April 23, 2026
Thursday, April 23, 2026
spot_img

HEALTH | ಆಹಾರದ ಬಗ್ಗೆ ನಿಮಗೆ ಗೊತ್ತೇ ಇರದ ಶಾಕಿಂಗ್‌ ಫ್ಯಾಕ್ಟ್ಸ್‌ ಇವು, ಒಂದು ಬಾರಿ ಕಣ್ಣಾಡಿಸಿ

ಆಹಾರದ ಬಗ್ಗೆ ನಿಮಗೆ ಗೊತ್ತೇ ಇರದ ಸಾಕಷ್ಟು ವಿಷಯಗಳನ್ನು ನೀವು ತಿಳ್ಕೋಬೋದು, ಈ ವಿಷಯಗಳನ್ನು ತಿಳಿದುಕೊಂಡ ನಂತರ ಆರೋಗ್ಯ, ಆಹಾರದ ಕಡೆ ನಿಮ್ಮ ದೃಷ್ಟಿಕೋನವೇ ಬದಲಾಗುತ್ತದೆ. ಈ ಫ್ಯಾಕ್ಟ್ಸ್‌ ನಿಮಗಾಗಿ..

ಎಳನೀರು ಎಷ್ಟು ಶುದ್ಧ ಅಂದ್ರೆ ಒಂದಾನೊಂದು ಕಾಲದಲ್ಲಿ ಅದನ್ನೇ ಐವಿ ಡ್ರಿಪ್‌ ಆಗಿ ಬಳಸುತ್ತಿದ್ರಂತೆ

ಯಾವ ಮಾಂಸಾಹಾರದಲ್ಲೂ ಇರದಷ್ಟು ಐರನ್‌ ಡಾರ್ಕ್‌ ಚಾಕೋಲೆಟ್‌ನಲ್ಲಿದೆಯಂತೆ

ಕಿತ್ತಳೆ ಹಣ್ಣಿನಲ್ಲಿ ಮಾತ್ರ ಅತಿ ಹೆಚ್ಚು ವಿಟಮಿನ್‌ ಸಿ ಇದೆ ಅಂದ್ಕೊಂಡ್ರಾ? ಬ್ರಾಕಲಿಯಲ್ಲಿ ಅದಕ್ಕಿಂತ ಹೆಚ್ಚು ವಿಟಮಿನ್‌ ಸಿ ಇದೆ.

ಒಂದು ಅವಕಾಡೋದಲ್ಲಿ ಬಾಳೆಹಣ್ಣಿಗಿಂತ ಹೆಚ್ಚು ಪೊಟ್ಯಾಶಿಯಮ್‌ ಇದೆಯಂತೆ.

ಮೊಟ್ಟೆಯ ಹಳದಿ ಭಾಗದಲ್ಲಿ ನೀವು ಹೆಸರಿಸಿದಷ್ಟು ಎಲ್ಲಾ ವಿಟಮಿನ್‌ಗಳಿವೆ.

ಕಾಫಿ ಕುಡಿದರೆ ಎನರ್ಜಿ ಬರುತ್ತದೆ ಹೌದು, ಆದರೆ ಒಂದು ಸೇಬು ಹಣ್ಣು ತಿಂದ್ರೆ ಅದಕ್ಕಿಂತ ಜಾಸ್ತಿ ಎನರ್ಜಿ ಬರುತ್ತದೆ.

ನಿಮ್ಮ ನೆನಪಿನ ಶಕ್ತಿ ಹಾಗೂ ಮೆದುಳಿನ ಕೆಲಸಕ್ಕೆ ದಿನಕ್ಕೆ ಐದು ವಾಲ್ನಟ್‌ ತಿಂದ್ರೆ ಸಾಕಂತೆ.

ಎಲ್ಲರೂ ಹಣ್ಣು ಎಂದು ತಿನ್ನುವ ಕಿವಿ ಈಕಡೆ ತರಕಾರಿಯೂ ಅಲ್ಲವಂತೆ ಹಾಗೂ ಹಣ್ಣು ಅಲ್ಲವಂತೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !