ರಾಮಮಂದಿರ ರೂಪಕದಲ್ಲಿ ಗಣೇಶ – 1.50 ಕೋಟಿ ವೆಚ್ಚದಲ್ಲಿ ಮಂಟಪ ನಿರ್ಮಾಣ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿ.ವಿ.ದೀಪಾವಳಿ
ರಾಣೇಬೆನ್ನೂರು: ನೋಡಲು ಸುಂದರ ದೇವಾಲಯ, ಅದರ ಸುತ್ತಲೂ ಶ್ರೀರಾಮ, ಲಕ್ಷ್ಮಣ ಸೀತಾದೇವಿ ಹನುಮಂತ ಸೇರಿದಂತೆ ಹಲವಾರು ಸಾಧು ಸಂತರ ಸಂಪೂರ್ಣ ಮಾಹಿತಿ. ದೇವಸ್ಥಾನದ ಒಳ ಹೋಗುತ್ತಿದ್ದಂತೆ ಕಣ್ಮನ ಸೆಳೆಯುವ ಲಲಿತ...
ಗ್ರಂಥಾಲಯವಾದ ಬಸ್ ನಿಲ್ದಾಣ -ಪುನೀತ ಅಭಿಮಾನಿ ಬಳಗದ ಸತ್ಕಾರ್ಯ
ಗಣೇಶ ಜೋಶಿ ಸಂಕೊಳ್ಳಿ
ಕುಮಟಾ: ತಾಲೂಕಿನ ಹೆಗಡೆ ಗ್ರಾಪಂ ವ್ಯಾಪ್ತಿಯ ಹೊಕ್ಕೇರಿ ಗ್ರಾಮೀಣ ಭಾಗದ ಬಸ್ ತಂಗುದಾಣ, ಪ್ರಯಾಣಿಕರ ಜ್ಞಾನದ ದಾಹ ನೀಗಿಸುವ ಗ್ರಂಥಾಲಯದಂತೆ ಬದಲಾಗಿದೆ.
ಸಾಮಾನ್ಯವಾಗಿ ತಂಗುದಾಣಗಳು ಕಸಕಡ್ಡಿಗಳಿಂದ ತುಂಬಿಕೊಂಡು ಪ್ರಯಾಣಿಕರು ಕೂಡ ತಂಗುದಾಣದಲ್ಲಿ...
ಸೀತಿಕೊಂಡದಲ್ಲಿ 11ನೇ ಶತಮಾನದ ಶಾಸನ ಪತ್ತೆ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿರೇಕೆರೂರು: ಐತಿಹಾಸಿಕ ಬೇಚರಾತ್ ಗ್ರಾಮದ ಕಟ್ಟೆಪ್ಪ ದೇವರಹಳ್ಳಿ ಅವರ ಹೊಲದ ಬದುವಿನಲ್ಲಿ ಕಲ್ಯಾಣ ಚಾಲುಕ್ಯರ 2ನೇ ಜಗದೇಕಮಲ್ಲನ ಕಾಲದ 23 ಸಾಲುಗಳುಳ್ಳ ಶಾಸನ ಪತ್ತೆಯಾಗಿದೆ.
ಶಿಲಾ ಶಾಸನದ ಮೇಲ್ಬಾಗದಲ್ಲಿ ಸೂರ್ಯ, ಚಂದ್ರ...
ಗಣಿಗಾರಿಕೆ ಬಾಧಿತ ಪ್ರದೇಶಗಳ ಮರುಸ್ಥಾಪನೆ – ಇದೊಂದು ಜಾಗತಿಕ ಅನಿವಾರ್ಯತೆ ಜೊತೆಗೆ ಭಾರತದ ಜಿ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ಸಿ.ಪಿ. ಗೋಯಲ್
(ಮಹಾ ನಿರ್ದೇಶಕರು-ಅರಣ್ಯ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವಿಶೇಷ ಕಾರ್ಯದರ್ಶಿಗಳು)
ಖನಿಜ ಸಂಪನ್ಮೂಲ ಕ್ಷೇತ್ರವು ಜಾಗತಿಕ ಆರ್ಥಿಕತೆ ಮತ್ತು ಮಾನವ ಅಭಿವೃದ್ಧಿಗೆ ನಿರ್ಣಾಯಕವಾದುದು. ವಿಶ್ವಸಂಸ್ಥೆಯ...
ಸಗಣಿಯ ಹೋಳಿ ಎಲ್ಲಾದರೂ ನೋಡಿದ್ದೀರಾ? – ಗದಗದಲ್ಲೊಂದು ವಿಶಿಷ್ಟ ಆಚರಣೆ
ವೆಂಕಟೇಶ ಬಿ.ಇಮರಾಪೂರ
ಗದಗ: ರಂಗಪಂಚಮಿಯಲ್ಲಿ ಬಣ್ಣದೋಕುಳಿಯ ಆಟವನ್ನು ನೋಡಿದ್ದೆವೆ. ಆದರೆ, ಸಗಣಿ ಎಂದು ಮುಖ ತಿರುಚುವ ಈ ದಿನಗಳಲ್ಲಿ ಯುವಕರು ಅದನ್ನು ಬಣ್ಣದಂತೆ ಪರಸ್ಪರ ಎರಚುತ್ತ ವಿಶಿಷ್ಠ ಆಚರಣೆಯೊಂದಿಗೆ ಸಂಭ್ರಮಿಸುವ ಸಗಣಿ ಆಟವನ್ನು ನೋಡಬೇಕಾದರೆ...
ಹಲವು ವಿಶೇಷತೆಗಳಿಗೆ ಹೆಸರಾದ ಉತ್ತರ ಕರ್ನಾಟಕದ ಹಬ್ಬ ʼರೊಟ್ಟಿ ಪಂಚಮಿʼ
ಸಿ.ಎಸ್.ಅರಸನಾಳ
ಮುಂಡರಗಿ: ನಾಗಪಂಚಮಿ ಮುನ್ನಾದಿನ ಬರುವ ರೊಟ್ಟಿ ಪಂಚಮಿಯನ್ನು ತಾಲೂಕಿನಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ರೊಟ್ಟಿ ಹಬ್ಬವು ಸಾಮಾಜಿಕ ಏಕೀಕರಣವನ್ನು ಬೆಳೆಸುವುದರ ಜೊತೆಗೆ ಪ್ರಕೃತಿಯೊಂದಿಗೆ ಸಾಮರಸ್ಯ ಬೆಳೆಸುವ ಸಾಂಸ್ಕೃತಿಕ ಹಬ್ಬವಾಗಿದೆ. 'ಒಟ್ಟಿಗೆ ಊಟ ಮಾಡುವ ಕುಟುಂಬ...
ವಾಟ್ಸಪ್ ಸಂದೇಶಕ್ಕೆ ಕೇವಲ 24 ಗಂಟೆಯಲ್ಲಿ 32 ಬಸ್ ನಿಲ್ದಾಣಗಳು ಸ್ವಚ್ಚ!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿರಸಿ: ವಾಟ್ಸಪ್‌ನಲ್ಲಿ ಒಂದು ಮೆಸೇಜ್ ಬಂದ ಹಿನ್ನೆಲೆ ಕೇವಲ 24 ಗಂಟೆಯೊಳಗೆ ತಾಲೂಕಿನ 32ಕ್ಕೂ ಅಧಿಕ ಗ್ರಾಮೀಣ ಬಸ್ ನಿಲ್ದಾಣಗಳು ಸ್ವಚ್ಛಗೊಂಡು ನಳ ನಳಿಸುವಂತೆ ಆಗಿದೆ. ಈವರೆಗೆ ಒಂದೇ ಒಂದು...
ಸ್ವಾತಂತ್ರ್ಯಕ್ಕಾಗಿ ಜನ್ಮತಾಳಿದ ಕನ್ನಡದ ಮೊದಲ ವೀರ ಪತ್ರಿಕೆ
ಶ್ರೀಹರಿ ಕಲಕೋಟಿ
ಶಿಕ್ಷಣ ಮತ್ತು ಸಂಸ್ಕೃತಿಯ ನೆಲೆಯಾಗಿರುವ ಧಾರವಾಡ, ಸ್ವಾತಂತ್ರ್ಯ ಚಳವಳಿಯಲ್ಲಿ ತನ್ನದೇ ಛಾಪು ಮೂಡಿಸಿದೆ. ರಾಷ್ಟ್ರೀಯ ಪ್ರಜ್ಞೆ ಸೃಷ್ಟಿಸಲು, ಬ್ರಿಟಿಷರ ದಮನಕಾರಿ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಹಲವರು ಪ್ರಮುಖ ಪಾತ್ರ ವಹಿಸಿದರು.
ಆರಂಭದಲ್ಲಿ...
ಮನೆಗೊಬ್ಬ ಸೈನಿಕನಿರುವ ಗ್ರಾಮವಿದು – ಸೈನಿಕ ಮಲಿಕವಾಡ ಎಂದೇ ಪ್ರಸಿದ್ದಿ
ಚಂದ್ರಶೇಖರ ಎಸ್. ಚಿನಕೇಕರ
ಚಿಕ್ಕೋಡಿ: ಗ್ರಾಮದ ಪ್ರತಿ ಮನೆಯಲ್ಲೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ಯೋಧರು ಇದ್ದಾರೆಂದರೆ ಆ ಗ್ರಾಮದ ಹಿರಿಮೆ ಹೇಗಿರಬೇಡ? ಅಂತಹ ಗ್ರಾಮವೇ ಚಿಕ್ಕೋಡಿ ತಾಲೂಕಿನಲ್ಲಿ ಮಲ್ಲಿಕವಾಡ. ಈ ಗ್ರಾಮದ...
ದೆಹಲಿಯ ಕೆಂಪುಕೋಟೆ ಕಾರ್ಯಕ್ರಮಕ್ಕೆ ಕಲಬುರಗಿಯ ಇಬ್ಬರು ಕಾರ್ಮಿಕರಿಗೆ ವಿಶೇಷ ಆಹ್ವಾನ
ರಾಚಪ್ಪಾಜಂಬಗಿ
ಕಲಬುರಗಿ: ನವದೆಹಲಿಯ ಕೆಂಪುಕೋಟೆಯಲ್ಲಿ ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಪ್ರಧಾನಿ ಕಚೇರಿಯಿಂದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ದೇಶ್ಯಾದ್ಯಂತ 50 ಕೂಲಿ ಕಾರ್ಮಿಕರನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕೆ ಈ...