Sunday, February 5, 2023

LATEST NEWS HD

ನಾಳೆಯೇ ಯಾವ ಪಕ್ಷ ಸೇರುತ್ತೇನೆ ಎಂಬುದಾಗಿ ಘೋಷಣೆ ಮಾಡುವೆ: ಸಿ ಎಂ ಇಬ್ರಾಹಿಂ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕಾಂಗ್ರೆಸ್ ಪಕ್ಷ ತೊರೆದು, ಬೇರೊಂದು ಪಕ್ಷ ಸೇರುವುದಾಗಿ ಘೋಷಣೆ ಮಾಡಿದ್ದ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಅವರು ಇದೀಗ ನಾಳೆಯೇ ಯಾವ ಪಕ್ಷ ಸೇರುತ್ತೇನೆ ಎಂಬುದಾಗಿ ಘೋಷಣೆ ಮಾಡಲಿದ್ದಾರೆ. ಈ...

ಕಾಂಗ್ರೆಸ್ ಯಾವತ್ತೂ ಪಾಠ ಕಲಿಯುವುದಿಲ್ಲ: ಕ್ಯಾ. ಅಮರೀಂದರ್ ಸಿಂಗ್

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕಾಂಗ್ರೆಸ್ ಹೈಕಮಾಂಡ್ (ಸೋನಿಯಾ ಗಾಂಧಿ, ರಾಹುಲ್ ಗಾಂಧಿ) ಯಾವತ್ತೂ ಪಾಠ ಕಲಿಯುವುದಿಲ್ಲ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಆಮ್ ಆದ್ಮಿ ಪಕ್ಷ...

ಮಾ.​​16ರಂದು ಪಂಜಾಬ್​​ನ ನೂತನ ಸಿಎಂ ಆಗಿ ಭಗವಂತ್‌ ಮನ್‌ ಪದಗ್ರಹಣ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಪಂಜಾಬ್​​ನಲ್ಲಿ 92 ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ನೂತನ ಸರ್ಕಾರ ರಚನೆ ಮಾಡಲು ಸಿದ್ಧವಾಗುತ್ತಿರುವ ಆಪ್ ನ ನಿಯೋಜಿತ ಸಿಎಂ ಭಗವಂತ್‌ ಮನ್‌ ಮಾ.​​16ರಂದು ಪದಗ್ರಹಣಕ್ಕೆ...

ರಾಜಸ್ಥಾನ ರಾಯಲ್ಸ್​ ತಂಡಕ್ಕೆ ಲಸಿತ್ ಮಲಿಂಗ ಎಂಟ್ರಿ!

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಲಿಂಗ ಈ ಬಾರಿಯ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಬೌಲಿಂಗ್ ಕೋಚ್​​ ಆಗಿ ಸೇರ್ಪಡೆಯಾಗಿದ್ದಾರೆ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್​​ 5 ಬಾರಿ ಚಾಂಪಿಯನ್​...

ಭಾರತ-ಪಾಕ್‌ ಗಡಿ ಸಮೀಪ ಸೇನಾಪಡೆ ಹೆಲಿಕಾಪ್ಟರ್‌ ಪತನ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್ ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಸಮೀಪ ಶುಕ್ರವಾರ ಭಾರತದ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ಉತ್ತರ ಕಾಶ್ಮೀರದ ಗುರೆಜ್ ಸೆಕ್ಟರ್‌ ಸಮೀಪದ ಗಡಿ ನಿಯಂತ್ರಣ ರೇಖೆ ಬಳಿ ಬಿಎಸ್‌ಎಫ್ ಸಿಬ್ಬಂದಿಯನ್ನು ಕರೆತರಲು...

ರಾವಲ್ಪಿಂಡಿ ಕ್ರಿಕೆಟ್‌ ಮೈದಾನದಲ್ಲಿ ಕಳಪೆ ಪಿಚ್‌: ಐಸಿಸಿ ಆಕ್ರೋಶ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಪಿಂಡಿ ಕ್ರಿಕೆಟ್‌ ಸ್ಟೇಡಿಯಂ ನ ಪಿಚ್‌ ಕಳಪೆಯಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಆಕ್ರೋಶ ವ್ಯಕ್ತಪಡಿಸಿದೆ. ಇತ್ತೀಚಿಗೆ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ನಡೆದ ಪಂದ್ಯಾವಳಿಯಲ್ಲಿ ಸಮಾನ ಸ್ಪರ್ಧೆ...

ಇಂದು ಗುಜರಾತ್‌ ಗೆ ಪ್ರಧಾನಿ ಮೋದಿ ಭೇಟಿ: ವಿಧಾನಸಭಾ ಚುನಾವಣೆಗೆ ಪೂರ್ವತಯಾರಿ

0
  ಹೊಸದಿಗಂತ ಡಿಜಿಟಲ್‌ ಡೆಸ್ಕ್ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದು ನಾಲ್ಕು ರಾಜ್ಯಗಳಲ್ಲಿ ಐತಿಹಾಸಿಕ ಜಯಭೇರಿ ಭಾರಿಸಿರುವ ಬಿಜೆಪಿ ಆ ರಾಜ್ಯಗಳಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡಿದೆ. ಬಿಜೆಪಿ ಗೆಲುವಿನ ಬೆನ್ನಲ್ಲೇ ಪ್ರಧಾನಿ ಮೋದಿ ಎರಡು...

ಆಸ್ಟ್ರೇಲಿಯಾ ತಲುಪಿದ ಲೆಜೆಂಡರಿ ಕ್ರಿಕೆಟಿಗ ಶೇನ್‌ ವಾರ್ನ್‌ ಪಾರ್ಥೀವ ಶರೀರ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಆಸ್ಟ್ರೇಲಿಯಾ ಕ್ರಿಕೆಟ್‌ ನ ಲೆಜೆಂಡರಿ ಸ್ಪಿನ್ನರ್‌ ಶೇನ್‌ ವಾರ್ನ್‌ ಅವರ ಪಾರ್ಥೀವ ಶರೀರ ಬ್ಯಾಂಕಾಕ್‌ ನಿಂದ ಖಾಸಗಿ ಜೆಟ್‌ ಮೂಲಕ ಮೆಲ್ಬೋರ್ನ್‌ ಗೆ ತರಲಾಯಿತು. ಶೇನ್‌ ವಾರ್ನ್‌ ಅವರ ಪಾರ್ಥೀವ ಶರೀರವನ್ನು...

ದಿನಭವಿಷ್ಯ: ಈ ರಾಶಿಯವರಿಗಿಂದು ಹಣದ ಹರಿವು ಹೆಚ್ಚು, ಹಾಗೆಂದು ಸಿಕ್ಕಾಪಟ್ಟೆ ಖರ್ಚಿಗಿಳಿಯದಿರಿ…

0
ಮೇಷ ನಿಮ್ಮ ಮಾತುಗಳು ಸಂಯಮದಿಂದಿರಲಿ. ಅಪಾರ್ಥ ಸೃಷ್ಟಿಸದಂತೆ ನೋಡಿಕೊಳ್ಳಿ. ಇಲ್ಲವಾದರೆ ಮಾತಿನಿಂದ  ವಾಗ್ವಾದ ಉಂಟಾದೀತು. ವೃಷಭ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ದೇಹಾಲಾಸ್ಯ ಉಂಟಾದೀತು. ಕೌಟುಂಬಿಕ ಭಿನ್ನಮತ ಸೌಹಾರ್ದ ಪರಿಹಾರ ಕಾಣುವುದು. ಮಿಥುನ ವೃತ್ತಿಯಲ್ಲಿ ಒತ್ತಡ. ಹಣದ ಮುಗ್ಗಟ್ಟು...

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ: ಕಾರ್ಯಕರ್ತರಿಂದ ಸಂಭ್ರಮಾಚರಣೆ

0
ಹೊಸ ದಿಗಂತ ವರದಿ, ಅಂಕೋಲಾ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದನ್ನು ಭಾರತೀಯ ಜನತಾ ಪಕ್ಷದ ಅಂಕೋಲಾ ಘಟಕದ ಕಾರ್ಯಕರ್ತರು ಪಟ್ಟಣದ ತಹಶೀಲ್ಧಾರರ ಕಚೇರಿ ಎದುರು ಇರುವ ವೃತ್ತದ...
error: Content is protected !!