನ ದಿನಗಳಲ್ಲಿ ಭಾರತದ ಪ್ರತಿಯೊಂದು ಊರಲ್ಲಿಯೂ ಕಂಡುಬರುವ ಜನಪ್ರಿಯ ತಿಂಡಿಯಾಗಿದೆ. ವಿಶೇಷವಾಗಿ ಮುಂಬೈ ಬೀದಿಗಳಲ್ಲಿ ಇದರ ಬೇಡಿಕೆ ಹೆಚ್ಚು. ತಂಪಾದ...

FOOD | ಮತ್ತೊಂದು ರೈಸ್‌ ರೆಸಿಪಿ, ಎರಡು ಕ್ಯಾರೆಟ್‌ ಇದ್ರೆ ಸಾಕು, ದಿಢೀರ್‌ ಕ್ಯಾರೆಟ್‌ ರೈಸ್‌ ಹೀಗೆ ಮಾಡಿ

ಬಾಸ್ಮತಿ ಅಕ್ಕಿ - 1 ಕಪ್ ಗೋಡಂಬಿ ಬೀಜಗಳು - ಅರ್ಧ ಕಪ್ ಸಾಸಿವೆ - ಅರ್ಧ ಟೀಸ್ಪೂನ್ ಜೀರಿಗೆ - ಅರ್ಧ ಟೀಸ್ಪೂನ್ ಕಡಲೆಕಾಯಿ ಅಥವಾ ಶೇಂಗಾ - 1...

FOOD | ಥಟ್ ಅಂತ ಏನಾದ್ರು ತಿನ್ನಬೇಕು ಅನ್ಸಿದ್ರೆ ಎಗ್ ಗಾರ್ಲಿಕ್ ಕರಿ ಟ್ರೈ ಮಾಡಿ ನೋಡಿ

ಬೇಕಾಗುವ ಸಾಮಗ್ರಿಗಳು: 3 ಬೇಯಿಸಿದ ಮೊಟ್ಟೆಗಳು 1 ಸಣ್ಣದಾಗಿ ಹೆಚ್ಚಿದ ಈರುಳ್ಳಿ 1 ಸಣ್ಣದಾಗಿ ಹೆಚ್ಚಿದ ಟೊಮೇಟೊ 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ ಕೆಂಪು ಮೆಣಸಿನ ಪುಡಿ 1/2 ಚಮಚ ಅರಿಶಿನ...

FOOD | ಬಾಯಲ್ಲಿಟ್ಟರೆ ಕರಗಿಬಿಡುತ್ತೆ ಈ ಸಾಬುದಾನ ರಸಗುಲ್ಲ, ರುಚಿ ಹೇಗಿದೆ ನೀವೇ ಟ್ರೈ ಮಾಡಿ ನೋಡಿ

ಸಾಬುದಾನಿ-1 ಕಪ್ ಸಕ್ಕರೆ ಪುಡಿ - 2 ಚಮಚ ಸಕ್ಕರೆ- 1 ಕಪ್ ಹಾಲು - ಅರ್ಧ ಲೀಟರ್ ಏಲಕ್ಕಿ- 3 ತುಪ್ಪ- ಒಂದು ಚಮಚ ಪಿಸ್ತಾ- 10 ಸಖತ್ ಟೇಸ್ಟಿಯಾದ ಸಾಬುದಾನಿ ರಸಮಲೈ ಮಾಡಲು...

FOOD | ಟೇಸ್ಟಿ ಮಟರ್ ರೈಸ್ ಹೀಗೆ ಮಾಡಿ, ಇವತ್ತಿನ ತಿಂಡಿಗೇ ಟ್ರೈ ಮಾಡಿ ನೋಡಿ

ಹಸಿರು ಬಟಾಣಿ – ಎರಡು ಕಪ್ಬಾಸುಮತಿ ಅಕ್ಕಿ ಅಥವಾ ಸೋನಮಸೂರಿ ಅಕ್ಕಿ – ಎರಡು ಕಪ್ತುಪ್ಪ – ಎರಡು ಚಮಚಜೀರಿಗೆ – ಒಂದು ಚಮಚಬಿರಿಯಾನಿ ಎಲೆ...