ಚೀನಾದ 370 ಉತ್ಪನ್ನಗಳಿಗೆ ಚೀಮಾರಿ: ಗುಣಮಟ್ಟ ನಿರ್ಬಂಧಕ್ಕೆ ಭಾರತ ಸರ್ಕಾರ ಚಿಂತನೆ
ಹೊಸದಿಲ್ಲಿ: ಭಾರತ ಚೀನಾದ 59 ಚೀನಿ ಆಪ್ ಗಳ ನಿಷೇಧದ ಬಳಿಕ ಈಗ ಮತ್ತೆ 47 ಆಪ್ ನಿಷೇಧದ ಜೊತೆಗೆ ಚೀನಾದ 370 ಉತ್ಪನ್ನಗಳ ಆಮದಿನ ಮೇಲೆ ಭಾರತ ಸರ್ಕಾರ ಚೀಮಾರಿ ಹಾಕಲು...
ದೇಶದಲ್ಲಿ ಸಾವಿನ ಪ್ರಮಾಣ ಹಂತಹಂತವಾಗಿ ಕಡಿಮೆಯಾಗುತ್ತಿದೆ: ಕೇಂದ್ರ ಆರೋಗ್ಯ ಸಚಿವಾಲಯ
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ, ಇದರ ನಡುವೆ ಸಾವಿನ ಪ್ರಮಾಣ ಹಂತಹಂತವಾಗಿ ಕುಸಿಯುತ್ತಿದೆ ಮತ್ತು ಪ್ರಸ್ತುತ ಇದು ಶೇಕಡಾ 2.28 ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಪರಿಣಾಮಕಾರಿಯಾದ ಪತ್ತೆ ತಂತ್ರ,...
ಮೂರು ಹೈಟೆಕ್ ಕೋವಿಡ್-19 ಟೆಸ್ಟ್ ಲ್ಯಾಬ್ಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಇಂದು ದೇಶದ ಮೂರು ಹೈಟೆಕ್ ಕೋವಿಡ್-19 ಟೆಸ್ಟ್ ಲ್ಯಾಬ್ಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚ್ಯುವಲ್ ಆಗಿ ಉದ್ಘಾಟನೆ ಮಾಡಿದರು.
ನೊಯ್ಡಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಪ್ರಿವೆನ್ಷನ್ ಆಯಂಡ್ ರಿಸರ್ಚ್, ಮುಂಬೈನ್ ನ್ಯಾಷನಲ್...
ಭದ್ರತಾ ಸಿಬ್ಬಂದಿಗಳ ಮೇಲೆ ನಕ್ಸಲರ ಗುಂಡಿನ ದಾಳಿ: ಓರ್ವ ಸಿಎಎಫ್ ಯೋಧ ಹುತಾತ್ಮ
ಛತ್ತೀಸ್ಗಢ: ಛತ್ತೀಸ್ಘಡದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸಿಎಎಫ್ ಯೋಧ ಹುತಾತ್ಮನಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಛೊಟೆ ಡೋಂಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಿಗ್ಗೆ...
ರಾಜ್ಯ ಸರ್ಕಾರದ 1 ವರ್ಷದ ಸಂಭ್ರಮ: 24 ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ
ಬೆಂಗಳೂರು: ಇಂದು ಬಿ ಎಸ್ ಯಡಿಯೂರಪ್ಪ ಅವರ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂತೋಷದಲ್ಲಿ ಮುಖ್ಯಮಂತ್ರಿ ಬಿ.ಎಸ್ ವೈ 25 ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷತೆ ಜವಾಬ್ದಾರಿಯನ್ನು ನೀಡಿದ್ದಾರೆ.
ಗೃಹ ಮಂಡಳಿ: ಅರಗ...
ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಶೀಘ್ರವೇ ಮತ್ತೊಂದು ಗುಡ್ ನ್ಯೂಸ್ ಸಿಗುವ ನಿರೀಕ್ಷೆ!
ನವದೆಹಲಿ: ಕೊರೋನಾ ದಿಂದ ಸಂಪೂರ್ಣ ದೇಶದ ಆರ್ಥಿಕತೆ ಕುಸಿತಕಂಡಿದ್ದು, ಮತ್ತೆ ಆರ್ಥಿಕತೆಗೆ ಚೇತರಿಕೆ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಾಲ ದರದಲ್ಲಿ ಕನಿಷ್ಠ 25 ಬೇಸಿಸ್ ಪಾಯಿಂಟ್ ಕಡಿತ ಮಾಡುವ ಸಾಧ್ಯತೆ...
ತಮ್ಮ 67ನೇ ‘ಮನ್ ಕಿ ಬಾತ್’ ನ್ನು ಕಾರ್ಗಿಲ್ ವೀರ ಯೋಧರಿಗೆ ಮುಡಿಪಾಗಿಟ್ಟ ಪ್ರಧಾನಿ...
ನವದೆಹಲಿ: ಈ ಭಾನುವಾರದ ತಮ್ಮ 67ನೇ 'ಮನ್ ಕಿ ಬಾತ್'ನ್ನು ಪ್ರಧಾನಿ ನರೇಂದ್ರ ಮೋದಿ ಕಾರ್ಗಿಲ್ ಯೋಧರ ಸ್ಮರಣೆಗೆ ಮುಡಿಪಾಗಿಟ್ಟರು.
ತಮ್ಮ ಭಾಷಣದುದ್ದಕ್ಕೂ ವೀರ ಯೋಧರ ಸಾಹಸವನ್ನು ನೆನಪಿಸಿಕೊಂಡ ಪ್ರಧಾನಿ , ಇಂದು ಕಾರ್ಗಿಲ್...
ಗರ್ಭಿಣಿಯ ರಕ್ಷಣೆಗಾಗಿ ಖುದ್ದು 20 ಕಿ.ಮೀ. ಆಟೋ ಚಲಾಯಿಸಿದ ಆಶಾಕಾರ್ಯಕರ್ತೆಗೆ ಉಪರಾಷ್ಟ್ರಪತಿ ಶ್ಲಾಘನೆ!
ಉಡುಪಿ: ನಡುರಾತ್ರಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸುಮಾರು 20 ಕಿ.ಮೀ. ಸ್ವತಃ ಆಟೋ ಚಲಾಯಿಸಿಕೊಂಡು ಆಸ್ಪತ್ರೆಗೆ ಸೇರಿಸಿದ ಆಶಾಕಾರ್ಯಕರ್ತೆ ಕಂ ಆಟೋ ಚಾಲಕಿ ರಾಜೀವಿ ಆರ್. ನಾಯಕ್ ಅವರನ್ನು ಭಾರತದ ಉಪರಾಷ್ಟ್ರಪತಿ...
ಕೇರಳ- ಕರ್ನಾಟಕದಲ್ಲಿ ಭಯೋತ್ಪಾದಕರ ಕರಿನೆರಳು: ಕೇಂದ್ರ ಸರಕಾರಕ್ಕೆ ವಿಶ್ವಸಂಸ್ಥೆ ಎಚ್ಚರಿಕೆ
ನವದೆಹಲಿ: ಕೇರಳ ಮತ್ತು ಕರ್ನಾಟಕದಲ್ಲಿ ಐಸಿಸ್ ಭಯೋತ್ಪಾದಕರು ಇದ್ದಾರೆ ಎಂಬ ಆಘಾತಕಾರಿ ಸುದ್ದಿ ಬಹಿರಂಗಗೊಂಡಿದೆ.
ಉಗ್ರಗಾಮಿ ಸಂಘಟನೆ ಐಸಿಸ್(ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ )ನ ಸುಮಾರು ೧೫೦ರಿಂದ ೨೦೦ರಷ್ಟು ಉಗ್ರರು ಈ...
ಮುಂಬೈ ದಾಳಿಯ ಸಂಚುಕೋರ ತಹವ್ವೂತ್ ರಾಣಾ ನ ಜಾಮೀನು ಅರ್ಜಿ ವಜಾ
ವಾಷಿಂಗ್ಟನ್: ಮುಂಬೈ ತಾಜ್ ಹೋಟೆಲ್ ದಾಳಿ ಪ್ರಕರಣದ ಸಂಚುಕೋರರಲ್ಲಿ ಒಬ್ಬನಾದ ತಹವ್ವೂತ್ ರಾಣಾ ನ ಜಾಮಿನು ಅರ್ಜಿಯನ್ನು ಅಮೆರಿಕ ನ್ಯಾಯಾಲಯ ತಿರಸ್ಕರಿಸಿದೆ.
ಮುಂಬೈ ದಾಳಿಯಲ್ಲಿ ಆರೋಪಿಯಾಗಿದ್ದು, ಜಾಮೀನು ನೀಡಿದರೆ ಪರಾರಿಯಾಗುವ ಸಾಧ್ಯತೆ ಇದೆ ಎಂದು...