15ನೇ ಆವೃತ್ತಿಯ ಐಪಿಎಲ್ ಸಮಾರೋಪಕ್ಕೆ ವರ್ಣರಂಜಿತ ತೆರೆ!
ಹೊಸದಿಗಂತ ಡಿಜಿಟಲ್ ಡೆಸ್ಕ್:
15ನೇ ಆವೃತ್ತಿಯ ಐಪಿಎಲ್ ಫೈನಲ್ ಕದನಕ್ಕೂ ಮುನ್ನ ವೈಭವದ ಸಮಾರೋಪ ಸಮಾರಂಭಕ್ಕೆ ನಡೆದಿದ್ದು, ಮೂಲಕ ಈ ವರ್ಷದ ಆವೃತ್ತಿಗೆ ತೆರೆ ಬಿದ್ದಿದೆ.
ಇಂದು ಫೈನಲ್ ಹಣಾಹಣಿಯಲ್ಲಿ ರಾಜಸ್ಥಾನ್ ರಾಯಲ್ಸ್-ಗುಜರಾತ್ ಟೈಟನ್ಸ್ ಎದುರಾಗಲಿದ್ದು,...
ರಾಜ್ಯ ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆ: ನೂತನ ಉಪಾಧ್ಯಕ್ಷರರು, ಕಾರ್ಯದರ್ಶಿಗಳ ನೇಮಕ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಮುಂಬರುವ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶಿಸಿದೆ.
ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್...
ಅಯೋಧ್ಯೆಯಲ್ಲಿ ಬೀದರ್ ಪ್ರವಾಸಿಗರಿಗೆ ಅಪಘಾತ: ಸಂತ್ರಸ್ತರಿಗೆ ನೆರವಾಗುವಂತೆ ಸಿಎಂ ಯೋಗಿಗೆ ಕರೆ ಮಾಡಿದ ಬೊಮ್ಮಾಯಿ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ಯಾತ್ರೆಗೆ ತೆರಳುತ್ತಿದ್ದ ಬೀದರ್ ಜಿಲ್ಲೆಯ ಪ್ರವಾಸಿಗರ ಮಿನಿ ಬಸ್ ಉತ್ತರ ಪ್ರದೇಶದ ಲಖೀಂಪುರ್ ಖೇರಿ ಬಳಿ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಏಳು ಜನರು ಮೃತಪಟ್ಟು 9 ಜನರು...
ಗುಜರಾತ್ – ರಾಜಸ್ಥಾನ ಫೈನಲ್ ಹಣಾಹಣಿ: ಐಪಿಎಲ್ ನಲ್ಲಿಂದು ನೂತನ ಚಾಂಪಿಯನ್ನರ ನಿರ್ಧಾರ!
ಹೊಸದಿಗಂತ ಡಿಜಿಟಲ್ ಡೆಸ್ಕ್
ಐಪಿಎಲ್ 15ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು. ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ನೂತನ ಚಾಂಪಿಯನ್ನರು ಹೊರಹೊಮ್ಮಲಿದ್ದಾರೆ.
ಟೂರ್ನಿಯುದ್ದಕ್ಕೂ ಅದ್ಧೂರಿ ಪ್ರದರ್ಶನ ನೀಡಿ...
ನೇಣುಬಿಗಿದ ಸ್ಥಿಯಲ್ಲಿ ಜಡ್ಜ್ ಪತ್ನಿ ಪತ್ತೆ: ಸ್ಥಳದಲ್ಲಿತ್ತು ಮೂರು ಸೂಸೈಡ್ ನೋಟ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರ ಪತ್ನಿ ದಕ್ಷಿಣ ದೆಹಲಿಯ ರಾಜ್‌ಪುರ ಪ್ರದೇಶದಲ್ಲಿರುವ ತನ್ನ ಸಹೋದರನ ಮನೆಯಲ್ಲಿ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
42 ವರ್ಷದ ಈ ಮಹಿಳೆ ಇಲ್ಲಿನ ಸಾಕೇತ್ ಕೋರ್ಟ್‌ನಲ್ಲಿ...
ಪೋಲೆಂಡ್ ಪ್ಯಾರಾಕಾನೊ ವಿಶ್ವಕಪ್‌ನಲ್ಲಿ ಕಂಚುಗೆದ್ದು ಐತಿಹಾಸಿಕ ಸಾಧನೆ ಬರೆದ ಪ್ಯಾರಾಥ್ಲೀಟ್ ಪ್ರಾಚಿ
ಹೊಸದಿಗಂತ ಡಿಜಿಟಲ್ ಡೆಸ್ಕ್
ಪೋಲೆಂಡ್‌ನ ಪೊಜ್ನಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಕಾನೊ ವಿಶ್ವಕಪ್‌ನಲ್ಲಿ ಭಾರತದ ಪ್ಯಾರಾಲಿಂಪಿಯನ್ ಪ್ರಾಚಿ ಯಾದವ್ ಮಹಿಳೆಯರ 200 ಮೀ ಕ್ಯಾನೋಯ್ ಸ್ಟ್ರಿಂಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಪ್ಯಾರಾ ವಿಶ್ವಕಪ್...
ಕೇದಾರನಾಥದಲ್ಲಿ ಹೆಚ್ಚುತ್ತಿರುವ ತ್ಯಾಜ್ಯ, ಪ್ರಧಾನಿ ಮೋದಿ ಕಳವಳ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾರ್‌ಧಾಮ್ ಯಾತ್ರೆಯ ಅಂಗವಾಗಿ ಕೇದಾರನಾಥದಲ್ಲಿ ಕಸ ಶೇಖರಣೆಯಾಗುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಪವಿತ್ರ ಯಾತ್ರಾಸ್ಥಳದಲ್ಲಿ ಹೀಗೆ ಕಸ ಹಾಕುವುದು ಅನುಚಿತ ಎಂದರು. ಭಾನುವಾರ ಪ್ರಧಾನಿ ನರೇಂದ್ರ...
ಉದ್ಯಮಿಯಿಂದ 194 ಕೋಟಿ ನಗದು, 23 ಕೆಜಿ ಚಿನ್ನ ಜಪ್ತಿ ಮಾಡಿದ ಆದಾಯ ತೆರಿಗೆ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾನ್ಪುರದ ಉದ್ಯಮಿಯೊಬ್ಬರ ಮೇಲೆ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸಿದ್ದು ಆತನ ಕಾರ್ಖಾನೆಯಿಂದ ಬರೋಬ್ಬರಿ 194.45 ಕೋಟಿ ರೂಪಾಯಿ ನಗದು, 23 ಕೆಜಿ ಚಿನ್ನ ಮತ್ತು 600 ಕೆಜಿ ಶ್ರೀಗಂಧವನ್ನು...
ಮಹಿಳೆಯರಿಂದ ಸಂಜೆ 7 ಗಂಟೆಯ ನಂತರ ಕೆಲಸ ಮಾಡಿಸಿಕೊಳ್ಳುವಂತಿಲ್ಲ: ಯೋಗಿ ಸರ್ಕಾರದ ಆದೇಶ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರ್ಖಾನೆ ಮತ್ತಿತರ ಕಡೆಗಳಲ್ಲಿ ಬೆಳಿಗ್ಗೆ 6 ಗಂಟೆಯ ಮೊದಲು ಹಾಗೂ ಸಂಜೆ 7 ಗಂಟೆಯ ನಂತರ ಮಹಿಳೆಯರಿಂದ ಕೆಲಸ ಮಾಡಿಸಿಕೊಳ್ಳುವಂತಿಲ್ಲ ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯಾನಾಥ್ ಸರ್ಕಾರ ಆದೇಶ...
ದಿನಭವಿಷ್ಯ| ಈ ರಾಶಿಯವರ ಪಾಲಿಗೆ ಪಾಲಿಗಿಂದು ತೃಪ್ತಿಕರ ದಿನ, ಯೋಜಿಸಿದ ಕಾರ್ಯ ಸಾಫಲ್ಯ- ಕೌಟುಂಬಿಕ...
ಮೇಷ
ವೈಯಕ್ತಿಕ ಬದುಕಿನಲ್ಲಿ ಏರುಪೇರು. ಮನಸ್ಸು ಕೆಡಿಸುವಂತಹ ಬೆಳವಣಿಗೆ. ಕೆಲವರ ವರ್ತನೆ ಅಸಹನೀಯ ಎನಿಸಬಹುದು. ತಾಳ್ಮೆಯಿರಲಿ.
ವೃಷಭ
ಭಾವನಾತ್ಮಕವಾಗಿ ಕೋಲಾಹಲದ ದಿನ. ಇತರರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂದು ಚಿಂತಿಸುವಿರಿ. ಎಲ್ಲರನ್ನು ಮೆಚ್ಚಿಸುವ ಯತ್ನ ಕೈಗೂಡದು.
ಮಿಥುನ
ನೀರಸ ದಿನ....