ವಿಶ್ವದ ಅತ್ಯಂತ ಕಠಿಣ ಸೈಕಲ್ ರೇಸ್ ಪೂರ್ಣಗೊಳಿಸಿದ ಕರ್ನಾಟಕದ ಶ್ರೀನಿವಾಸ್ ಗೋಕುಲನಾಥ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಅತ್ಯಂತ ಕಠಿಣ ಸೈಕಲ್ ರೇಸ್ (ಆರೆಎಎಂ-2023)ನ್ನು ಕರ್ನಾಟಕದ ಅಲ್ಟ್ರಾ ಸೈಕ್ಲಿಸ್ಟ್ ಶ್ರೀನಿವಾಸ್ ಗೋಕುಲನಾಥ್ ಪೂರ್ಣಗೊಳಿಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್ ಗೋಕುಲನಾಥ್ ಅವರು ಏರೋಸ್ಪೇಸ್...
ರೈತರ ಜೀವನಾಡಿ ತುಂಗಭಧ್ರೆ ಒಡಲು ಖಾಲಿ, ಶೇ.2.5ರಷ್ಟೂ ನೀರಿಲ್ಲ!
ಮಂಜುನಾಥ ಗಂಗಾವತಿ
ಕೊಪ್ಪಳ: ನಾಲ್ಕು ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೆಜ್ಗೆ ತಲುಪಿದ್ದು, ಜಲಾಶಯ ಸಾಮರ್ಥ್ಯದ ಶೇ. 2.5ರಷ್ಟು ನೀರಿಲ್ಲ!
ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು...
ಜೀರ್ಣೋದ್ಧಾರದ ನಿರೀಕ್ಷೆಯಲ್ಲಿದೆ ಈ ಐತಿಹಾಸಿಕ ರಾಮಲಿಂಗ ದೇಗುಲ
ಅಮರ ನಾರಾಯಣಕರ
ಆಲಮೇಲ: ರಾಮಾಯಣ ಕಾಲದ ಪ್ರಾಚೀನತೆ ಹೊಂದಿದ ಪಟ್ಟಣದಿಂದ ಒಂದುವರೆ ಕಿ.ಮಿ. ದೂರಲ್ಲಿರುವ ಐತಿಹಾಸಿಕ ರಾಮಲಿಂಗ ದೇವಸ್ಥಾನ ಸದ್ಯ ಅವಸಾನದ ಅಂಚಿನಲ್ಲಿದೆ.
ಅದು ಸೀತಾಪಹರಣದ ನಂತರ ರಾಮ ಸೀತೆ ಹುಡುಕಾಟಕ್ಕೆ ಲಂಕೆ ಕಡೆ ಪ್ರಯಾಣ...
ಕೈಕೊಟ್ಟ ಮುಂಗಾರು, ಮಾರಾಟವಾಗದೇ ಉಳಿದ ಸಸಿಗಳು
-ರಮೇಶ ಮೋಟೆ
ನರಗುಂದ: ಪ್ರತಿ ವರ್ಷ ಜೂನ್ ಹೊತ್ತಿಗೆ ಆರಂಭವಾಗಬೇಕಿದ್ದ ಮುಂಗಾರು ಈ ವರ್ಷ ಕೈ ಕೊಟ್ಟಿದೆ. ಅರಣ್ಯೀಕರಣಕ್ಕೆ ಮಾರಾಟವಾಗಬೇಕಿದ್ದ ಸಸಿಗಳು ವರುಣನ ವಿಳಂಬದಿಂದ ಮಾರಾಟವಾಗದೇ ಉಳಿದಿದ್ದು, ಸಾಕಷ್ಟು ತೊಂದರೆ, ಅನಾನುಕೂಲತೆಗೆ ದಾರಿ ಮಾಡಿದೆ.
ನಗರದ...
ಕಿತ್ತೂರ ಸಂಸ್ಥಾನದ ಈ ಐತಿಹಾಸಿಕ ಸ್ಥಳಕ್ಕೆ ಬೇಕಿದೆ ಅಭಿವೃದ್ಧಿ ಚೇತರಿಕೆ
ಉಳವಯ್ಯ ಹಿರೇಮಠ
ಚನ್ನಮ್ಮನಕಿತ್ತೂರ: ಐತಿಹಾಸಿಕ ಕಿತ್ತೂರಿನ ಚೌಕಿ ಮಠವು ಹಾಳು ಕೊಂಪೆಯಾಗಿ ಹಲವು ವರ್ಷ ಉರುಳಿದರೂ ಅಭಿವೃದ್ಧಿ ಪ್ರಾಧಿಕಾರ ಮಠದ ಅಭಿವೃದ್ಧಿಯನ್ನೇ ಮರೆತಿದೆ.
ಪಟ್ಟಣದ ಕೊನೆಯ ಭಾಗದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಈ ಮಠವನ್ನು ಅಲ್ಲಪ್ಪಗೌಡ...
ಮಳೆ ಕೈಕೊಟ್ಟರೂ ಈ ರೈತ ಕೈಕೊಡಲಿಲ್ಲ, ಜಾನುವಾರುಗಳಿಗೆ ಇವನೇ ‘ಭಗೀರಥ’!
ಹೊಸದಿಗಂತ ವರದಿ ಅರಳೇಶ್ವರ:
ಮಳೆ ಕೈಕೊಟ್ಟ ಬೆಳೆಗೆ ನೀರು ಹರಿಸಲು ಕೃಷಿಕರು ಪರದಾಡುತ್ತಿರುವಾಗ ಇಲ್ಲೊಬ್ಬ ರೈತ ಜಮೀನಿನ ಪಕ್ಕದ ಕೊಳ್ಳಿಕೆರೆಗೆ ನೀರು ಹರಿಸಿ ಜಾನುವಾರುಗಳ ದಾಹ ನೀಗಿಸುವ ಕೆಲಸ ಮಾಡುತ್ತಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ...
ಕಪ್ಪೆ, ಕತ್ತೆಗಳ ಮದುವೆ, ದೇವರಿಗೆ ಜಲ ದಿಗ್ಭಂಧನ, ಭಜನೆ – ಮಳೆಗಾಗಿ ದೇವರ ಮೊರೆಹೋದ...
ಚಂದ್ರಶೇಖರ ಎಸ್ ಚಿನಕೇಕರ
ಚಿಕ್ಕೋಡಿ: ಮೃಗಶಿರ ಮಳೆ ಮುಗಿಯುತ್ತ ಬಂತು. ನೆಲಕ್ಕೆ ಒಂದು ಹನಿ ನೀರು ಬಿದ್ದಿಲ್ಲ. ವರುಣ ದೇವನ ಕೃಪೆಗಾಗಿ ಚಿಕ್ಕೋಡಿ ಉಪ ವಿಭಾಗದ ವಿವಿಧ ತಾಲೂಕುಗಳಲ್ಲಿಯ ಗ್ರಾಮಸ್ಥರು ಕಪ್ಪೆಗಳ ಮದುವೆ, ಕತ್ತೆಗಳ...
ಐದು ತಿಂಗಳ ಹಿಂದೆಯೇ ಶಂಕುಸ್ಥಾಪನೆ, ಗಣೇಶಪಾಲ್ ಹೊಳೆ ಸೇತುವೆ ರೆಡಿಯಾಗೋದು ಯಾವಾಗ?
- ಪ್ರವೀಣ ಹೆಗಡೆ, ಕೊಂಬೇಮನೆ
ಶಿರಸಿ: ಬಹು ವರ್ಷಗಳ ಬೇಡಿಕೆಯಾದ ತಾಲೂಕಿನ ಜಡ್ಡಿಗದ್ದೆ ಸಮೀಪದ ಗಣೇಶಪಾಲ್ ಹೊಳೆಗೆ ಸೇತುವೆ ನಿರ್ಮಿಸಲು ಕಳೆದ ಐದು ತಿಂಗಳ ಹಿಂದೆಯೇ ಶಂಕುಸ್ಥಾಪನೆಯಾದರೂ ಈವರೆಗೆ ಅಡಿಪಾಯವೂ ಬಿದ್ದಿಲ್ಲ. ಇದರಿಂದ ನಿಗದಿತ...
ಕೃಷ್ಣೆ ಖಾಲಿಯಾದಾಗಲೇ ದರ್ಶನ ನೀಡುವ ಈಶ್ವರ – ಇದು ಬಾಳಪ್ಪನ ಗುಡಿಯ ವೈಶಿಷ್ಟ್ಯ
- ಮಲ್ಲಿಕಾರ್ಜುನ ತುಂಗಳ
ರಬಕವಿ ಬನಹಟ್ಟಿ: ಕೃಷ್ಣಾ ನದಿ ಖಾಲಿಯಾಗಿರುವುದರಿಂದ ಮಹಿಷವಾಡಗಿ ಬ್ಯಾರೇಜನ ಹಿಂಭಾಗದಲ್ಲಿ ಕಟ್ಟಿರುವ ಈಶ್ವರ ದೇವಾಲಯ ಪೂರ್ತಿಯಾಗಿ ಕಾಣತೊಡಗಿದ್ದು, ಕೃಷ್ಣೆ ಪೂರ್ತಿ ಬರಿದಾದಾಗ ಮಾತ್ರ ಅಪರೂಪ ಎನ್ನುವಂತೆ ವರ್ಷದಲ್ಲಿ ಒಂದು ಬಾರಿ...
ಉಚಿತ ಶಕ್ತಿ: ಖಾಸಗಿ ಬಸ್, ಆಟೋದವರಿಗೆ ಅಶಕ್ತಿ- ನೂರಾರು ಕುಟುಂಬ ಬೀದಿಗೆ?
- ಪವಮಾನ ಐರಣಿ
ದಾವಣಗೆರೆ: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿನದಿಂದದಿನಕ್ಕೆ ಉಚಿತವಾಗಿ ಓಡಾಡುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇದರ ಪರಿಣಾಮ ಖಾಸಗಿ...